ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು (ONGC) 28 ಜೂನಿಯರ್ ಕನ್ಸಲ್ಟೆಂಟ್, ಅಸೋಸಿಯೇಟ್ ಕನ್ಸಲ್ಟೆಂಟ್ ಹುದ್ದೆಗಳಿಗೆ ಪದವಿ (Degree) ಪೂರ್ಣಗೊಳಿಸಿದ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಉದ್ಯೋಗ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಅಭ್ಯರ್ಥಿಗಳು ಮಾರ್ಚ್ 1 ರ ಒಳಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಹೆಚ್ಚಿನ ಮಾಹಿತಿ ಇಲ್ಲಿದೆ.
ಪ್ರಮುಖ ದಿನಾಂಕಗಳು,
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 23.02.2022,
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01.03.2022,
ಹುದ್ದೆ : ಜೂನಿಯರ್ ಕನ್ಸಲ್ಟೆಂಟ್/ ಅಸೋಸಿಯೇಟ್ ಕನ್ಸಲ್ಟೆಂಟ್,
ವಯಸ್ಸಿನ ಮಿತಿ : ಗರಿಷ್ಠ 65 ವರ್ಷ,
ಸಂಖ್ಯೆ : 28,
ಉದ್ಯೋಗ ಸ್ಥಳ : ಗುವಾಹಟಿ – ಅಸ್ಸಾಂ,
ವೇತನ : 40,000 -66,000,
ಆಯ್ಕೆ ಪ್ರಕ್ರಿಯೆ,
ಡಾಕ್ಯುಮೆಂಟ್ ಪರಿಶೀಲನೆ
ವೈಯಕ್ತಿಕ ಸಂದರ್ಶನ,
ಶೈಕ್ಷಣಿಕ ಅರ್ಹತೆ : ಯಾವುದೇ ಪದವಿ,
ಅನುಭವ : ನಿವೃತ್ತ ONGC ಅಧಿಕಾರಿಗಳು ಹಾಗೂ ಕನಿಷ್ಠ 5 ವರ್ಷ ಕೆಲಸದಲ್ಲಿ ಅನುಭವ,
ಅರ್ಜಿ ಡೌನ್ ಲೋಡ್ ಮಾಡುವ ಲಿಂಕ್,
https://www.ongcindia.com/wps/wcm/connect/en/career
ಅರ್ಜಿ ಕಳುಹಿಸಬೇಕಾದ ವಿಳಾಸ
ಕಾಂಟ್ರ್ಯಕ್ಟ್ ಸೆಲ್,
ವೆಲ್ ಸರ್ವಿಸ್, ಓಟಿ ಕಾಂಪ್ಲೆಕ್ಸ್,
ಅಸ್ಸಾಂ.