Bytwo love ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ ಶ್ರೀಲೀಲಾ..!

ಮೊದಲ ಬಾರಿಗೆ ಡಬ್ಬಿಂಗ್ (Dubbing) ಮಾಡಿರೋ ಶ್ರೀಲೀಲಾ (Srileela), ಚೊಚ್ಚಲ ಪ್ರಯತ್ನದಲ್ಲೇ ಶಹಬಾಸ್ ಎನ್ನಿಸಿಕೊಂಡಿದ್ದಾರೆ. ಸಾಧು‌ಕೋಕಿಲಾರ ಲೂಪ್ ಸ್ಟುಡಿಯೋದಲ್ಲಿ (Sadhuokila’s Loop Studio) ಬೈಟು ಲವ್ ಚಿತ್ರದ ಡಬ್ಬಿಂಗ್ ಮಾಡಿ ಮುಗಿಸಿದ್ದು, ಚಿತ್ರತಂಡ ಇಂದು ರಿಲೀಸ್ ಡೇಟ್ (Release date) ನ ಕೂಡ ಅನೌನ್ಸ್ (Announced) ಮಾಡಿದೆ. ಅಂದ್ಹಾಗೆ ಧನ್ವೀರ್(Dhanveer), ಶ್ರೀಲೀಲಾ ಮುಖ್ಯಭೂಮಿಕೆಯಲ್ಲಿ, ಹರಿ ಸಂತು ನಿರ್ದೇಶನದಲ್ಲಿ. ಕೆ.ವಿ.ಎನ್ ಪ್ರೋಕ್ಷನ್ಸ್ (KVN Productions)ನಲ್ಲಿ ನಿರ್ಮಾಣವಾಗಿರೋ ಈ ಚಿತ್ರ ಇದೇ ತಿಂಗಳ 25ನೇ ತಾರೀಖು (On the 25th) ರಾಜ್ಯದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ. ಈಗಾಗ್ಲೇ ಹಾಡುಗಳಿಂದ ವಿಶೇಷ ಕುತೂಹಲವನ್ನ ಹುಟ್ಟಿಸಿರೋ ಚಿತ್ರತಂಡ ,ಕನ್ನಡ ಸಿನಿಪ್ರಿಯರಲ್ಲಿ ಹೊಸ ಭರವಸೆ ಮೂಡಿಸಿದೆ.

About The Author