- Advertisement -
ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ 3 ನೇ ಅಲೆಯ 75% ಪ್ರಕರಣಗಳು ದೊಡ್ಡದೊಡ್ಡ ನಗರಗಳಿಂದ ಬರುತ್ತಿವೆ, ಎಂದು ದೇಶದ ಲಸಿಕೆ ಕಾರ್ಯಪಡೆಯ ಮಖ್ಯಸ್ಥರು ತಿಳಿಸಿದ್ದಾರೆ . ಮೂರನೆ ಅಲೆಯು ನಾವು ಊಹಿಸದಷ್ಟು ಹೆಚ್ಚಾಗಿದೆ. ಸಾಂಕ್ರಾಮಿಕ ರೋಗದ ಮೂರನೇ ತರಂಗವು, ಮುಂಬೈ ದೆಹಲಿ ಮತ್ತು ಕೋಲ್ಕತ್ತಾದಂತಹ ದೊಡ್ಡ ನಗರಗಳು, ನವೆಂಬರ್‌ನಲ್ಲಿ ದಕ್ಷಿಣಾ ಆಫ್ರಿಕಾದಲ್ಲಿ ಮೊದಲ ಬಾರಿಗೆ ಪತ್ತೆಯಾದ ಹೆಚ್ಚು ಹರಡುವ ಕೊರೋನಾ ವೈರಸ್ ರೂಪಾಂತರದ ಒಮಿಕ್ರಾನ್ ಸೋಂಕಿನ ಶೇಕಡಾ 75 ರಷ್ಟು ಪಾಲನ್ನು ಹೊಂದಿವೆ. ಎಂದು ಲಸಿಕೆಗಳ ರೋಲ್‌ಔಟ್‌ನಲ್ಲಿ ಬಹಳ ನಿಕಟವಾಗಿ ತೊಡಗಿಸಿಕೊಂಡಿರುವ ಡಾ ಎನ್‌ಕೆ ಅರೋರಾ ಹೇಳಿದ್ದಾರೆ.
ಈಗಾಗಿ ಎಲ್ಲರೂ ಹೆಚ್ಚೆತ್ತು ಲಸಿಕೆಗಳನ್ನು ಪಡೆದುಕೊಂಡು ರೊಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ ಮತ್ತು ವೈರಸ್ ವಿರುದ್ಧ ಹೋರಾಡಿ ಎಮದು ಕರೆಕೊಟ್ಟಿದ್ದಾರೆ.
- Advertisement -