Thursday, April 24, 2025

Latest Posts

ದೇಶದಲ್ಲಿ ತಲೆ ಎತ್ತಲಿವೆ ೫೦ ವಿಮಾನ ನಿಲ್ದಾಣಗಳು

- Advertisement -

national news

ಈ ಭಾರಿಯ ಬಜೆಟ್ ಮಂಡನೆಯಲ್ಲಿ ದೇಶದಲ್ಲಿ ಮತ್ತೆ ತಲೆ ಎತ್ತಲಿವೆ ಐವತ್ತು ವಿಮಾನ ನಿಲ್ದಾಣ
ಈ ಫೆಭ್ರುವರಿ ೧ ೨೦೨೩ ರಂದು ಕೆಂದ್ರ ಸರ್ಕಾರ ಮೋದಿ ನೇತೃತ್ವದ ಆಡಳಿತದಲ್ಲಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ ಅದೇ ರೀತಿ ಮೊದಿ ಸರ್ಕಾರ ಬಂದಾಗಿನಿAದ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ ಅದೇ ರೀತಿ ದೇಶದ ಮೂಲೆ ಮೂಲೆಯಲ್ಲಿ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಿ ಸಾಮಾನ್ಯ ಪ್ರಜೆಗಳು ಸಹ ಆಕಾಶದಲ್ಲಿ ಹಾರಾಡುವ ಕನಸನ್ನಜು ನನಸು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಾದೇಶಿಕ ಸಂಪರ್ಕ ಸುಧಾರಣೆಗೆ ವಿಮಾನ ನಿಲ್ದಾಣಅದೇ ರೀತಿ ಈ ಬಾರಿಯೂ ಸಹ ಇನ್ನ ಹೆಚ್ಚು ಜನರ ಆಕಾಶದ ಕನಸನನು ನನಸು ಮಾಡಬೇಕೆಂದು ಚಲ ತೊಟ್ಟ ಮೋದಿ ಈ ಬಾರಿ ಬಜೆಟ್ನಲ್ಲಿ ದೇಶದಲ್ಲಿ ಇನ್ನ ಕೆಲವು ವರ್ಷಗಳಲ್ಲಿ ೫೦ ವಿಮಾನ ನಿಲ್ದಾಣಗಳನ್ನು ನಿರ್ಮಣ ಮಾಡಲು ನಿರ್ಧದಿಸಿದ್ದಾರೆ.ಇದರಿಂದ ದೇಶದ ಪ್ರತಿಯೊಬ್ಬರ ಕನಸಾಗಿರು ಆಕಾಶ ಮುಟ್ಟುವ ಕನಸು ನನಸು ಮಾಡಲು ಮುಂದಾಗಿದ್ದಾರೆ

 

 

- Advertisement -

Latest Posts

Don't Miss