- Advertisement -
ಬೆಂಗಳೂರು : ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಖತ್ ಸಿನಿಮಾ ಇಂದಿನಿಂದ ರಾಜ್ಯದಾದ್ಯಂತ ಬಿಡುಗಡೆಯಾಗಿದ್ದು, ಭರ್ಜರಿ ಪ್ರದರ್ಶನವನ್ನು ಕಾಣುತ್ತಿದೆ. ಆದರೆ ಈ ಸಿನಿಮಾಗೆ ಸ್ಟೇ ತರಲು ನಿರ್ಧಾರ ಮಾಡಿದೆ.ಅದು ಯಾಕೆಂದರೆ ಸಿನಿಮಾದಲ್ಲಿ ಗಣೇಶ್ ಅಂಧನ ಪಾತ್ರವನ್ನು ಮಾಡಿದ್ದು ಕೋರ್ಟ್ ನ ಒಂದು ಸನ್ನಿವೇಶದಲ್ಲಿ ಅಂಧ ಎಂದು ಬಳಸಿದ್ದು ಅದು ಅಂಧ ಸಮುದಾಯವನ್ನ ಅವಹೇಳನ ಮಾಡಲಾಗಿದೆ ಎಂದು ಅಂಧ ಅಭಿಮಾನಿಗಳು ಅದರ ಸಲುವಾಗಿ ಸ್ಟೇ ತರಲು ಮುಂದಾಗಿದ್ದಾರೆ. ಆದ್ದರಿಂದ ಸಖತ್ ಸಿನಿಮಾದ ನಿರ್ದೇಶಕ ಸಿಂಪಲ್ ಸುನಿ ಅಂಧ ಸಮುದಾಯದಕ್ಕೆ ಪತ್ರದ ಮೂಲಕ ಕ್ಷಮಾಪಣೆ ಕೋರಿ ಅಂಧ ಸಮುದಾಯದಕ್ಕೆ ಸಿನಿಮಾ ತೋರಿಸುತ್ತಿದ್ದು ನೋಡಿದ ನಂತರ ಹೇಳುವ ತಪ್ಪುಗಳನ್ನು ತಿದ್ದುಕೊಳ್ಳುವುದಾಗಿ ಹೇಳಿದ್ದಾರೆ.
- Advertisement -

