Sunday, December 22, 2024

Latest Posts

ಅಷ್ಟು ಸುಲಭವಲ್ಲ ಆಸ್ಕರ್

- Advertisement -

cinema news

ಸಿನಿಮಾ ರಂಗದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಸಾಧಕರಿಗೆ ಹಲವಾರು ಸಂಸ್ಥೆಗಳಿAದ ಸಿನಿಮಾ ಜಗತ್ತಿನ ವಿವಿಧ ಕ್ಷೇತ್ರದಲ್ಲಿ ಅತ್ಯುನ್ನತ ಕೆಲಸ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.ಇಷ್ಟೇ ಸಾಧನೆ ಮಾಡಿದರೂ ಸಹ ಒಂದು ಸಂಸ್ಥೇಯಿAದ ಮಾತ್ರ ಈ ಪ್ರಶಸ್ಥಿ ಪಡೆಯಲು ಅಷ್ಟು ಸುಲಭದ ಮಾತಲ್ಲ.ಅದು ಯಾವ ಪ್ರಶಸ್ತಿ ಎಂದರೆ ವಿಶ್ವದ ಅತ್ಯುನ್ನತ ಪ್ರಶಸ್ತಿಆಸ್ಕರ್ ಪ್ರಶಸ್ತಿ
ಈ ಆಸ್ಕರ್ ಬಗ್ಗೆ ನೀವೆಲ್ಲರೂ ಕೇಳಿರುತ್ತೀರಿ. ಎಷ್ಟು ದೊಡ್ದ ಬಜೆಟನ ಸಿನಿಮಾ ಮಾಡಿದ್ದೀರಿ ಹೀರೋ ಯಾರು ,ನಿರ್ದೇಶಕ ಯಾರು ಎನ್ನುವ ಯಾವುದೆ ವ್ಯಕ್ತಿ ರಾಜಕಾರಣ ಮಾಡುವುದಿಲ್ಲಾ ಒಂದು ಸಿನಿಮಾ ಜನ ಮೆರ‍್ಚುಗೆ ಪಡೆದುಕೊಂಡಮೇಲೆ ಅದನ್ನು ಆಸ್ಕರ್ ಗೆ ಅರ್ಜಿ ಹಾಕಲಾಗುತ್ತದೆ. ಈ ಸಿನಿಮಾವನ್ನು ಆಯ್ಕೆ ಮಡಲು ಸುಮಾರು ೩೦೦ ಜನ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಡಿದ ಅನುಭವಿಕಲಾವಿಧರನ್ನು ಒಂದು ಸಿನಿಮಾವನ್ನು ಎಲ್ಲಾ ರೀತಿಯಿಂದಲೂ ಗಮನಿಸಲಾಗುತ್ತದೆ. ಕಥೆ ಚಿತ್ರಕಥೆ ನಿರ್ದೇಶನ ಛಾಯಗ್ರಹಣ ,ಹೀಗೆ ಎಲ್ಲವನ್ನು ಗಮನಿಸಿ ಅವರಿಗೆ ಇಷ್ಟ ಆಗಬೇಕು ,ಇಷ್ಟಲ್ಲದೆ ಆಯ್ಕೆ ಮಾಡುವವರಿಗೆ ನೀವು ಸಹ ಮನವೊಲಿಸುವವರಿಗೆ ಮಾತ್ರ ಇದು ದಕ್ಕುತ್ತದೆ.
ಇಷ್ಟೆಲ್ಲ ಕಠಿಣ ಇರುವ ಈ ಆಸ್ಕರ್ ಇತಿಹಾಸ ನೋಡೋಣ ಬನ್ನಿ

 

ಆಸ್ಕರ್ ಪ್ರಶಸ್ತಿಯ ಇತಿಹಾಸ ನೋಡಿದಾಗ ೧೯೨೭ ರಲ್ಲಿ ಸ್ಥಾಪನೆಯಾದ `academy of motion picture and science'(AMPAS) ಸಂಸ್ಥೆ ಮೆಟ್ರೋ -ಗೋಲ್ಡ್ವಿನ್-ಮೇಯರ್ ಸ್ಟುಡಿಯೋದ ಮಾಲೀಕ ಲೂಯಿ, ಬಿ. ಮೇಯರನ ಚಿಂತನೆಯ ಫಲವಾಗಿದೆ. ಈ ಸಂಸ್ಥೆಯಿಂದಲೇ ಆಸ್ಕರ್ ಪುರಸ್ಕಾರವನ್ನು ಕೋಡಲಾರಂಭಿಸಿತು. ಚಲನಚಿತ್ರರಂಗದ ಪ್ರತಿಭಾನ್ವಿತ ವ್ಯಕ್ತಿಗಳಿಗೆ ಗೌರವ ಸಮರ್ಪಿಸುವುದು ಈ ಪ್ರಶಸ್ತಿಯ ಪ್ರಮುಖ ಧ್ಯೇಯವಾಗಿದೆ. ಆಸ್ಕರ್ ಪುರಸ್ಕಾರದ ಮೂದಲ ಸಮಾರಂಭವು ಮೇ-೧೬ ೧೯೨೯ರಂದು ಹಾಲಿವುಡ್ ರೂಸ್ವೆಲ್ಟ್ ಹೋಟಲಿನಲ್ಲಿ ೨೭೦ ಪ್ರೇಕ್ಷಕರ ಎದುರು ಜರುಗಿತು. ಆಸ್ಕರ್ ಸಮಯ ಕಳೆದಂತೆ ತನ್ನ ಚಾಪನ್ನು ವಿಶ್ವದೆಲ್ಲಡೆ ಪಸರಿಸುತ್ತಾ, ಅದರೂಟ್ಟಿಗೆ ಪ್ರಶಸ್ತಿಯ ವರ್ಗಗಳನ್ನು ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಪೋಷಕ ನಟ ಮತ್ತು ನಟಿ, ಅತ್ಯತ್ತಮ ಚಿತ್ರಕಥೆ, ಅತ್ಯುತ್ತಮ ಆನಿಮೇಟಿಡ್ ವೈಶಿಷ್ಟ, ಅತ್ಯುತ್ತಮ ಕಿರುಚಿತ್ರ, ಹೀಗೆ ಪ್ರಸ್ತುತ ೨೪ ವಿಭಾಗಗಳಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಭಾರತ-ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದು

ಕಾಡಾನೆಯಿಂದ ದಾಳಿಗೊಳಗಾದ ಮನೆಗೆ ಭೇಟಿ ನೀಡಿದ ಶಾಸಕ ಹೆಚ್ ಕೆ ಕುಮಾರಸ್ವಾಮಿ

ಸ್ವಜನಪಕ್ಷಪಾತ

- Advertisement -

Latest Posts

Don't Miss