ನಾನು ಮೊದಲು ಬದಲಾಗಬೇಕೆಂದ ನಟಿ ಸಮಂತಾ…!

ನಾಗಚೈತನ್ಯ ಜೊತೆ ವಿಚ್ಚೇಧನದನ ಬಳಿಕ ನಟಿ ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ‘ಜಗತ್ತನ್ನು ಬದಲಾಯಿಸಬೇಕಾದರೆ ಮೊದಲು ನಾನು ನನ್ನನ್ನು ಬದಲಿಸಿಕೊಳ್ಳಬೇಕು. ನನ್ನೆಲ್ಲಾ ಕೆಲಸಗಳನ್ನು ನಾನೇ ಮಾಡಿಕೊಳ್ಳಬೇಕು.  ನಾನು ಸುಳ್ಳುಹೇಳಬಾರದು.’ ಅನ್ನೋ ಇಂಗ್ಲಿಷ್ ಹಾಡಿನ ಸಾಲುಗಳನ್ನ ಸಮಂತಾ ಬರೆದುಕೊಂಡಿದ್ದಾರೆ. ಅಲ್ಲದೆ ನಾನು ಮುಂದೆ ಮಾಡಬೇಕಾದ ಕೆಲಸಗಳ ಬಗ್ಗೆ ಕನಸು ಕಾಣಬೇಕಿದೆ ಅಂತಲೂ ಸಮಂತಾ ಪೋಸ್ಟ್ ಮಾಡಿದ್ದಾರೆ.

2017ರಲ್ಲಿ ನಟ ನಾಗಚೈತನ್ಯ ಜೊತೆ ಸಪ್ತಪದಿ ತುಳಿದಿದ್ದ ಸಮಂತಾ ದಾಂಪತ್ಯ ಜೀವನಕ್ಕೆ 4 ವರ್ಷ ಪೂರ್ಣಗೊಳ್ಳುವಷ್ಟರಲ್ಲೇ ಪತಿಯೊಂದಿಗೆ ಪರಸ್ಪರ ಒಪ್ಪಿಗೆ ಮೇರೆಗೆ ಸಂಬಂಧ ಕಡಿದುಕೊಂಡಿದ್ದಾರೆ.

About The Author