- Advertisement -
ಧಾರವಾಡ: ನಗರದ ಟೈವಾಕ್ ಬಳಿ ಫೈರಿಂಗ್ ಆಗಿದ್ದು ನಿಜ. ಈ ಸಂಬಂಧ ಇಬ್ಬರನ್ನ ವಿಚಾರಣೆ ಮಾಡಲಾಗುತ್ತಿದೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್‌ನ ಡಿಸಿಪಿ ಎಂ.ರಾಜೀವ ಹೇಳಿದರು.
ಬಾಂಬೆ ಮೂಲದ ಶುಶಾಂತ ಅಗರವಾಲ ಹಾಗೂ ಪವನ ಕುಲಕರ್ಣಿಯವರ ಜಾಗ ಅಕ್ಕಪಕ್ಕದಲ್ಲಿದೆ. ಈ ಬಗ್ಗೆ ಕೇಳಲು ಬಂದಾಗ ಶುಶಾಂತ ಪೈರಿಂಗ್ ಮಾಡಿದ್ದಾರೆ. ಬಹುತೇಕ ಹೆದರಿ ಹಾಗೇ ಮಾಡಿರಬಹುದೆಂದು ಮಾಹಿತಿ ನೀಡಿದರು.
ತಳ್ಳೋಗಾಡಿಯಲ್ಲೂ ಸಖತ್ ಟೇಸ್ಟಿಯಾಗಿರುವ ಇಡ್ಲಿ-ಚಟ್ನಿ ಕೊಡ್ತಿದ್ದಾರೆ ಇಡ್ಲಿ ಬ್ರೋ..
Shivaji Maharaj : ತೆರವುಗೊಳಿಸಿದ ಶಿವಾಜಿ ಪ್ರತಿಮೆಯನ್ನು ಮರುಪ್ರತಿಷ್ಠಾಪಿಸುವಂತೆ ಪ್ರತಿಭಟನೆ..!
Eco friendly Ganesh: ನಮ್ಮ ನಿಮ್ಮ ಮನೆಯಲ್ಲಿ ಬರಲಿ ನೈಸರ್ಗಿಕ ಮಣ್ಣಿನ ಗಣೇಶ: ರಜತ್ ಕರೆ
- Advertisement -

