Friday, November 14, 2025

Latest Posts

ಅಂಜಲಿ ಹಂತಕನಿಗೆ ಸಿಐಡಿ ಅಧಿಕಾರಿಗಳ ಡ್ರಿಲ್: ಚುರುಕುಗೊಂಡ ತನಿಖೆ..!

- Advertisement -

Hubli News: ಹುಬ್ಬಳ್ಳಿ: ಅಂಜಲಿ ಅಂಬಿಗೇರ ಕೊಲೆ ಮಾಡಿದ ಹಂತಕನನ್ನು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಅಂಜಲಿ ಹಂತಕನ ವಿಚಾಣೆ ಮುಂದುವರಿದಿದ್ದು, ಹುಬ್ಬಳ್ಳಿಯ ಪ್ರವಾಸಿ ಮಂದಿರಕ್ಕೆ ಕರೆಂತದು ಆರೋಪಿಗೆ ಸಿಐಡಿ ಅಧಿಕಾರಿಗಳು ಡ್ರಿಲ್ ಮಾಡಿದ್ದಾರೆ.

ಹೌದು.. ಮೇ.15 ರಂದು ಹುಬ್ಬಳ್ಳಿ ವೀರಾಪುರ ಓಣಿಯಲ್ಲಿ ಅಂಜಲಿ ನಿವಾಸ ನುಗ್ಗಿ ಹತ್ಯೆ ಮಾಡಿದ ಗಿರೀಶ್ ನನ್ನು, ಬೆಂಡಿಗೇರಿ ಠಾಣೆಯಿಂದ ಪೊಲೀಸ್ ಬಿಗಿ ಭದ್ರತೆಯಲ್ಲಿ ಆರೋಪಿಯನ್ನು ಪ್ರವಾಸಿ ಮಂದಿರಕ್ಕೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

ಕಳೆದ ಐದು ದಿನಗಳಂದ ತೀವ ವಿಚಾರಣೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, ಈಗಾಗಲೇ ಕೊಲೆ ನಡೆದ ಘಟನಾ ಸ್ಥಳಕ್ಕೆ ಕರೆದೊಯ್ದು ಸ್ಥಳ ಮಹಜರು ಕಾರ್ಯ ಪೂರ್ಣ ಮಾಡಿದ್ದಾರೆ. ಇಂದು ಬೆಳ್ಳಂ ಬೆಳಗ್ಗೆ ಸರ್ಕ್ಯೂಟ್ ಹೌಸ್ ಗೆ ಕರೆತಂದು ಆರೋಪಿ ವಿಚಾರಣೆ ನಡೆಸಿದ್ದಾರೆ.

ಹಿತ್ತಲ ಬಾಗಿಲಿನಿಂದ ಬಂದು ಸಿಎಂ ಆದವರಿದ್ದಾರೆ. ಕಷ್ಟಪಟ್ಟಿರುವ ಡಿಕೆಶಿ ಸಿಎಂ ಆಗಬಾರದಾ..?: MLC ಪುಟ್ಟಣ್ಣ

ಹೆಚ್.ಡಿ.ಕುಮಾರಸ್ವಾಮಿ ಪೆನ್‌ಡ್ರೈವ್ ಪಿತಾಮಹ: ಕೆ.ಎನ್.ರಾಜಣ್ಣ

ಕರ್ನಾಟಕದ ಸಿಎಂ ಕುರ್ಚಿಯ ಮೇಲೆ ನೀವು ಕೂತಿದ್ದೀರೋ..? ಊಸರವಳ್ಳಿ ಕೂತಿದೆಯೋ..?: ಕುಮಾರಸ್ವಾಮಿ

- Advertisement -

Latest Posts

Don't Miss