ಹಿಂದೂ ಪುರಾಣದಲ್ಲಿ ಗೋಮಾತೆಯ ದೇಹದಲ್ಲಿ ಮುಕ್ಕೋಟಿ ದೇವತೆಗಳು ಇದೆ ಎನ್ನಲಾಗುತ್ತದೆ. ಆದ್ದರಿಂದ ಹಿಂದೂಗಳು ಗೋವನ್ನ ದೇವರಂತೆ ಪೂಜಿಸುತ್ತಾರೆ. ಇಂಥ ಗೋವುಗಳು ಮನೆಮುಂದೆ ಬಂದುನಿಂತರೆ ಏನರ್ಥ..? ಗೋವು ಮನೆ ಎದುರಿಗೆ ಬಂದಾಗ ಏನು ಮಾಡಬೇಕು ಅನ್ನೋದರ ಬಗ್ಗೆ ನಾವಿವತ್ತು ನಿಮಗೆ ಹೇಳಲಿದ್ದೇವೆ.

ನಾವು ಪುರಾಣಗಳಲ್ಲೇ ಗೋವಿನ ಬಗ್ಗೆ ಕೇಳಿರುತ್ತೇವೆ. ಕಾಮಧೇನುವೆಂಬ ಗೋವು ಕೇಳಿದ್ದನ್ನೆಲ್ಲ ನೀಡುತ್ತಿತ್ತಂತೆ. ಅಲ್ಲದೇ, ಗಣೇಶ ಗೋಪಾಲಕನ ವೇಷ ಧರಿಸಿಯೇ ರಾವಣನಿಂದ ಭೂಮಿಯನ್ನ ರಕ್ಷಿಸಿದ್ದು ಎಂದು ಕೂಡ ಕೇಳಿದ್ದೇವೆ. ಅಷ್ಟೇ ಏಕೆ ಶಿವ ಪರಮಾತ್ಮನ ವಾಹನ ನಂದಿಯೂ ಕೂಡ ಗೋವು.
ಇಂಥ ಗೋವಿಗೆ ಹಿಂದೂಗಳಲ್ಲಿ ಉತ್ತಮ ಸ್ಥಾನವಿದೆ. ಮನೆ ಗ್ರಹಪ್ರವೇಶದ ವೇಳೆ ಮೊದಲು ಗೋವನ್ನು ಮನೆಯೊಳಗೆ ಸೇರಿಸಿ, ಅದಕ್ಕೆ ಆಹಾರ ನೀಡಿ, ಅದು ಸಗಣಿ ಮತ್ತು ಗೋಮೂತ್ರ ನೀಡಿದರೆ ಆ ಮನೆಯಲ್ಲಿ ಸದಾ ಸುಖ ಶಾಂತಿ ನೆಲೆಸಿರುತ್ತದೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲದೇ, ಹಬ್ಬ ಹುಣ್ಣಿಮೆಯಲ್ಲಿ ಗೋವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಇನ್ನು ಗೋವು ಮನೆ ಎದುರಿಗೆ ಬಂದಾಗ ಶುಭ ಸೂಚನೆ ಎಂದರ್ಥ. ಆಗ ನೀವು ಗೋಮಾತೆಗೆ ಆಹಾರ ನೀಡಿ, ಕೈ ಮುಗಿದು, ಅದಕ್ಕೆ ಪ್ರದಕ್ಷಿಣೆ ಹಾಕಬೇಕು. ನೆನಪಿರಲಿ ಎಂಜಿಲನ್ನ ಗೋಮಾತೆಗೆ ಎಂದೂ ನೀಡಬೇಡಿ. ಗೋಮಾತೆ ಮನಃಪೂರ್ವಕವಾಗಿ ಹರಿಸಿದ್ದರೆ, ಆ ಮನೆಗೆ ಒಳ್ಳೆಯದಾಗುತ್ತದೆ. ಅದರಲ್ಲೂ ಸಂಜೆ ದೀಪ ಬೆಳಗುವ ಸಮಯಕ್ಕೆ ಗೋಮಾತೆ ಮನೆ ಎದುರಿಗೆ ಬಂದರೆ ಲಕ್ಷ್ಮೀ ಬಂದಂತೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.