ಸೀಸನ್‌ಗೆ ತಕ್ಕಂತೆ ಹಣ್ಣುಗಳನ್ನ ಏಕೆ ಸೇವಿಸಬೇಕು..?

ಭಾರತದಲ್ಲಿ ಸೀಸನ್‌ಗೆ ತಕ್ಕಂತೆ ಹಣ್ಣುಗಳು ಕಾಣಸಿಗುತ್ತದೆ. ಆದ್ರೆ ಉದಾಸೀನ ತೋರಿಯೋ ಅಥವಾ ಹಣ್ಣಿನ ರೇಟ್ ಜಾಸ್ತಿ ಅಂತಾನೋ ಕೆಲವರು ಅದನ್ನ ಕೊಂಡುಕೊಳ್ಳಲು ಹೋಗುವುದಿಲ್ಲ. ಆದ್ರೆ ಆಯಾ ಸೀಸನ್‌ಗೆ ಸಿಗೋ ಹಣ್ಣುಗಳನ್ನ ನಾವು ಯತೇಚ್ಛವಾಗಿ ಸೇವಿಸುವುದರಿಂದ ನಮಗೆ ಹಲವು ಲಾಭಗಳಿದೆ.

ವಿಚಿತ್ರವೆಂದರೆ ಬೇಸಿಗೆಯಲ್ಲಿ ಉಷ್ಣಾಂಶದಿಂದ ಕೂಡಿರುವ ಮಾವಿನಹಣ್ಣು ತಿನ್ನಲು ಸಿಗುತ್ತದೆ. ಅಲ್ಲದೇ, ಚಳಿಗಾಲದಲ್ಲಿ ಪೇರಲೆ ಹಣ್ಣು, ಕಿತ್ತಳೆ ಹಣ್ಣು ತಿನ್ನಲು ಸಿಗುತ್ತದೆ.

ಹೀಗೆ ಯಾಕೆ ಅಂತಾ ಹೇಳೋದಾದ್ರೆ, ನಾವು ಬೇಸಿಗೆಯಲ್ಲಿ ಬರೀ ತಂಪಿನ ಆಹಾರ ಸೇವಿಸಲು ಹೋಗುತ್ತೇವೆ. ಚಳಿಗಾಲದಲ್ಲಿ ದೇಹಕ್ಕೆ ಉಷ್ಣತೆ ಸಿಗುವ ಆಹಾರ ಹುಡುಕುತ್ತೇವೆ. ಆದ್ರೆ ಹೀಗೆ ಮಾಡುವುದರಿಂದ ದೇಹಕ್ಕೆ ಸಮತೋಲನ ಆಹಾರ ಸಿಗುವುದಿಲ್ಲ. ಜೀರ್ಣಕ್ರಿಯೆಯಲಲಿ ಏರುಪೇರಾಗಿ ಬಿಡುತ್ತದೆ.

ಅಲ್ಲದೇ ಬರೀ ತಂಪು ಅಥವಾ ಬರೀ ಉಷ್ಣತೆ ಹೊಂದಿದ ಪದಾರ್ಥ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ. ಹಾಗಾಗಿ ಆಯಾ ಸೀಸನ್‌ಗೆ ತಕ್ಕಂತೆ ಸಿಗುವ ಹಣ್ಣನ್ನ ಯತೇಚ್ಛವಾಗಿ ಸೇವಿಸಬೇಕು.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

About The Author