Bigboss News:
ಬಿಗ್ ಬಾಸ್ ಮನೆಯಂಗಳದಲ್ಲಿ ಟಫ್ ಟಾಸ್ಕ್ ಗಳು ಇದೀಗ ಎದುರಾಗುತ್ತಿವೆ. ಒಬ್ಬರ ಮೇಲೊಬ್ಬರಂತೆ ಮನೆಯಿಂದ ಕೆಲ ಸ್ಪರ್ಧಿಗಳು ಹೊರ ನಡೆದಿದ್ದಾರೆ. ಹಾಗೆಯೇ ಟಾಸ್ಕ್ ಸೋಲಿಗೆ ಶಿಕ್ಷೆಯೂ ದೊರೆಯುತ್ತಿದೆ. ಈ ವಾರ ಸೋನುಗೌಡ ಕಳಪೆ ಮಟ್ಟದ ಪ್ರದರ್ಶನ ನೀಡಿದ್ದಾರೆ.
ಹೌದು ಸೋನು ಮನೆಯವರ ಮನವೊಲಿಸುವ ಸಲುವಾಗಿ ಅನೇಕ ಕರಾಮತ್ತು ಮಾಡಿದರು ,ಆದರೆ ಅವರ ಕಳಪೆ ಪ್ರದರ್ಶನ ಬಯಲಾಗಿದೆ. ಅಡುಗೆ ಮಾಡಲು ಗೊತ್ತಿದ್ದರೂ ಅಡುಗೆ ಮನೆ ಕಡೆ ಮುಖ ಮಾಡಿರದ ಸೋನು ಗೌಡಗೆ ಈ ಬಾರಿ ಬಿಗ್ ಬಾಸ್ ಅಡುಗೆ ಜವಾಬ್ದಾರಿ ನೀಡಿತ್ತು. ಆಗಲೇ ಅವರಿಗೆ ಅಡುಗೆ ಗೊತ್ತಿದೆ ಎಂದು ತಿಳಿಯಿತು. ಹಾಗೆ ಆಟದಲ್ಲಿಯೂ ಈ ಬಾರಿ ಸೋನು ಗೌಡ ಉತ್ತಮ ಪ್ರದರ್ಶನ ನೀಡದೆ ಸೋತಿದ್ದಾರೆ. ಈ ಕಾರಣದಿಂದ ಸೋನು ಜೈಲಿನಲ್ಲಿ ಸೆರೆಯಾಗಿದ್ದಾರೆ. ಮತ್ತು ಸೋನು ಕಳಪೆ ಪ್ರದರ್ಶಮನವೇ ಜೈಲಿನಲ್ಲಿ ರಾಗಿಗಂಜಿ ಕುಡಿದು ಸಮಯ ಕಳೆಯುವಂತೆ ಮಾಡಿದೆ.
ಮಲಯಾಳಂ ನಟ ಲಾಲೇಟ್ಟ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ ಚಂದನವನದ ನಿರ್ದೇಶಕ…!
ಹೊರಗಿನಿಂದ ಬಿಗ್ ಬಾಸ್ ಮನೆಯಲ್ಲಿ ಹುಡುಗರಿಗೆ ಸಿಗುತ್ತಂತೆ ಆ ವಸ್ತು…? ಸೋನು ಗೌಡ ಲೀಕ್ ಮಾಡಿದ್ರು ಮನೆ ಸೀಕ್ರೇಟ್..!