Monday, December 23, 2024

Latest Posts

ತುಂಬಾ ಸುಲಭದ ಉದ್ಯಮ ಅಂದ್ರೆ ಇದೇ ನೋಡಿ..!

- Advertisement -

ನಾವು ಪ್ರತಿದಿನ ನಿಮಗೆ ವಿವಿಧ ತರಹದ ಉದ್ಯಮದ ಐಡಿಯಾಗಳನ್ನ ಕೊಡ್ತಿರ್ತೀವಿ. ಇವತ್ತು ಕೂಡ ಸಿಂಪಲ್ ಆಗಿ ಮನೆಯಿಂದಲೇ ಶುರು ಮಾಡಬಹುದಾದ ಉದ್ಯಮದ ಬಗ್ಗೆ ಹೇಳಿಕೊಡಲಿದ್ದೇವೆ. ಯಾವುದು ಆ ಉದ್ಯಮ ಅಂದರೆ ಸ್ಕ್ರಬರ್ ಪ್ಯಾಕಿಂಗ್ ಉದ್ಯಮ.

ಹೌದು ಸ್ಕ್ರಬರ್ ಪ್ಯಾಕಿಂಗ್ ಉದ್ಯಮವನ್ನ ಬರೀ 1 ರಿಂದ 2ಸಾವಿರ ರೂಪಾಯಿ ಬಂಡವಾಳ ಹಾಕಿ ಶುರು ಮಾಡಬಹುದು. ಈ ಮೊದಲು ನಾವು ಹೇಳಿದ ಉದ್ಯಮದಲ್ಲಿ ಪ್ಯಾಕಿಂಗ್ ಮಷಿನ್ ಇರುವಂತೆ ಈ ಉದ್ಯಮದಲ್ಲೂ ಕೂಡ ಪ್ಯಾಕಿಂಗ್ ಮಷಿನ್ ಅಗತ್ಯವಿದೆ.

ಮಾರುಕಟ್ಟೆಯಲ್ಲಿ ಪಾತ್ರೆ ತೊಳೆಯುವ ಸ್ಕ್ರಬರ್ ಬಂಡಲ್ ಸಿಗುತ್ತದೆ. ಅಲ್ಲದೇ ಅದಕ್ಕೆ ಬಳಸೋ ಪ್ಯಾಕಿಂಗ್ ಪ್ಲಾಸ್ಟಿಕ್ ಕೂಡ ಲಭ್ಯವಾಗಿರುತ್ತದೆ. ನೀವು ನಿಮ್ಮ ಬ್ರ್ಯಾಂಡ್ ಪ್ಲಾಸ್ಟಿಕ್‌ನಲ್ಲೇ ಪ್ಯಾಕ್ ಮಾಡಬಯಸುತ್ತೀರೆಂದರೆ ನಿಮ್ಮ ಬ್ರ್ಯಾಂಡ್ ನೇಮನ್ನ ರಿಜಿಸ್ಟರ್ ಮಾಡಿಕೊಳ್ಳಿ. ಲೈಸೆನ್ಸ್ ಪಡೆದುಕೊಳ್ಳಿ. ಇಲ್ಲವಾದಲ್ಲಿ ಹಲವು ಡೀಲರ್‌ಗಳ ಬಳಿ ಈ ರೀತಿಯ ಪೌಚ್‌ಗಳು ಸಿಗುತ್ತದೆ ಅದನ್ನ ತಂದು ಅದರಲ್ಲಿ ಸ್ಕ್ರಬರ್ ಪ್ಯಾಕ್ ಮಾಡಬಹುದು.

ಒಂದು ದೊಡ್ಡ ಕವರ್‌ನಲ್ಲಿ 5 ಸ್ಕ್ರಬರ್ ಪ್ಯಾಕ್ ಹಾಕಿ ಮಾರಿದರೂ, ನಿಮಗೆ 12ರಿಂದ 13 ರೂಪಾಯಿ ಮಾತ್ರ ಖರ್ಚು ಬರುತ್ತದೆ. ಮತ್ತು ನೀವು ಈ ಸ್ಕ್ರಬರ್ ಪ್ಯಾಕ್‌ಗಳನ್ನ ಹೋಲ್‌ ಸೇಲ್‌ ಅಂಗಡಿಯಲ್ಲಿ 25 ರೂಪಾಯಿಗೆ 5 ಪ್ಯಾಕೆಟ್‌ಗಳಂತೆ ಮಾರಬಹುದು. ಇಲ್ಲಿ ನೀವು ಆರಾಮಾಗಿ ಹಾಕಿದ ಬಂಡವಾಳದ ಲಾಭ ಪಡೆಯಬಹುದು.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

https://youtu.be/7zYUFd1-mkg

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss