‘ಸಮಯವನ್ನು ಬಳಸಿಕೊಂಡು ಶ್ರೀಮಂತನಾಗಬಹುದು, ಆದ್ರೆ ಶ್ರೀಮಂತಿಕೆಯನ್ನು ಬಳಸಿಕೊಂಡು ಸಮಯ ಕೊಳ್ಳಲು ಸಾಧ್ಯವಿಲ್ಲ’

ಚಾಣಕ್ಯರು ತಮ್ಮ ನೀತಿಯಲ್ಲಿ ಜೀವನಕ್ಕೆ ಬೇಕಾದ ಹಲವಾರು ವಿಷಯಗಳ ಬಗ್ಗೆ ಹೇಳಿದ್ದಾರೆ. ಪತಿ-ಪತ್ನಿ ಸಂಬಂಧ, ಎಂಥ ಹೆಣ್ಣು-ಗಂಡುಗಳಿಂದ ದೂರವಿರಬೇಕು. ಎಂಥವರ ಸಹವಾಸ ಮಾಡಿದರೆ, ಏನು ಪ್ರಯೋಜನ.. ಹೀಗೆ ಹಲವಾರು ವಿಷಯಗಳ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಇಂದು ನಾವು ಚಾಣಕ್ಯರು ಸಮಯದ ಬಗ್ಗೆ ಹೇಳಿದ್ದೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಚಾಣಕ್ಯರ ಪ್ರಕಾರ, ಸಮಯವನ್ನು ಬಳಸಿಕೊಂಡು ಶ್ರೀಮಂತನಾಗಬಹುದು, ಆದ್ರೆ ಶ್ರೀಮಂತಿಕೆಯನ್ನು ಬಳಸಿಕೊಂಡು ಸಮಯ ಕೊಳ್ಳಲು ಸಾಧ್ಯವಿಲ್ಲ. ಇದು ಹಲವರ ಜೀವನದಲ್ಲಿ ಈಗಾಗಲೇ ಆಗಿರುವ ಅನುಭವ . ನಮ್ಮ ಮನೆಯ ಹಿರಿಯರೇ ನಮಗೆ ಬುದ್ಧಿ ಹೇಳುವಾಗ, ನಮ್ಮ ಕಾಲದಲ್ಲಿ ನಮಗೆ ಓದಲು ಅನುಕೂಲವಿರಲಿಲ್ಲ, ನಿಮ್ಮ ಕಾಲದಲ್ಲಿದೆ ಚೆನ್ನಾಗಿ ಓದಿ, ಮುಂದೆ ನಮ್ಮ ಹಾಗೆ ಕೊರಗಬೇಡಿ ಅಂತಾ ಹೇಳುತ್ತಾರೆ.

ಇದರ ಅರ್ಥ ಈಗ ಸಿಕ್ಕಿರುವ ಸಮಯದ ಸದುಪಯೋಗ ಮಾಡಿಕೊಂಡರೆ, ಮುಂದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರ್ಥ. ಇದೇ ರೀತಿ ಚಾಣಕ್ಯರ ಪ್ರಕಾರ ಸಮಯ ಅನ್ನೋದು ದುಡ್ಡಿಗಿಂತ ಮುಖ್ಯವಾದುದು, ಅಮೂಲ್ಯವಾದುದು. ಸಮಯದ ಮೌಲ್ಯ ತಿಳಿಯದ ಮನುಷ್ಯ ಜೀವನದಲ್ಲಿ ತುಂಬ ಕಷ್ಟ ಅನುಭವಿಸಬೇಕಾಗುತ್ತದೆ. ಪಶ್ಚಾತಾಪಪಡಬೇಕಾಗುತ್ತದೆ.

ಹಾಗಾಗಿ ಎಂದಿಗೂ ಚೈತನ್ಯದಾಯಕರಾಗಿರಬೇಕು. ಸಮಯ ವ್ಯರ್ಥ ಮಾಡುವುದು. ಆಲಸ್ಯ ತೋರುವುದು, ಇತ್ಯಾದಿ ಕೆಲಸಗಳಿಂದ ನಿಮ್ಮ ಭವಿಷ್ಯಕ್ಕೆ ನೀವೇ ಧಕ್ಕೆ ತಂದುಕೊಳ್ಳುತ್ತೀರಿ. ಇನ್ನು ಕೆಲವರಿಗೆ ಸಮಯ ವ್ಯರ್ಥ ಮಾಡಿದ್ದಕ್ಕಾಗಿ ಪಶ್ಚಾತಾಪವಿರುತ್ತದೆ. ಆದ್ರೆ ಇನ್ನು ಕೆಲವರು ಸಮಯ ವ್ಯರ್ಥವಾದ ನಂತರ ಲಾಭ ಗಳಿಸಲು ಅಡ್ಡದಾರಿ ಹಿಡಿಯುತ್ತಾರೆ. ಇದು ತಪ್ಪು. ಅಡ್ಡದಾರಿ ಹಿಡಿದವರು ಎಂದಿಗೂ ಯಶಸ್ಸು ಸಾಧಿಸಲಾರರು. ಎಷ್ಟೇ ಸಮಯವಾದರೂ ಉತ್ತಮ ಪ್ರಯತ್ನದಿಂದಲೇ ಯಶಸ್ಸು ಗಳಿಸಲು ಸಾಧ್ಯ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author