ಒಂದೊಂದು ರಾಶಿಯವರಿಗೆ ಒಂದೊಂದು ಗುಣವಿರುತ್ತದೆ. ಚಿತ್ರ ವಿಚಿತ್ರ ಸ್ವಭಾವವಿರುತ್ತದೆ. ಅಂಥವರಲ್ಲಿ ನಾವಿಂದು ಸಿಟ್ಟಿನ ಸ್ವಭಾವದ ರಾಶಿಗಳ ಬಗ್ಗೆ ಹೇಳಲಿದ್ದೇವೆ.



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಸಿಂಹ ರಾಶಿ: ನಾಯಕತ್ವದ ಸ್ವಭಾವ ಹೊಂದಿದ ಸಿಂಹ ರಾಶಿಯವರಿಗೆ ಸಿಟ್ಟು ಭಯಂಕರವಾಗಿರುತ್ತದೆ. ಯಾಕಂದ್ರೆ ತಮಗಿಂತ ಚಿಕ್ಕವರು, ತಮ್ಮ ಕೈ ಕೆಳಗೆ ಕೆಲಸ ಮಾಡುವವರ ಮೇಲೆ ಹೆಚ್ಚು ರೇಗಾಡುತ್ತಾರೆ. ಇವರಿಗೆ ತಾವು ದೊಡ್ಡವರು, ನಾಯಕರು ಅನ್ನೋ ಅಹಂ ಇರುತ್ತದೆ. ತನ್ನದೇ ಸರಿ ಎನ್ನುವ ಇವರ ಸ್ನೇಹ ಮಾಡಲು ಹಲವರು ಹಿಂಜರಿಯುತ್ತಾರೆ.
ವೃಶ್ಚಿಕ ರಾಶಿ: ಮೂಗಿನ ಮೇಲೆ ಕೋಪವಿರುವ ರಾಶಿಯವರು ಅಂದ್ರೆ ವೃಶ್ಚಿಕ ರಾಶಿಯವರು. ಚಿಕ್ಕ ಪುಟ್ಟ ವಿಷಯಕ್ಕೂ ಕೋಪಗೊಳ್ಳುವ ಇವರೊಂದಿಗೆ ಜೀವನ ಮಾಡುವುದು ಅಷ್ಟು ಸುಲಭವಲ್ಲ. ಇವರ ಬಾಳ ಸಂಗಾತಿಯಾಗಿ ತಾಳ್ಮೆ ಸ್ವಭಾವದವರು ಬಂದರೆ ಉತ್ತಮ. ಇವರ ಗುಣವಿರುವವರೇ ಬಂದರೆ, ಹೊಂದಿಕೊಂಡು ಹೋಗುವುದು ತುಂಬಾ ಕಷ್ಟ. ಆದರೆ ಇವರಿಗೆ ಸಿಟ್ಟಿನೊಂದಿಗೆ, ಪ್ರೀತಿ, ಕಾಳಜಿಯೂ ಇರುತ್ತದೆ.
ಧನಸ್ಸು ರಾಶಿ: ಧನಸ್ಸು ರಾಶಿಯವರು ಕೋಮಲ, ಸೂಕ್ಷ್ಮ ಸ್ವಭಾವದವರಾಗಿದ್ದಾರೆ. ಆದರೆ ಇವರಿಗೆ ಕೋಪ ಬಂದರೆ, ಉಗ್ರರಾಗುತ್ತಾರೆ. ಆಗ ಇವರನ್ನು ಸಮಾಧಾನಪಡಿಸಲು ಸಾಧ್ಯವಾಗುವುದಿಲ್ಲ. ಆದರೆ ತದನಂತರ ಪಶ್ಚಾತಾಪ ಪಡುತ್ತಾರೆ.
ಮಕರ ರಾಶಿ: ಮಕರ ರಾಶಿಯವರು ಎಲ್ಲಾ ವಿಷಯಕ್ಕೂ ಕೋಪಗೊಳ್ಳುವ, ಬೈಯ್ಯುವ ಸ್ವಭಾವದವರಲ್ಲ. ಯಾರಾದರೂ ತಪ್ಪು ಮಾಡಿದರೆ, ಕೋಪಗೊಳ್ಳುತ್ತಾರೆ. ಬೈಯ್ಯುತ್ತಾರೆ. ಅಥವಾ ಯಾರ ಮೇಲೆ ಕೋಪವಿರುತ್ತದೆಯೋ, ಅವರ ಜೊತೆ ಮಾತನಾಡುವುದಿಲ್ಲ. ಆದ್ರೆ ಮಿತಿ ಮೀರಿ ಇವರಿಗೆ ಸಿಟ್ಟು ಬಂದರೆ, ಬಾಯಿಗೆ ಬಂದ ಹಾಗೆ ಬೈದುಬಿಡುತ್ತಾರೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




