- Advertisement -
Chithradurga News:
ಚಿತ್ರದುರ್ಗ ಜಿಲ್ಲಾಧಿಕಾರಿಯಾದ ಶ್ರೀಮತಿ ದಿವ್ಯ ಪ್ರಭು ರವರು ಹಾಗೂ ಚಿತ್ರದುರ್ಗ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷರಾದ ಶಿವಸ್ವಾಮಿ ರವರು ಹಾಗೂ ಪ್ರಮುಖ ಮುಖಂಡರು ಚಿತ್ರದುರ್ಗ ಜಿಲ್ಲೆ SP ಪರಶುರಾಮ್ ರವರು ಕಾರ್ಯಕ್ರಮಕ್ಕೆ ಏನ್ ಮಾಡ್ಸುದ್ರು ಎಂದು ಚಾಲೆಂಜ್ ಕೊಟ್ಟಿದ್ದವರು ಕ್ಷಮಾಳವಾದ್ಯ ಬಾರಿಸುವ ಮುಖಾಂತರ ಚಾಲನೆ ಕೊಟ್ಟರು.
“ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ” ಒಂದು ವಿಶಿಷ್ಠ ಕಾರ್ಯಕ್ರಮ: ಸುರೇಶ್ ಗೌಡ
- Advertisement -