Thursday, November 7, 2024

Latest Posts

ಅಭಿಷೇಕ್- ಅವಿವಾ ವಿವಾಹಕ್ಕೆ ಶುಭಕೋರಿದ ಮಾಜಿ ಪ್ರಧಾನಿ ದೇವೇಗೌಡರು

- Advertisement -
Political News: ಬೆಂಗಳೂರು: ಅವಿವಾ ಮತ್ತು ಅಭಿಷೇಕ್ ವಿವಾಹವಾಗಿದ್ದು, ವಿವಾಹಕ್ಕೆ ಬರಲಾಗದ ಗಣ್ಯರು ನವದಂಪತಿಗೆ ಶುಭಾಶಯ ಪತ್ರ ಕಳಿಸಿದ್ದಾರೆ. ಅದೇ ರೀತಿ ಮಾಜಿ ಪ್ರಧಾನಿ ದೇವೇಗೌಡರು, ಅಭಿ-ಅವಿವಾಗೆ ಶುಭಾಶಯ ಪತ್ರ ಕಳಿಸಿದ್ದಾರೆ.
ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಸಂಸದೆ ಸುಮಲತಾ ಅಂಬರೀಷ್, ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಅವರ ಮದುವೆಗೆ ಮತ್ತು ಆರತಕ್ಷತೆ ಸಮಾರಂಭಕ್ಕೆ ಶುಭ ಕೋರಿದ ಮಾಜಿ ಪ್ರಧಾನಿಗಳಾದ ಶ್ರೀ ಎಚ್.ಡಿ. ದೇವೇಗೌಡ ಅವರಿಗೆ ಶ್ರೀ ಅಂಬರೀಶ್ ಅವರ ಕುಟುಂಬದಿಂದ ಧನ್ಯವಾದಗಳು. ಹೊಸ ಜೀವನಕ್ಕೆ ಕಾಲಿಟ್ಟ ದಂಪತಿಗೆ ನಿಮ್ಮ ಹಾರೈಕೆ, ಆಶೀರ್ವಾದ ಸದಾ ಹೀಗೆಯೇ ಇರಲಿ ಎಂದು ಬರೆದುಕೊಂಡಿದ್ದಾರೆ.

ಹುಬ್ಬಳ್ಳಿಗೆ ಆಗಮಿಸಿದ ವಂದೇ ಭಾರತ್ ಟ್ರಯಲ್ ರನ್: ಹಲವಾರು ವೈಶಿಷ್ಟ್ಯದ ಇಂಟರಸಿಟಿ..!

- Advertisement -

Latest Posts

Don't Miss