Dharwad News: ಧಾರವಾಡ: ಧಾರವಾಡದಲ್ಲಿ ಚಾಲಕನ ಸಮಯ ಪ್ರಜ್ಞೆಯಿಂದ 30 ಜನರ ಪ್ರಾಣ ಉಳಿದಿದೆ. ಈ ಮೂಲಕ ಭಾರೀ ಅನಾಹುತ ತಪ್ಪಿದೆ.
ಧಾರವಾಡದ ದಿಂದ ಬಾಯಲಾಳ ಗ್ರಾಮಕ್ಕೆ ಕೆಎಸ್‌ಆರ್ಟಿಸಿ ಬಸ್ ಹೊರಟಿತ್ತು. ಎದುರಿಗೆ ವಿದ್ಯುತ್ ಕಂಬ ತಪ್ಪಿಸಲು ಹೋಗಿ ಚಾಲಕ ಬಸ್‌ನ್ನು ಹೊಲಕ್ಕೆ ನುಗ್ಗಿಸಿದ್ದಾರೆ. ಚಾಲಕನ ಈ ಸಮಯ ಪ್ರಜ್ಞೆಯಿಂದ 30 ಜನರ ಪ್ರಾಣ ಉಳಿದಿದೆ. ನವಲಗುಂದ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮದ್ಯನೀತಿ ಪ್ರಕರಣ: ಕೊನೆಗೂ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾದ ದೆಹಲಿ ಸಿಎಂ
ಉತ್ತರಪ್ರದೇಶದಲ್ಲಿ ಇನ್ನು 6 ತಿಂಗಳು ಪ್ರತಿಭಟನೆ ನಡೆಸುವಂತಿಲ್ಲ: ಸಿಎಂ ಯೋಗಿ ಆದಿತ್ಯನಾಥ್




