ನೂತನ ಕಿಮ್ಸ್ ಪ್ರಭಾರಿ ನಿರ್ದೇಶಕರಿಗೆ ಕಾಂಗ್ರೆಸ್ ಮುಖಂಡ ಶಹಜಮಾನ್ ಶುಭಾಶಯ

Hubballi News: ಹುಬ್ಬಳ್ಳಿ : ಹುಬ್ಬಳ್ಳಿಯ ಪ್ರತಿಷ್ಠಿತ ಕಿಂಸ ಆಸ್ಪತ್ರೆಗೆ ಡಾ: ಎಸ್ ಎಪ್ ಕಮ್ಮಾರ ಅವರನ್ನು ನಿರ್ಧೇಶಕರಾಗಿ ಸರ್ಕಾರ ಆದೇಶ ಹೊರಡಿಸಿದೆ ಈ ಹಿನ್ನಲೆಯಲ್ಲಿ ಅಧಿಕಾರ ವಹಿಸಿಕೊಂಡ ಡಾ. ಎಸ್.ಎಪ್.ಕಮ್ಮಾರ ಅವರನ್ನು ಸ್ಥಳೀಯ ಅಲ್ಪ ಸಂಖ್ಯಾತ ಮುಖಂಡರು ಹಾಗೂ ಕಾಂಗ್ರೆಸ್ ಮುಖಂಡ ಶಾಹಜಮಾನ್ ಮುಜಾಹಿದ ಇಂದು ಬೇಟಿ ಮಾಡಿ ಸನ್ಮಾನಿಸಿದರು

ಡಾ:ಎಸ್.ಎಪ್ ಕಮ್ಮಾರ ಅವರು ಆರು ವರ್ಷದಿಂದ PMR ವಿಭಾಗದ ಮುಖ್ಯಸ್ಥರಾಗಿ ಹಾಗೂ ಎಲಬು ಮತ್ತು ಕೀಲು ವಿಭಾಗದ ಪ್ರಾದ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.ಡಿಸೆಂಬರ 7 ಕ್ಕೆ ಅಂದರೆ ಇಂದು ಕಿಮ್ಸ್ ನಿರ್ದೇಶಕ ಡಾ: ರಾಮಲಿಂಗಪ್ಪ ಅಂಟರದಾನಿ ಅವರ ಅಧಿಕಾರವದಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಕಮ್ಮಾರ ಅವರಿಗೆ ಅಧಿಕಾರ ನೀಡಲಾಗಿದೆ.ಇನ್ನೇನು ನಾಳೆಯ ವರೆಗೆ ಸರ್ಕಾರದ ಅಧಿಕೃತ ಆದೇಶ ಹೊರಬೀಳಲಿದೆ ಸದ್ಯ ಬಂದಿರುವ ಮಾಹಿತಿಯಂತೆ ಪ್ರಭಾರಿಯಾಗಿ ಕಮ್ಮಾರ ಅವರಿಗೆ ಅಧಿಕಾರ ವಹಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ತೀವ್ರ ಜಿದ್ದಾ ಜಿದ್ದಿನ ಪೈಪೋಟಿಯಲ್ಲಿ ಸ್ಥಳೀಯ ಶಾಸಕರು ಹಾಗೂ ಕಾಂಗ್ರೆಸ್ ನಾಯಕರ ಕೃಪಾ ಕಟಾಕ್ಷ ದಿಂದ ಕಮ್ಮಾರ ಅವರಿಗೆ ಸ್ಥಾನ ಸಿಕ್ಕಿದ್ದು ಕಾಂಗ್ರೆಸ್ ಮುಖಂಡರು ಹರ್ಷ ವ್ಯಕ್ತ ಪಡಿಸಿದ್ದಾರೆ.

ತೆಲಂಗಾಣದ ಎರಡನೇ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕಾರ!

ಗೂಳಿ ಹಟ್ಟಿ ಶೇಖರ್‌ಗಾದ ಅನುಭವ ನನಗೂ ಆಗಿದೆ: ಮುಖ್ಯಮಂತ್ರಿ ಚಂದ್ರು

ಹಾಡಹಗಲೇ ವಕೀಲನ ಭೀಕರ ಹತ್ಯೆ: ಬೆಚ್ಚಿ ಬಿದ್ದ ಜನತೆ!

About The Author