ಬೇರೆಯವರ ವಸ್ತುವಿಗೆ ಆಸೆ ಪಡುವವರು ಎಂದಿಗೂ ಉದ್ಧಾರವಾಗುವುದಿಲ್ಲ..!

ಒಬ್ಬೊಬ್ಬರಿಗೆ ಒಂದೊಂದು ತರಹದ ಆಸೆಯಿರುತ್ತದೆ. ಯಾರಾದರೂ ತನಗೆ ಇಂಥದ್ದೊಂದು ಉಡುಗೊರೆ ಕೊಡಲಿ ಅನ್ನೋ ಆಸೆ ಇರುತ್ತದೆ. ಆಸೆ ಮಾಡುವುದು ತಪ್ಪಲ್ಲ. ಆದ್ರೆ ಯಾವಾಗಲೂ ಬೇರೆಯವರೇ ತನಗೆ ಉಡುಗೊರೆ ನೀಡಲಿ ಅನ್ನೋದು ತಪ್ಪು. ನಮಗೆ ಬೇಕಾದ ವಸ್ತುವನ್ನು ಕೊಂಡುಕೊಳ್ಳುವ, ಬೇರೆಯವರಿಗೂ ಮನಃಪೂರ್ವಕವಾಗಿ ಉಡುಗೊರೆ ಕೊಡುವ ಅರ್ಹತೆ ನಮಗೆ ಬರಬೇಕು. ಆದ್ರೆ ಯಾವಾಗಲೂ ಬೇರೆಯವರ ವಸ್ತುವಿಗೆ ಆಸೆ ಪಡುವವರು ಎಂದಿಗೂ ಉದ್ಧಾರವಾಗುವುದಿಲ್ಲ ಅಂತಾ ಚಾಣಕ್ಯರು ಹೇಳಿದ್ದಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಆಸೆ ಅನ್ನೋದು ಮನುಷ್ಯನ ಜೀವನವನ್ನೇ ನಾಶ ಮಾಡುತ್ತದೆ. ಹೆಚ್ಚೆಚ್ಚು ಆಸೆ ಮಾಡುತ್ತಾ ಹೋದಷ್ಟು ಅದು ದುರಾಸೆಯಾಗುತ್ತದೆ. ದುರಾಸೆಯ ದಾಸನಾದವ, ದುಡಿಯಲು ಇಚ್ಛಿಸುವುದಿಲ್ಲ. ಅವನಿಗೆ ಇತರರ ದುಡ್ಡಿನ ಮೇಲೆ, ವಸ್ತುವಿನ ಮೇಲೆಯೇ ಕಣ್ಣಿರುತ್ತದೆ. ಅಂಥವನು ಯಾವಾಗಲೂ ಬೇರೆಯವರು ನನಗೆ ಉಡುಗೊರೆ ಕೊಡಲಿ ಅಂತಾ ಬಯಸುತ್ತಾರೆ. ಅಂಥವರು ಜೀವನದಲ್ಲಿ ಎಂದಿಗೂ ಯಶಸ್ಸು ಗಳಿಸುವುದಿಲ್ಲ ಎಂದು ಚಾಣಕ್ಯರು ಹೇಳುತ್ತಾರೆ.

ಮನುಷ್ಯನಾದವನು ದುಡಿದು ತಿನ್ನುವುದನ್ನ ಕಲಿಯಬೇಕು. ಯಾಕಂದ್ರೆ ಯಾರು ಬೇರೆಯವರ ಹಂಗಿನಲ್ಲಿ ಬದುಕುತ್ತಾರೋ, ಅವರಿಗೆ ಎಲ್ಲಿಯೂ ಗೌರವ ಸಿಗುವುದಿಲ್ಲ. ಸ್ವತಃ ಮನೆಯವರೇ ಆತನನ್ನು ಕೀಳಾಗಿ ನೋಡುತ್ತಾರೆ. ಅದರಲ್ಲೂ ಪುರುಷನಾದವನು ದುಡಿಯಲು ಹೋಗದಿದ್ದರೆ, ಅದು ಅವಮಾನದ ಸಂಗತಿ. ಹಾಗಾಗಿ ದುಡಿದು ತಿನ್ನಬೇಕು ಅಂತಾರೆ ಚಾಣಕ್ಯರು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author