Saturday, February 8, 2025

Latest Posts

ಶ್ರೀ ಲೀಲಾ ತಾಯಿ ಸ್ವರ್ಣಲತಾಗೆ ಬಂಧನದ ಭೀತಿ…!

- Advertisement -

Film News:

ಪೊಲೀಸರಿಂದ ಶ್ರೀ ಲೀಲಾ ಅಕ್ರಮವಾಗಿ ಕಾಲೇಜಿಗೆ ಬಂದಂತಹ ದೂರಿನನ್ವಯ ಇದೀಗ ಶ್ರೀಲೀಲಾ  ತಾಯಿ ಸ್ವರ್ಣಲತಾ ಗೆ ಬಂಧನದ  ಭೀತಿ ಎದದುರಾಗಿದೆ. ಮಧುಕರ್‌ ಅಂಗೂರು ಜೊತೆಗೆ ಸ್ವರ್ಣ ಲತಾ ಅಲೆಯನ್ಸ್‌ ವಿವಿಯೊಳಗೆ ತಮ್ಮ ಬೌನ್ಸರ್‌ ಜೊತೆಗೆ ಅಕ್ರಮ ಪ್ರವೇಶವನ್ನು ಮಾಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಕೋರ್ಟ್ ಈ ಬಗ್ಗೆ ಆದೇಶ ನೀಡಿದ್ದರು ಕೂಡ  ಸ್ವರ್ಣ ಲತಾ ಕಿರಿಕ್‌ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ನಡುವೆ ಸ್ವರ್ಣ ಲತಾ ಸೇರಿದಂತೆ ಪ್ರಕರಣ ಸಂಬಂಧ ಏಳು ಮಂದಿ ವಿರುದ್ದ ದೂರು ದಾಖಲಾಗಿದ್ದು, ಸ್ವರ್ಣ ಲತಾ ಅವರಿಗಾಗಿ ಪೋಲಿಸರು ಹುಟುಕಾಟ ನಡೆಸುತ್ತಿದ್ದಾರೆ. ಘಟನೆ ಸಂಬಂಧಪಟ್ಟಂತೆ ವಿವಿ ಸಿಬ್ಬಂದಿ ನಿವೇದಿತಾ ಮಿಶ್ರ ಎನ್ನುವವರು ದೂರು ನೀಡಿದ್ದಾರೆ ಎಂದು  ತಿಳಿದು ಬಂದಿದೆ.

ಆದಷ್ಟು ಬೇಗ ಬರಲಿದೆ ಬಿಗ್ ಬಾಸ್ ಸೀಸನ್ 9…!

ದರ್ಶನ್ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ಆ ಹುಡುಗಿ ಯಾರು ಗೊತ್ತಾ ..?!

ಮಕ್ಕಳಿಗೆ 6 ತಿಂಗಳು ತುಂಬಿದ ಖುಷಿಗೆ ಹೊಸ ಫೋಟೋ ಶೇರ್ ಮಾಡಿದ ಅಮೂಲ್ಯಾ..

- Advertisement -

Latest Posts

Don't Miss