Sunday, September 8, 2024

Latest Posts

DNA ಚಿತ್ರತಂಡದಿಂದ ವಾಣಿಜ್ಯ ಮಂಡಳಿಗೆ ಮನವಿ..!

- Advertisement -

ಸಿನಿಮಾ : ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ (Corona)ಪ್ರಕರಣಗಳಿಂದ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ(Night curfew) ಜೊತೆಗೆ ವೀಕೆಂಡ್ ಕರ್ಫ್ಯೂ (Weekend curfew)ಜಾರಿ ತಂದಿದೆ. ಆದ್ದರಿಂದ ಚಿತ್ರ ತಂಡಗಳಿಗೆ ಭಾರಿ ಪ್ರಮಾಣದಲ್ಲಿ ತೊಂದರೆಯಾಗುತ್ತದೆ. ಆದ್ದರಿಂದ ನಾಳೆ ರಿಲೀಸ್ ಆಗಬೇಕಿದ್ದ ಡಿಎನ್ಎ ಸಿನಿಮಾ, ಕೊರೋನಾ ಟಪ್ ರೂಲ್ಸ್ ನಿಂದ ರಿಲೀಸ್ ಡೇಟ್ ಪೋಸ್ಟ್ ಪೋನ್ (Release date post phone)ಮಾಡಿದೆ. ವೀಕೆಂಡ್ ಕರ್ಫ್ಯೂ ಯಿಂದ ಸಿನಿಮಾ ರಿಲೀಸ್ ಗೆ ಸಮಸ್ಯೆ ಆಗುತ್ತಿದೆ. ಪ್ರೇಕ್ಷಕರು ವೀಕೆಂಡ್ ನಲ್ಲಿ ಹೆಚ್ಚು ಸಿನಿಮಾ ನೋಡೋಕೆ ಬರ್ತಾರೆ ಹಾಗಾಗಿ ವೀಕೆಂಡ್ ನಲ್ಲಿ ಸಮಸ್ಯೆ ಇಲ್ಲದೆ ಸಿನಿಮಾ ರಿಲೀಸ್ ಗೆ ಅನುವು ಮಾಡಿಕೊಡುವಂತೆ ವಾಣಿಜ್ಯ ಮಂಡಳಿಗೆ ಚಿತ್ರದ ನಿರ್ಮಾಪಕ ಮೈಲಾರಿ(Producer Mylari) ಮತ್ತು ನಿರ್ದೇಶಕ ಪ್ರಕಾಶ್ ರಾಜ ಮೇಹು(Prakash Raja Mehu)ಮನವಿ ಮಾಡಿದರು.ವೀಕೆಂಡ್ ನಲ್ಲಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಸಿಕ್ಕರೆ ಮುಂದಿನ ವಾರವೇ ಡಿಎನ್ಎ ಸಿನಿಮಾ ರಿಲೀಸ್ ಮಾಡೋ ಪ್ಲಾನ್ ಇದೆಯೆಂದು ಚಿತ್ರತಂಡ ಹೇಳಿದೆ.

- Advertisement -

Latest Posts

Don't Miss