ಧಾರವಾಡದ ಮೊರಬ‌ ಗ್ರಾಮದಲ್ಲಿ ದಾರುಣ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿಯು ನೇಣಿಗೆ ಶರಣು.

Dharwad News: ಮಧ್ಯ ರಾತ್ರಿ ಇಬ್ಬರು ಮಕ್ಕಳನ್ನು ಕೊಂದು ತಾಯಿಯು ನೇಣಿಗೆ ಶರಣಾಗಿರುವ ದಾರುಣ ಘಟನೆ ಧಾರವಾಡದ ಮೊರಬ ಗ್ರಾಮದಲ್ಲಿ ನಡೆದಿದೆ.

ಮಕ್ಕಳಾದ ದರ್ಶನ್ (4) ಸುಮಾ (5) ಹತ್ಯೆಯಾದ ಮಕ್ಕಳಾಗಿದ್ದು, ಸಾವಿತ್ರಿ ಸರಕಾರ (32) ನೇಣಿಗೆ ಶರಣಾದ ತಾಯಿಯಾಗಿದ್ದಾಳೆ.‌ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಮೊರಬ‌ ಗ್ರಾಮದಲ್ಲಿ ದುರ್ಘಟನೆ ನಡೆದಿದ್ದು, ಘಟನೆ ಸುದ್ದಿ ತಿಳಿದು ಗ್ರಾಮದ ಜನತೆಯನ್ನು ಬೆಚ್ಚಿಬಿಳಿಸಿದೆ. ಇನ್ನೂ ಏನೂ ಲೋಕದ ಜ್ಞಾನ ಅರಿಯದ ಮಕ್ಕಳು ತಾಯಿಂದಲೇ ಹತ್ಯೆಯಾಗಿರುವದನ್ನು ನೋಡಿ ಗ್ರಾಮಸ್ಥರು ಸೇರಿದಂತೆ ಪೊಲೀಸ್ ‌ಅಧಿಕಾರಿಗಳು ಮಮ್ಮಲು ಮರುಗುತ್ತಿದ್ದಾರೆ.‌ ಸದ್ಯ ಘಟನೆ ಸ್ಥಳಕ್ಕೆ ನವಲಗುಂದ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ಕೈಗೊಂಡಿದ್ದಾರೆ.‌

ದಾಖಲೆ ಬರೆದ ರಾಮಲಲ್ಲಾ: ಒಂದೇ ತಿಂಗಳಲ್ಲಿ 25 ಕೋಟಿ ಕಾಣಿಕೆ ಸಂಗ್ರಹ

ನವಲಗುಂದ ಕ್ಷೇತ್ರವನ್ನ ಸಿಎಂ ಸಿದ್ದರಾಮಯ್ಯಗೆ ದತ್ತು ನೀಡ್ತೇವೆ- ಶಾಸಕ ಕೋನರೆಡ್ಡಿ

ಯಾವ ನೈತಿಕತೆಯಿಂದ ಇನ್ನೂ ಮುಖ್ಯಮಂತ್ರಿ ಕುರ್ಚಿಯ ಮೇಲೆ ಕುಳಿತಿದ್ದೀರಿ?: ಪ್ರೀತಂಗೌಡ

About The Author