- Advertisement -
ಬೆಂಗಳೂರು: ಬಾಡಿಗೆ ಮನೆಯನ್ನು ಮಾಲೀಕರಿಗೆ ಹಸ್ತಾಂತರಿಸಿದ ಮೇಲೂ ನಟ ರಾಕಿಂಗ್ ಸ್ಟಾರ್ ಯಶ್ ಮೇಲೆ ಮತ್ತೊಂದು ಆರೋಪ ಕೇಳಿಬಂದಿದೆ.
ಮನೆ ಖಾಲಿ ಮಾಡುವಾಗ ಯಶ್ ಮನೆಯ ಟ್ಯೂಬ್ ಲೈಟ್, ಬಾತ್ ರೂಂ ಫಿಟ್ಟಿಂಗ್ಸ್, ವಾರ್ಡ್ ರೋಬ್ ಬಾಗಿಲು, ಸ್ವಿಚ್ ಗಳು ಸೇರಿದಂತೆ ಇತರೆ ವಸ್ತುಗಳು ಡ್ಯಾಮೇಜ್ ಆಗಿವೆ ಅಂತ ಮನೆ ಮಾಲೀಕ ಆರೋಪಿಸುತ್ತಿದ್ದಾರೆ.
ಇನ್ನು ಮನೆ ಡ್ಯಾಮೇಜ್ ಮಾಡಿರೋದಕ್ಕೆ 20 ಲಕ್ಷ ರೂಪಾಯಿ ಪರಿಹಾರ ಕಟ್ಟಿಕೊಡುವಂತೆ ಮನೆ ಮಾಲೀಕ ದೂರು ನೀಡೋದಕ್ಕೆ ಸಿದ್ದವಾಗ್ತಿದ್ದಾರೆ ಎನ್ನಲಾಗಿದೆ.
ಡಿ ಬಾಸ್ ಮನೆ ಎದುರು ಏನಾಗಿದೆ ನೋಡಿ…!!ಮಿಸ್ ಮಾಡದೇ ಈ ವಿಡಿಯೋ ನೋಡಿ
- Advertisement -