Monday, December 23, 2024

Latest Posts

KT Ramarao: ಹುಟ್ಟು ಹಬ್ಬದ ಅಂಗವಾಗಿ  ಟೊಮಾಟೋ ವಿತರಿಸಿದ ಸಚಿವರು

- Advertisement -

ಅಂದ್ರಪ್ರದೇಶ: ತೆಲಾಂಗಣ ಸಚಿವ ಮತ್ತು ಬಿಆರ್ ಎಸ್ ಕಾರ್ಯಧ್ಯಕ್ಷ  ಕೆ, ಟಿ ರಾಮರಾಂ ಅವರು ತಮ್ಮ 47 ವರ್ಷದ ಹುಟ್ಟುಹಬ್ಬದ ಅಂಗವಾಗಿ ಕ್ಷೇತ್ರದ ಜನರಿಗೆ ತಲಾ 2 ಕೆಜಿ ಟೊಮಾಟೋ ವಿತರಿಸಿದರು. ಹುಟ್ಟು ಹಬ್ಬದ ಸಲುವಾಗಿ ಟೊಮಾಟೊ ವಿತರಣೆ ನಡೆಯುತ್ತಿದೆ ಎಂದು ಸುದ್ದಿ ತಿಳಿದ ತಕ್ಷಣ ಹೆಚ್ಚಿನ ನೂರಾರು ಸಂಖ್ಯೆಯಲ್ಲಿ ಮಹಿಳೆಯರು  ವರಾಂಗಲ್  ಚೌಕಾದ ಬಳಿ ಸರಧಿ ಸಾಲಿನಲ್ಲಿ ನಿಂತಿದ್ದರು.

ಸುಮಾರು 300 ಮಂದಿಗೆ ತಲಾ 2 ಕೆಜಿ ಟೊಮಾಟೋ ವಿತರಿಸಿದ್ದೇನೆ ಅದ್ದೂರಿಯಾಗಿ ಹುಟ್ಟುಹಬ್ಬವನ್ನು ಆಚರಣೆ ಮಾಡಲು ನನಗೆ ಬರುವುದಿಲ್ಲ ಬಡವರಿಗೆ ಸಹಾಯವಾಗುವ ರೀತಿಯಲ್ಲಿ ಆಚರಣೆ ಮಾಡಿದರು.

ಆಂದ್ರಪ್ರದೇಶದ ಕ್ರೀಡಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ರೀಹರಿಯವರು ಕಳೆದ ದಸರಾ ಸಂದರ್ಭದಲ್ಲಿ ಜನರಿಗೆ ಕೋಳಿ ಮತ್ಉ ಮದ್ಯ ವಿತರಿಸಿ ಸುದ್ದಿಯಾಗಿದ್ದರು ರಾಮರಂ ಅವರು ತಮ್ಮ ಹುಟ್ಟ ಹಬ್ಬಕ್ಕಾಗಿ ಹಣ ವ್ಯರ್ಥ ಮಾಡುವ ಬದಲು ಅನಾತರಿಗೆ ಸಹಾಯ ಮಾಡಲು ಬಿಆರ್ ಎಸ್  ಪಕ್ಷದ ಕಾರ್ಯಕರ್ತರಿಗೆ ವಿನಂತಿಸಿದರು.

Pune police: ಪೊಲೀಸ್ ಅಧಿಕಾರಿಯ ಮನೆಯಲ್ಲೇ ರಿವಲ್ವಾರ್ ನಿಂದ ಗುಂಡಿನ ಶಬ್ದ

Mobile Phones: ಮಡಚುವ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ವೈಶಿಷ್ಟ್ಯದೊಂದಿಗೆ ಲಭ್ಯ

Boat Smart Ring : ಆರೋಗ್ಯಕ್ಕಾಗಿ ಬೋಟ್ ಕಂಪೆನಿಯಿಂದ ಸ್ಮಾರ್ಟ್​ ರಿಂಗ್..!

- Advertisement -

Latest Posts

Don't Miss