ರಾವಣನ ರಾಜ್ಯದಲ್ಲಿದೆ ಸೀತೆಗೊಂದು ದೇವಸ್ಥಾನ..!

ನಾವು ಈಗಾಗಲೇ ನಿಮಗೆ ಭಾರತದಲ್ಲಿ ರಾವಣ, ದುರ್ಯೋಧನ, ಶಕುನಿಗೂ ದೇವಸ್ಥಾನವಿರುವ ಬಗ್ಗೆ ಹೇಳಿದ್ದೇವೆ. ಆದ್ರೆ ರಾವಣನ ಆಡಳಿತವಿದ್ದ ಶ್ರೀಲಂಕಾದಲ್ಲಿ ಸೀತೆಗೆ ದೇವಸ್ಥಾನವಿದೆ. ಆ ದೇವಸ್ಥಾನಕ್ಕೆ ಹಿಂದೂಗಳು ಹೋಗಿ ಪೂಜೆಯನ್ನೂ ಸಲ್ಲಿಸುತ್ತಾರೆ. ಈ ದೇವಸ್ಥಾನದ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಶ್ರೀಲಂಕಾದ ನುವಾರಾ ಇಳೆಯಾ ಎಂಬಲ್ಲಿ ಸೀತಾ ಮಾತೆಯ ದೇವಸ್ಥಾನವಿದೆ. ಇದನ್ನ ಸೀತಾ ಇಳೆಯಾ ಅಂತಾನೂ ಕರೆಯಲಾಗುತ್ತದೆ. ಈ ಜಾಗದಲ್ಲಿಯೇ ರಾವಣ ಸೀತೆಯನ್ನು ತಂದು ಬಂಧಿಸಿದ್ದ ಅಂತಾ ಹೇಳಲಾಗುತ್ತದೆ. ಇದರ ಹತ್ತಿರದಲ್ಲಿ ಅಶೋಕ ವಾಟಿ ಅನ್ನೋ ಸ್ಥಳವಿದೆ. ಅದೇ ಅಶೋಕ ವನ.

ಸೀತೆ ರಾಮನಿಗಾಗಿ ಕಾಯುತ್ತಿರುವಾಗ, ರಾಮಬಂಟ ಹನುಮ ಲಂಕೆಗೆ ಬಂದು ಸೀತೆಯನ್ನು ಭೇಟಿಯಾಗಿದ್ದ ಎನ್ನುವ ಕಥೆಗೆ ಸಾಕ್ಷಿ ಎಂಬಂತೆ ಈ ಸ್ಥಳದಲ್ಲಿ ಹನುಮನ ಹೆಜ್ಜೆ ಗುರುತನ್ನು ನಾವು ಕಾಣಬಹುದು. ಇಲ್ಲಿನ ವಿಶೇಷತೆ ಅಂದ್ರೆ ಇಲ್ಲಿ ಹಿಂದೂಗಳು ಬುದ್ಧನನ್ನೂ ಕೂಡ ಆರಾಧಿಸುತ್ತಾರೆ. ಅಂತೆಯೇ ಬೌದ್ಧರು ಹಿಂದೂ ದೇವರುಗಳನ್ನ ಪೂಜಿಸುತ್ತಾರೆ.

ಇದು ಹೆಸರಿಗೆ ಸೀತಾ ಮಾತೆಯ ದೇವಸ್ತಾನವಾದರೂ ಇಲ್ಲಿ ರಾಮ ಲಕ್ಷ್ಮಣ ಸೀತೆ ಮತ್ತು ಹನುಮನನ್ನು ಪೂಜಿಸಲಾಗುತ್ತದೆ. ಈ ದೇವಸ್ಥಾನಕ್ಕೆ ತಲುಪಲು ನಿಮಗೆ ಬಸ್ ವ್ಯವಸ್ಥೆ ಇದೆ. ಇಲ್ಲಿ ಸಿಟಿ ಬಸ್‌ನಲ್ಲಿ ಸಂಚರಿಸಿದಂತೆ ಶ್ರೀಲಂಕಾದಲ್ಲಿಯೂ ಸಿಟಿ ಬಸ್ ವ್ಯವಸ್ಥೆ ಇದ್ದು, ಅದರ ಮೂಲಕ ನೀವು ಸೀತಾ ದೇವಸ್ಥಾನಕ್ಕೆ ಬರಬಹುದು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author