- Advertisement -
ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ಅಭಿಮಾನಿಗಳಿಗೆ ಸಂತೋಷದ ವಿಚಾರವನ್ನ ಶೇರ್ ಮಾಡಲಿದ್ದಾರೆ. ಈ ಬಗ್ಗೆ ಇನ್ಸ್ ಟಾಗ್ರಾಂನಲ್ಲಿ ವಿಡಿಯೋ ಮೂಲಕ ಹೇಳಿಕೊಂಡಿರೋ ನಟ ಪ್ರಭಾಸ್,’ನಿಮ್ಮೆಲ್ಲರಿಗೂ ಒಂದು ಗುಡ್ ನ್ಯೂಸ್ ಕೊಡ್ತಿದ್ದೀನಿ. ಅದೇನು ಅಂತ ತಿಳ್ಕೊಬೇಕಾದ್ರೆ ನೀವು ನಾಳೆ ನನ್ನ ಇನ್ಸ್ ಟಾಗ್ರಾಂ ಖಾತೆ ಚೆಕ್ ಮಾಡಿ’. ಅಂತ ಹೇಳಿಕೊಂಡಿದ್ದಾರೆ.
ಬಾಹುಬಲಿ ನೀಡೋ ಆ ಸರ್ಪ್ರೈಸ್ ಏನಿರಬಹುದು ಅಂತ ಹುಳ ಬಿಟ್ಕೊಂಡಿರೋ ಅಭಿಮಾನಿಗಳು ಮಾತ್ರ ನಾಳೆ ವರೆಗೂ ಕಾಯಲೇಬೇಕು.
ಇನ್ನು ಪ್ರಭಾಸ್ ನಟನೆಯ ಬಹುನಿರೀಕ್ಷಿತ ಹೈಬಜೆಟ್ ಚಿತ್ರ ‘ಸಾಹೂ’ ರಿಲೀಸ್ ಡೇಟ್ ಬಗ್ಗೆ ಹೇಳ್ತಾರೋ ಅಥವಾ ತಮ್ಮ ಮದುವೆ ವಿಚಾರವಾಗಿ ಏನಾದ್ರೂ ಸಿಹಿ ಸುದ್ದಿಕೊಡ್ತಾರೋ ಅಂತ ಪ್ರಭಾಸ್ ಫ್ಯಾನ್ಸ್ ಎಕ್ಸೈಟ್ ಆಗಿದ್ದಾರೆ.
ಆಗಸ್ಟ್ ನಲ್ಲಿ ಕುರುಕ್ಷೇತ್ರ ಹಬ್ಬ. ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರದ ಬಗ್ಗೆ ಸಂಪೂರ್ಣ ಡೀಟೇಲ್ಸ್ ಈ ವಿಡಿಯೋದಲ್ಲಿದೆ. ತಪ್ಪದೇ ನೋಡಿ
- Advertisement -