Hubballi News: ಹುಬ್ಬಳ್ಳಿ: ಸಮಾಜ ಸೇವಕರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಧಾರವಾಡ ಯುವ ಘಟಕದ ಅಧ್ಯಕ್ಷರು ಮಂಜುನಾಥ ಹೆಬಸೂರ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ.
ದೀಪಗಳ ಹಬ್ಬ ದೀಪಾವಳಿ ಎಲ್ಲೆಡೆ ಸಡಗರ ಸಂಭ್ರಮ ಮನೆ ಮಾಡಿದ್ದು ಆ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಅವಳಿ ನಗರದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ.
ಎಲ್ಲರ ಬದುಕಿನಲ್ಲಿಯೂ ಕಷ್ಟದ ಕತ್ತಲೆ ಕಳೆಯಲಿ.ಸುಖ ಶಾಂತಿ ನೆಮ್ಮದಿಯ ದೀಪ ಪ್ರಕಾಶಮಾನವಾಗಿ ಬೆಳಗಲಿ. ಹಿಡಿದ ಕಾರ್ಯವು ಯಾವುದೇ ವಿಗ್ನವಿಲ್ಲದೆ ಮುನ್ನಡೆಯಲಿ. ನಿಮ್ಮ ಬಾಳು ದೀಪದಂತೆ ಅಜ್ಞಾನದ ಅಂಧಕಾರ ತೊಲಗಿಸಿ ಸುಜ್ಞಾನದ ಜ್ಯೋತಿ ಬೆಳಗಲಿ. ಎಂದು ಶುಭ ಹಾರೈಸಿದ್ದಾರೆ.
ಡೂಪ್ಲಿಕೇಟ್ ಸಿಎಂ (DCM) ಬಹಳ ಆವೇಶದಲ್ಲಿದ್ದಾರೆ: ಡಿಕೆಶಿ ವಿರುದ್ಧ ಕುಮಾರಸ್ವಾಮಿ ಹಿಗ್ಗಾಮುಗ್ಗಾ ವಾಗ್ದಾಳಿ




