ಚಾಣಕ್ಯ ನೀತಿಯಲ್ಲಿರುವ ಹಲವಾರು ವಿಷಯಗಳ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಓರ್ವ ಹೆಣ್ಣಿನಲ್ಲಿರಬೇಕಾದ ಉತ್ತಮ ಗುಣಗಳೇನು ಅನ್ನೋ ಬಗ್ಗೆ ಚಾಣಕ್ಯರು ಹೇಳಿದ್ದೇನೆಂದು ನಾವಿಂದು ಹೇಳಲಿದ್ದೇವೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಓರ್ವ ಮಹಿಳೆಗೆ 3 ಉತ್ತಮ ಗುಣಗಳಿರಬೇಕು ಎಂದು ಚಾಣಕ್ಯರು ಹೇಳುತ್ತಾರೆ. ಮೊದಲನೇಯದಾಗಿ ದಯೆ ಎರಡನೇಯದಾಗಿ ಧರ್ಮ ಪಾಲನೆ ಮೂರನೇಯದಾಗಿ ಹಣ ಉಳಿಸುವ ಗುಣ. ಈ ಮೂರು ಗುಣಗಳು ಇದ್ದ ಮಹಿಳೆ, ಓರ್ವ ಉತ್ತಮ ಪುತ್ರಿ, ಸಹೋದರಿ, ಪತ್ನಿ, ಸೊಸೆ, ಅಮ್ಮ ಎಲ್ಲವೂ ಆಗಬಲ್ಲಳು.

ದಯೆ ಇರುವ ಮಹಿಳೆ ಭೂಮಿ ತಾಯಿಗೆ ಸಮಾನ. ಎಷ್ಟೇ ಭಾರವಾದರೂ ಎಲ್ಲರ ಭಾರವನ್ನೂ ಸಹಿಸಿಕೊಳ್ಳುವ ತಾಯಿ ಅಂದ್ರೆ ಭೂತಾಯಿ. ಅದೇ ರೀತಿ ಎಲ್ಲರ ಕಷ್ಟಗಳಿಗೂ ಸ್ಪಂದಿಸುವ, ಪ್ರೀತಿ ಹಂಚುವ ಹೆಣ್ಣು ಕೂಡ ಭೂಮಿ ತಾಯಿಗೆ ಸಮಾನ. ಅಂಥ ಮಹಿಳೆಗೆ ಎಲ್ಲೆಡೆ ಗೌರವ ದೊರೆಯುತ್ತದೆ.

ಎರಡನೇಯದಾಗಿ ಧರ್ಮ ಪಾಲನೆ. ಯಾವ ಮನೆಯ ಹೆಣ್ಣು ತನ್ನ ಧರ್ಮ ಪಾಲನೆಯನ್ನು ಅಚ್ಚುಕಟ್ಟಾಗಿ ಮಾಡುತ್ತಾಳೋ, ಅವಳು ಇನ್ನೊಂದು ಮನೆಯ ಉತ್ತಮ ಸೊಸೆಯಾಗಬಲ್ಲಳು. ನಾವು ಧರ್ಮವನ್ನು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ ಅನ್ನೋ ವಾಕ್ಯದಂತೆ. ಧರ್ಮ ಪಾಲನೆಯ ಜವಾಬ್ದಾರಿ ಓರ್ವ ಹೆಣ್ಣಿನ ಮೇಲಿರುತ್ತದೆ. ತನ್ನ ಧರ್ಮವನ್ನು ಅನುಸರಿಸುವ ಮಹಿಳೆ ಮನೆಯ ಗೌರವವನ್ನು ಹೆಚ್ಚಿಸುತ್ತಾರೆ. ಮನೆ ಮರ್ಯಾದೆ ಕಾಪಾಡುತ್ತಾಳೆ.
ಮೂರನೇಯದಾಗಿ ಹಣ ಕೂಡಿಡುವ ಗುಣ. ಇಂದಿನ ಕಾಲದ ಹೆಚ್ಚಿನ ಹೆಣ್ಣು ಮಕ್ಕಳು ಹಣ ಪೋಲು ಮಾಡುವುದರಲ್ಲೇ ನಿಸ್ಸೀಮರು ಹೊರತು ಹಣ ಕೂಡಿಡುವುದರಲ್ಲಲ್ಲ. ಕೆಲವೇ ಕೆಲವರು ಹಣ ಕೂಡಿಡುವ ಸ್ವಭಾವದವರು ನಮಗೆ ಕಾಣಸಿಗುತ್ತಾರೆ. ಯಾವ ಹೆಣ್ಣಿಗೆ ಹಣ ಕೂಡಿಡುವ ಸ್ವಭಾವವಿರುತ್ತದೆಯೋ, ಅವಳು ಬೇರೆಯವರ ಮುಂದೆ ಸಾಲಕ್ಕಾಗಿ, ದುಡ್ಡಿಗಾಗಿ ಬೇಡುವ ಪರಿಸ್ಥಿತಿ ಬರುವುದಿಲ್ಲ. ಇದರ ಜೊತೆ ಆಕೆ ತನ್ನ ಪತಿಗೂ ಕೂಡ ಹಣದ ಸಹಾಯ ಮಾಡಬಹುದು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




