Thursday, December 12, 2024

Latest Posts

ಪದೇ ಪದೇ ಮೂತ್ರ ವಿಸರ್ಜನೆ ಮಾಡೋದು ಡೇಂಜರ್..?

- Advertisement -

Health Tips: ನಮ್ಮ ದೇಹದಲ್ಲಿ ಕಲ್ಮಶಗಳು ಹೊರಹೋಗಬೇಕು ಅಂದ್ರೆ, ನಾವು ಸರಿಯಾಗಿ ಮೂತ್ರ ವಿಸರ್ಜನೆ ಮಾಡಬೇಕು. ಅಂದ್ರೆ ನಾವು ಸರಿಯಾಗಿ ನೀರು ಕುಡಿಯಬೇಕು. ಆಗ ನಮ್ಮ ದೇಹದಲ್ಲಿರುವ ಕಲ್ಮಶ, ಮೂತ್ರದ ಮೂಲಕ ಹೊರಹೋಗುತ್ತದೆ. ಆದರೆ ಪದೇ ಪದೇ ಮೂತ್ರ ವಿಸರ್ಜನೆಯಾದ್ರೆ ಡೇಂಜರ್ ಅಂತಾರೆ ವೈದ್ಯರು. ಯಾಕೆ ಅಂತಾ ತಿಳಿಯೋಣ ಬನ್ನಿ.

ಯೂರಿನ್ ಕ್ಯಾನ್ಸರ್ ಇದ್ದಾಗ, ಪದೇ ಪದೇ ಮೂತ್ರ ವಿಸರ್ಜನೆಯಾಗುತ್ತದೆ. ಮತ್ತು ಮೂತ್ರದಲ್ಲಿ ರಕ್ತ ಬರುತ್ತದೆ ಅಂತಾರೆ ವೈದ್ಯರು. ಆದ್ರೆ ಎಲ್ಲ ಬಾರಿಯೂ ಹೀಗೆ ಇರುವುದಿಲ್ಲ. ಪದೇ ಪದೇ ಮೂತ್ರ ಬಂದರೆ, ಕೆಲವೊಮ್ಮೆ ಇದು ಯೂರಿನ್ ಇನ್‌ಫೆಕ್ಷನ್ ಸೂಚನೆಯೂ ಆಗಿರುತ್ತದೆ.

ಹಾಗಾಗಿ ಮೂತ್ರ ಸಮಸ್ಯೆಯಾದಾಗ, ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುವುದು ಉತ್ತಮ. ಆಗ ಯಾಕೆ ನಿಮಗೆ ಪದೇ ಪದೇ ಮೂತ್ರ ವಿಸರ್ಜನೆಯಾಗುತ್ತಿದೆ ಅನ್ನೋದಕ್ಕೆ ಕಾರಣ ಗೊತ್ತಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss