ಕೆಲ ರಾಶಿಯವರು ಗಮನ ಸೆಳೆಯುವ ಆಕರ್ಷಣೀಯ ಮುಖಚರ್ಯೆ ಹೊಂದಿರುತ್ತಾರೆ. ಅಂಥ ಮುಖಚರ್ಯೆ ಹೊಂದಿದ 4 ರಾಶಿಯವರ ಬಗ್ಗೆ ನಾವಿವತ್ತು ಹೇಳಲಿದ್ದೇವೆ.

ವೃಷಭ ರಾಶಿ: ಗಮನ ಸೆಳೆಯುವ ಮುಖಚರ್ಯೆ ಹೊಂದಿರುವ ವ್ಯಕ್ತಿಗಳಲ್ಲಿ ವೃಷಭ ರಾಶಿಯವರು ಒಬ್ಬರು. ಕಣ್ಣಿನಲ್ಲೇ ಎಲ್ಲರನ್ನೂ ಸೆಳೆಯುವ ಆಕರ್ಷಣೆ ಇರುವ ಇವರು, ಅಷ್ಟು ಸುಲಭವಾಗಿ ಎಲ್ಲರನ್ನೂ ಹತ್ತಿರಕ್ಕೆ ಸೇರಿಸಿಕೊಳ್ಳುವುದಿಲ್ಲ. ಸೆಲೆಬ್ರಿಟಿಗಳಾದ ವರುಣ್ ಧವನ್, ಅನುಷ್ಕಾ ಶರ್ಮಾ, ಮಾಧುರಿ ದೀಕ್ಷಿತ್, ಸಚಿನ್ ತೆಂಡೂಲ್ಕರ್, ಸನ್ನಿ ಲಿಯೋನ್ ಕೂಡ ವೃಷಭ ರಾಶಿಯವರಾಗಿದ್ದಾರೆ.
ಮಕರ ರಾಶಿ: ಆಕರ್ಷಕ ಮುಖದಿಂದ ಎಲ್ಲರ ಗಮನ ಸೆಳೆಯುವ ಮಕರ ರಾಶಿಯವರು ಕೊಂಚ ಸಿಟ್ಟಿನ ಸ್ವಭಾವದವರಾಗಿರುತ್ತಾರೆ. ಆದರೆ ಇವರು ತಮ್ಮ ಮಾತು ಮತ್ತು ಲುಕ್ನಿಂದ ಎಲ್ಲರನ್ನೂ ತಮ್ಮೆಡೆಗೆ ಸೆಳೆಯುತ್ತಾರೆ. ಎ ಆರ್ ರೆಹಮಾನ್, ಹೃತಿಕ್ ರೋಷನ್, ರಾಹುಲ್ ದ್ರಾವಿಡ್, ಸಲ್ಮಾನ್ ಖಾನ್ ಮಕರ ರಾಶಿಯವರಾಗಿದ್ದಾರೆ.
ಕಟಕ ರಾಶಿ: ಕೊಂಚ ನಾಚಿಕೆ ಸ್ವಭಾವದವರಾದ ಕಟಕ ರಾಶಿಯವರು ಸಂಬಂಧವನ್ನು ಕೊನೆತನಕ ಉಳಿಸಿಕೊಳ್ಳುವ ಅರ್ಹತೆ ಹೊಂದಿದ್ದು, ಇವರ ಗೆಳೆತನ ಮಾಡುವುದು ಅಷ್ಟು ಸುಲಭವಲ್ಲ. ಅಲ್ಲದೇ, ಅಂದದ ಸೌಂದರ್ಯ ಹೊಂದಿರುವ ಕಟಕ ರಾಶಿಯವರು ಕಾಳಜಿ ಉಳ್ಳ ಗುಣದವರಾಗಿರುತ್ತಾರೆ. ಕತ್ರೀನಾ ಕೈಫ್, ಪ್ರಿಯಾಕಾ ಛೋಪ್ರಾ, ಕರಿಷ್ಮಾ ಕಪೂರ್, ಧೋನಿ ಕೂಡ ಕಟಕ ರಾಶಿಯವರಾಗಿದ್ದಾರೆ.
ತುಲಾ ರಾಶಿ : ಸದಾ ಹಸನ್ಮುಖಿಗಳಾಗಿರುವ ತುಲಾ ರಾಶಿಯವರು ಕಣ್ಮನ ಸೆಳೆಯುವ ಸೌಂದರ್ಯ ಹೊಂದಿರುತ್ತಾರೆ. ಸ್ವಭಾವದಲ್ಲಿ ಕಾಳಜಿ ತೋರುವ ಮತ್ತು ರೋಮ್ಯಾಂಟಿಕ್ ಆಗಿರುವ ಇರುವ ಎಲ್ಲರೊಂದಿಗೆ ಅಷ್ಟು ಸುಲಭವಾಗಿ ಗೆಳೆತನ ಮಾಡುವುದಿಲ್ಲ. ಆದ್ರೆ ಒಮ್ಮೆ ಗೆಳೆತನ ಮಾಡಿದರೆ ಕೊನೆವರೆಗೂ ಅದನ್ನ ಉಳಿಸಿಕೊಳ್ಳುವ ಅರ್ಹತೆ ಹೊಂದಿರುತ್ತಾರೆ. ಅಮಿತಾ ಬಚ್ಚನ್, ಹೇಮಾಮಲೀನಿ, ರಣ್ಬೀರ್ ಕಪೂರ್, ದೀಪಿಕಾ ಪಡುಕೋಣೆ ತುಲಾ ರಾಶಿಯವರಾಗಿದ್ದಾರೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.