Thursday, October 16, 2025

Latest Posts

ಜಮ್ಮು-ಕಾಶ್ಮೀರದಲ್ಲಿ ಉಗ್ರರಿಂದ ದಾಳಿ : 2 ಪೊಲೀಸರು ಹುತಾತ್ಮ

- Advertisement -

ಜಮ್ಮು ಕಾಶ್ಮೀರ: ಪೊಲೀಸರನ್ನು ಗುರಿಯಾಗಿಸಿ ಉಗ್ರರಿಂದ ಫೈರಿಂಗ್. ಈಗಾಗಲೇ ತಮಿಳುನಾಡಿನಲ್ಲಿ ಆದಂತಹ ಹೆಲಿಕ್ಯಾಪ್ಟರ್ ಪತನದಲ್ಲಿ 13 ಜನ ಸೇನಾಧಿಕಾರಿಗಳ ಕಳೆದುಕೊಂಡು ದೇಶವೇ ಶೋಕಾಚರಣೆಯಲ್ಲಿ ಇರುವಾಗ ಕಾಶ್ಮೀರದಲ್ಲಿ ಉಗ್ರರು ಹಟ್ಟಹಾಸ ಮೆರೆದಿರುವುದು ಖಂಡನೀಯ. ಕಾಶ್ಮೀರದ ಬಂಡಿಪೋರ್ ಜಿಲ್ಲೆಯ  ಗುಲ್ಶನ್ ಚೌಕ್ ನಲ್ಲಿ ಪೊಲೀಸರನ್ನು ಗುರಿಯಿಟ್ಟು ಉಗ್ರರು  ಫೈರಿಂಗ್ ಮಾಡಿದ್ದಾರೆ . ಈ ವೇಳೆ ಮಹದ್ ಸುಲ್ತಾನ್, ಫಯಾಜ್ ಅಹ್ಮದ್ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ.ಕಾಶ್ಮೀರದ ಮಾಡಿದ್ದಾರೆ.

- Advertisement -

Latest Posts

Don't Miss