- Advertisement -
ಕರ್ನಾಟಕ ಟಿವಿ : ಇನ್ನು ಕೊರಿನಾ ಒಂದೆಡೆ ಅಮೆರಿಕಾದಲ್ಲಿ ಜೀವಗಳನ್ನ ಬಲಿಪಡೀತಿದ್ರೆ ಕೋಟ್ಯಂತರ ಅಮೆರಿಕನ್ನರ ಜೀವನವನ್ನೂ ಬಲಿ ಪಡೆದಿದೆ.. ಏಪ್ರಿಲ್ ನಿಂದ ಇಲ್ಲಿಯ ವರೆಗೆ 2 ಕೋಟಿ 10 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.. ಈ ನಡುವೆ ಹೆಚ್ 1 ಬಿ ವೀಸಾ ರದ್ದು ಪಡಿಸುವುದರ ಜೊತೆ ವಿದೇಶಿ ವಿದ್ಯಾರ್ಥಿಗಳ ಇಂಟರ್ನ್ ಶಿಪ್ ಕೂಡ ಕ್ಯಾನ್ಸಲ್ ಮಾಡುವಂತೆ ಟ್ರಂಪ್ ಗೆ ಒತ್ತಾಯ ಮಾಡಲಾಗಿದೆ. ಸನ್ನಿವೇಶ ಹೀಗೆ ಮೂಂದುವರೆದ್ರೆ ಬೇರೆ ದೇಶದ ಉದ್ಯೋಗಿಗಳು ಅಮೆರಿಕಾದಿಂದ ವಾಪಸ್ ಆಗಬೇಕಾದ ಸನ್ನಿವೇಶ ನಿರ್ಮಾಣವಾಗಬಹುದು..
- Advertisement -