Saturday, April 12, 2025

Latest Posts

ಹೊಸ ಪ್ರತಿಭೆಗಳ ಕಾನ್ಸೀಲಿಯಂಗೆ ಪ್ರೇಕ್ಷಕರಿಂದ ಮೆಚ್ಚುಗೆ..!

- Advertisement -


ಹೊಸ ಪ್ರತಿಭೆಗಳ ಕೆಲವು ಸಿನಿಮಾಗಳು ಬಿಡುಗಡೆ ಮೊದಲು ಸದ್ದು ಮಾಡುವುದಿಲ್ಲ , ಬಿಡುಗಡೆ ನಂತರ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದು ಸದ್ದುಮಾಡುತ್ತವೆ . ಅಂತಹ ಚಿತ್ರವೇ ಕಾನ್ಸೀಲಿಯಂ ಕಳೆದ ಶುಕ್ರವಾರ ಡಿ 10 ರಂದು ತೆರೆಕಂಡ ಈ ಚಿತ್ರ. ಈಗ ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಥ್ರಿಲ್ಲರ್ ಸಸ್ಪೆನ್ಸ್ ಅಂಶದೊಂದಿಗೆ ಸಾಗುವ ಈ ಸಿನಿಮಾ ಹೊಸಬರ ಪ್ರಯತ್ನವಾಗಿ ಗಮನ ಸೆಳೆಯುತ್ತದೆ.
ಧನಂಜಯ್ (ಸಮರ್ಥ್) ಮತ್ತು ಸಮೃದ್ಧ್ (ಪ್ರೀತಂ) ಎಂಬ ಸಾಫ್ಟ್ವೇರ್ ಇಂಜಿನಿಯರ್ ಸಹೋದರರ ನಡುವೆ ಕಾನ್ಸೀಲಿಯಂ ಸಿನಿಮಾ ಸಾಗುತ್ತದೆ . ಟೆಕ್ಕಿ ಸಹೋದರರು ಅರಾಮಾಗಿ ಜೀವನ ನಡೆಸುತ್ತಿರುತ್ತಾರೆ . ಇದ್ದಕ್ಕಿದ್ದಂತೆ ಅನಿರೀಕ್ಷಿತ ಘಟನೆಗಳು ಎದುರಾಗುತ್ತವೆ. ಅದಕ್ಕೆ ಪರಿಹಾರ,ಕಾರಣ ಹುಡುಕುತ್ತಾ ಹೋದಾಗ ಕೆಲವೊಂದಿಷ್ಟು ಅಚ್ಚರಿಗಳು ಎದುರಾಗುತ್ತವೆ ಅದನ್ನು ನೀವು ಚಿತ್ರಮಂದಿರದಲ್ಲೇ ನೋಡಬೇಕು.

- Advertisement -

Latest Posts

Don't Miss