Thursday, February 6, 2025

Latest Posts

ಅರಣ್ಯ ಇಲಾಖೆ ಸಿಬ್ಬಂದಿಯನ್ನು ಅಟ್ಟಾಡಿಸಿಕೊಂಡು ಬಂದ ಒಂಟಿಸಲಗ..

- Advertisement -

Hassan News: ಹಾಸನ: ಕಾಡಾನೆ ಚಲನವಲನಗಳನ್ನು ಗಮನಿಸುತ್ತಿದ್ದ ಅರಣ್ಯ ಇಲಾಖೆ ಆರ್ ಆರ್‌ಟಿ ಸಿಬ್ಬಂದಿಯನ್ನು ಒಂಟಿಸಲಗ ಅಟ್ಟಾಡಿಸಿಕೊಂಡು ಬಂದ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ಜಿಲ್ಲೆಯ, ಸಕಲೇಶಪುರ ತಾಲೂಕಿನ, ಕಿರೆಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಾಡಾನೆ ಎದುರಿಗೆ ನಿಂತು, ವೀಡಿಯೋ ಮಾಡುತ್ತ ಕಾಡಾನೆಯ ಚಲನವಲನ  ಗಮನಿಸುತ್ತಿದ್ದ. ಈ ವೇಳೆ ಕಾಫಿ ತೋಟದೊಳಗಿನಿಂದ ಬಂದ ಸಲಗ, ಪ್ರವೀಣ್ ಎಂಬ ಸಿಬ್ಬಂದಿಯನ್ನು ಅಟ್ಟಾಡಿಸಿಕೊಂಡು ಹೋಗಿದೆ.

ಈ ವೀಡಯೋ ಕಾಡಲ್ಲೇ ಇದ್ದ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಓಡಿ ಹೋದ ಸಿಬ್ಬಂದಿ, ಒಂಟಿಸಲಗದಿಂದ ತಪ್ಪಿಸಿಕೊಂಡು, ಕೂದಲೆಳೆ ಅಂತರದಿಂದ ಪಾರಾಗಿ ಜೀವ ಉಳಿಸಿಕೊಂಡಿದ್ದಾನೆ.

ಹಟ್ಟಿಗೆ ನುಗ್ಗಿ 15 ಕುರಿಗಳನ್ನು ಬಲಿ ಪಡೆದ ತೋಳಗಳು..

ಜಗಳ ಬಿಡಿಸಲು ಹೋದ ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಕಲ್ಲು, ಲಾಂಗ್‌ನಿಂದ ಮಾರಣಾಂತಿಕ ಹಲ್ಲೆ

ಉಚಿತ ಬಸ್ ಪ್ರಯಾಣ: ಮಗುವನ್ನು ಹಿಡಿದು ಬಾಗಿಲಿಗೆ ಜೋತುಗೊಂಡು ಪ್ರಯಾಣ

- Advertisement -

Latest Posts

Don't Miss