ಬಿಪಿನ್ ರಾವತ್ ಸಾವು : ವಾಯು ಪಡೆಯಿಂದ ಮಾಹಿತಿ

ದೆಹಲಿ:ನೌಕಾಪಡೆ, ವಾಯುಪಡೆ ಮತ್ತು ಭೂಸೇನೆಯ ನಾಯಕರಾಗಿದ್ದ ಬಿಪಿನ್ ರಾವತ್ ಅವರು ಹೆಲಿಕ್ಯಾಪ್ಟರ್ ಪತನದಲ್ಲಿ ಸಾವನ್ನಪ್ಪಿದ್ದಾರೆ. Mi-7V5 ಸೇನಾ ಹೆಲಿಕ್ಯಾಪ್ಟರ್ ನಲ್ಲಿ KANNADAನಲ್ಲಿ ಉಪನ್ಯಾಸ ನೀಡಲು ಹೋಗುವ ಸಮಯದಲ್ಲಿ ತಮಿಳುನಾಡಿನ ಕೂನೂರಿನಲ್ಲಿ ಹೆಲಿಕ್ಯಾಪ್ಟರ್ ಪತನವಾಗಿದೆ. ಅದರಲ್ಲಿದ್ದ 14 ಮಂದಿಯಲ್ಲಿ 13 ಜನ ಸಾವನ್ನಪ್ಪಿದ್ದಾರೆ. ಅದರಲ್ಲಿ ಬಿಪಿನ್ ರಾವತ್ ರವರ ಹೆಂಡತಿ ಹಾಗೂ ಬಿಪಿನ್ ರಾವತ್ ಅವರು ಸಹ ಸಾವನಪ್ಪಿದ್ದಾರೆ ಎಂದು ವಾಯುಪಡೆ ಅಧಿಕೃತವಾಗಿ ಮಾಹಿತಿಯನ್ನು ತಿಳಿಸಲಾಗಿದೆ.

About The Author