ಕೆಲ ಕನಸುಗಳು ಅದೃಷ್ಟ ತಂದು ಕೊಟ್ಟರೆ, ಇನ್ನು ಕೆಲ ಕನಸುಗಳು ಮುಂದೆ ಆಗಬಹುದಾದ, ಸಮಸ್ಯೆಗಳ ಸೂಚನೆ ನೀಡುತ್ತದೆ. ಇನ್ನು ಕನಸುಗಳು ಹೇಳಿ ಕೇಳಿ ಬರುವುದಿಲ್ಲ. ಅದ್ದು ಬಂದಾಗ ಅದರ ಪ್ರಕಾರ ನಾವಿರಬೇಕಾಗುತ್ತದೆ. ಹಾಗಾದ್ರೆ ನಿಮ್ಮ ಪೂರ್ವಜರು ನಿಮ್ಮ ಕನಸಿನಲ್ಲಿ ಬಂದರೆ ಏನರ್ಥ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ನೀವು ಶ್ರಾದ್ಧ ಮಾಡಿದ ದಿನ ಪೂರ್ವಜರು ನಿಮ್ಮ ಕನಸಿನಲ್ಲಿ ಬಂದರೆ, ಅವರು ನಿಮ್ಮಿಂದ ಸಂತುಷ್ಟರಾದಂತೆ ಕಂಡರೆ, ನೀವು ಮಾಡಿದ ಶ್ರಾದ್ಧ ಕಾರ್ಯದಿಂದ ಅವರ ಮನಸ್ಸಿಗೆ ತೃಪ್ತಿ ತಂದಿದೆ ಎಂದರ್ಥ. ಈ ಕಾರ್ಯವನ್ನು ಮೆಚ್ಚಿ ನಿಮಗೆ ನಿಮ್ಮ ಪೂರ್ವಜರು ಆಶೀರ್ವದಿಸಿದ್ದಾರೆಂದು ಅರ್ಥ. ಇನ್ನು ನಿಮ್ಮ ಕನಸ್ಸಿನಲ್ಲಿ ಪೂರ್ವಜರು ಬಂದು ನಕ್ಕರೆ, ಅವರು ನಿಮ್ಮ ಉತ್ತಮ ಕಾರ್ಯಕ್ಕೆ ಮೆಚ್ಚಿದ್ದಾರೆಂದು ಅರ್ಥ.
ಇನ್ನು ಪೂರ್ವಜರು ನಿಮ್ಮ ಕನಸಿನಲ್ಲಿ ಬಂದು ಅತ್ತರೆ, ಅಥವಾ ನಿಮ್ಮ ಜೊತೆ ಮಾತನಾಡಿದರೆ, ಆ ಆತ್ಮದ ಆಸೆ ಆಕಾಂಕ್ಷೆ ಬಾಕಿ ಉಳಿದುಕೊಂಡಿದೆ ಎಂದು ಅರ್ಥ. ಅಥವಾ ನೀವು ಸರಿಯಾಗಿ ಶ್ರಾದ್ಧ ಮಾಡಲಿಲ್ಲ ಎಂದು ಅರ್ಥ. ಸತ್ತವರ ಹೆಸರಿನಲ್ಲಿ ಬಡವರಿಗೆ ಬಟ್ಟೆ ಮತ್ತು ಊಟವನ್ನು ದಾನ ಮಾಡಬೇಕಾಗುತ್ತದೆ. ನೀವು ಹಾಗೆ ಮಾಡದಿದ್ದರೆ, ನಿಮ್ಮ ಪೂರ್ವಜರ ಆತ್ಮ ಅತೃಪ್ತವಾಗಿದೆ ಎಂದರ್ಥ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




