ರಸ್ತೆ ದುರಸ್ತಿ ಮಾಡಲು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ.

ಯಾದಗಿರಿ: ಬಿರನೂರು ಹಾಗೂ ಪರಸಪೂರ ಗ್ರಾಮದ ಹದಗೆಟ್ಟ ರಸ್ತೆ ದುರಸ್ತಿ ಮಾಡಲು ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಲೋಕೋಪಯೋಗಿ ಸಚಿವರಾದ  ಸನ್ಮಾನ್ಯ ಶ್ರೀ ಸಿ. ಸಿ. ಪಾಟೀಲ್ ಅವರಿಗೆ ಮನವಿ ಮಾಡಿದ ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಶ್ರೀ ಚಂದ್ರಶೇಖರಗೌಡ ಮಾಗನೂರ ಶ್ರೀ ಚನ್ನಾರಡ್ಡಿಗೌಡ ಬಿಳ್ಹಾರ ಉಪಾಧ್ಯಕ್ಷರು ಭಾರತೀಯ ಜನತಾ ಪಕ್ಷ ಯಾದಗಿರಿ ಜಿಲ್ಲೆ ಗುರು ದಂಡಗುಂಡ ಪಾಂಡುರಂಗ ಪೂಜಾರಿ ಖಾನಾಪುರ ಬಸವರಾಜ ರಾಕಮಗೇರ ಮತ್ತು ಇನ್ನಿತರರು ಉಪಸ್ಥಿತಿ ಇದ್ದರು.

About The Author