Saturday, July 5, 2025

Latest Posts

ಯೋಗ ಮಾಡುವುದರಿಂದ ಥೈರಾಯ್ಡ್ ಸಮಸ್ಯೆ ದೂರ ಮಾಡಬಹುದು ಗೊತ್ತಾ..?

- Advertisement -

Health Tips: ಯೋಗ ಮಾಡುತ್ತಿದ್ದರೆ, ಯಾವ ರೋಗದ ಚಿಂತೆಯೂ ನಮಗಿರುವುದಿಲ್ಲ ಎಂಬುದು ಯೋಗ ಪಟುಗಳ ಮಾತು. ಹಾಗಾಗಿಯೇ ಭಾರತದ ವಿದ್ಯೆಯಾದ ಯೋಗವನ್ನು ಪ್ರಪಂಚದೆಲ್ಲೆಡೆ ಪಸರಿಸಲೆಂದೇ, ವಿಶ್ವ ಯೋಗ ದಿನಾಚರಣೆ ಮಾಡಲಾಗಿದೆ. ಏಕೆಂದರೆ, ಯೋಗ ಮಾಡಿಯೇ, ಔಷಧಿ ಇಲ್ಲದೇ, ಹಲವು ರೋಗಗಳನ್ನು ಹೋಗಲಾಡಿಸಬಹುದು. ಅದೇ ರೀತಿ ಥೈರಾಯ್ಡ್ ಇದ್ದವರು, ಯೋಗ ಮಾಡಿಯೇ ಆ ಸಮಸ್ಯೆಯನ್ನು ದೂರ ಮಾಡಬಹುದಂತೆ. ಈ ಬಗ್ಗೆ ಪೂರ್ತಿ ಮಾಹಿತಿ ತಿಳಿಯೋಣ ಬನ್ನಿ.

ಎರಡು ಯೋಗಗಳನ್ನು ಪ್ರತಿದಿನ ಬೆಳಿಗ್ಗೆ ಅಥವಾ ಸಾಯಂಕಾಲ ಖಾಲಿ ಹೊಟ್ಟೆಯಲ್ಲಿ ಮಾಡಿದರೆ, ಥೈರಾಯ್ಡ್ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಆದರೆ ಆ ಆಸನವನ್ನು ಸರಿಯಾಗಿ ಕಲಿತೇ ಮಾಡಬೇಕು. ಏಕೆಂದರೆ, ಯೋಗ ಮಾಡುವುದೆಂದರೆ ಸಾಮಾನ್ಯ ವಿಷಯವಲ್ಲ. ಯೋಗ ಮಾಡುವಾಗ, ತಪ್ಪು ಮಾಡಿದರೆ, ಅದರಿಂದ ನಮ್ಮ ಆರೋಗ್ಯವೇ ಹಾಳಾಗಬಹುದು. ಹಾಗಾಗಿ ಯೋಗ ಮಾಡುವುದನ್ನು ಕಲಿತೇ, ಯೋಗ ಮಾಡುವುದು ಉತ್ತಮ.

ಅದೇ ರೀತಿ ಥೈರಾಯ್‌ಡ್ ಸಮಸ್ಯೆ ದೂರ ಮಾಡಬೇಕು ಅಂದ್ರೆ, ನೀವು ಇಲ್ಲಿ ನೀಡಿರುವ ವೀಡಿಯೋ ಸಹಾಯದ ಮೂಲಕ, ಯೋಗ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ.

- Advertisement -

Latest Posts

Don't Miss