Friday, April 18, 2025

Latest Posts

ಮಳೆಯಿಂದ ಗೋಡೆ ಕುಸಿತ, ಎರಡು ವಾಹನ ಜಖಂ

- Advertisement -

www.karnatakatv.net : ಬೈಲಹೊಂಗಲ : ಬೈಲಹೊಂಗಲ ಪಟ್ಟಣದಲ್ಲಿ ಸುರಿಯುತ್ತಿರುವ ಬಾರಿ ಮಳೆಯಿಂದ  ಬಾಪೂಜಿ ಕಾಲೇಜಿನ ಎದುರಗಡೆಯ ಮಿಲ್ ನ ಗೋಡೆ ಕುಸಿದ ಪರಿಣಾಮ ಎರಡು ವಾಹನಗಳು ಜಖಂಗೊಂಡಿವೆ.

ಹೌದು ಶುಕ್ರವಾರ ಮಧ್ಯಾಹ್ನ ಏಕಾಏಕಿ ಆರಂಭವಾದ ಬಾರಿ ಮಳೆಯಿಂದ ಗೊಡೆಗಳು ಕುಸಿದು ಬಿದ್ದಿವೆ. ಪಕ್ಕದಲ್ಲಿ ನಿಲ್ಲಿಸಲಾದ ಎರಡು ಬೆಲೆ ಬಾಳುವ ಕಾರುಗಳ ಮೇಲೆ ಗೋಡೆ ಬಿದ್ದಿದ್ದರಿಂದ ವಾಹನಗಳು ಸಹ ಜಖಂಗೊಂಡಿವೆ. ಇದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.

ನಾಗೇಶ್ ಕುಂಬಳಿ, ಕರ್ನಾಟಕ ಟಿವಿ- ಬೆಳಗಾವಿ

- Advertisement -

Latest Posts

Don't Miss