ಇಸ್ರೇಲ್‌ನಲ್ಲಿ ನಡೆದ ದಾಳಿಯಲ್ಲಿ ಭಾರತೀಯ ವ್ಯಕ್ತಿ ಸಾವು

International News: ಇಸ್ರೇಲ್‌ನಲ್ಲಿ ನಡೆದ ಕ್ಷಿಪಣಿ ದಾಳಿಯಲ್ಲಿ ಕೇರಳದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಅಲ್ಲದೇ ಇಬ್ಬರು ಭಾರತೀಯರಿಗೆ ಗಾಯವಾಗಿದೆ.

ಅಕ್ಟೋಬರ್ 7ರಿಂದ ಶುರುವಾಗಿದ್ದ ಇಸ್ರೇಲ್- ಹಮಾಸ್ ಯುದ್ಧ ಇದುವರೆಗೂ ಮುಗಿದಿಲ್ಲ. ಮಧ್ಯದಲ್ಲಿ 15 ದಿನಗಳ ವಾರ್ ಬ್ರೇಕ್ ತೆಗೆದುಕೊಂಡಿದ್ದ ಇಸ್ರೇಲ್ ಮತ್ತು ಹಮಾಸ್, ಬಳಿಕ ಮತ್ತೆ ಯುದ್ಧ ಆರಂಭಿಸಿದ್ದು, ಮೊನ್ನೆಯಷ್ಟೇ ಹಲವು ಪ್ಯಾಲೇಸ್ತೇನಿಯನ್ನರು ಸಾವನ್ನಪ್ಪಿದ್ದಾರೆ. ಇದೀಗ ಇಸ್ರೇಲ್ ನಡೆಸಿರುವ ಕ್ಷಿಪಣಿ ದಾಳಿಯಲ್ಲಿ ಕೇರಳ ವ್ಯಕ್ತಿ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಮಾರ್ಗಲಿಯೋಟ್ ಉದ್ಯಾನದಲ್ಲಿರುವ ಹಣ್ಣಿನ ತೋಟದಲ್ಲಿ ಕ್ಷಿಪಣಿ ದಾಳಿ ನಡೆದಿದ್ದು, ಇಲ್ಲ ನೆರೆದಿದ್ದ ಜನಗಳ ಮೇಲೆ ದಾಳಿ ನಡೆದಿದೆ. ಈ ವೇಳೆ ಕೇರಳದ ಕೊಲ್ಲಿ ನಿವಾಸಿ, ಪಟ್ನಿಬೇನ್ ಮ್ಯಾಕ್‌ವೆಲ್ ಸಾವನ್ನಪ್ಪಿದ್ದಾರೆ. ಇವರೊಂದಿಗೆ ಇನ್ನು ಇಬ್ಬರು ವಿದೇಶಿ ಪ್ರಜೆಗಳು ಕೂಡ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್‌ಗೆ ಕ್ಯಾನ್ಸರ್

ವಿದ್ಯಾರ್ಥಿನಿ ಹ*ತ್ಯೆ ಮಾಡಿ ಯುವಕ ಆತ್ಮಹ*ತ್ಯೆ

ರಾಜಕಾರಣದಲ್ಲಿ ಧರ್ಮ ಇರಬೇಕೇ ಹೊರತು, ಧರ್ಮದಲ್ಲಿ ರಾಜಕಾರಣ ಮಾಡಬಾರದು: ಡಿಸಿಎಂ ಡಿಕೆಶಿ

About The Author