ಅರಕಲಗೂಡು:
ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದರೂ ಶಾಸಕರು ಹಾಗೂ ಪಕ್ಷದ ಮುಖಂಡರು ಪಕ್ಷವನ್ನು ಬದಲಾವಣೆ ಮಾಡುವುದನ್ನು ನಿಲ್ಲಿಸುತಿಲ್ಲ ಪಕ್ಷಕ್ಕೆ ರಾಜಿನಾಮೆ ಕೊಡುವ ಮೂಲಕ ಇರುವ ಹಾಲಿ ಅಭ್ಯರ್ಥಿ ಎನ್ನುವ ಸ್ಥಾನವನ್ನು ಕಳೆದುಕೊಳ್ಳುತಿದ್ದಾರೆ. ಈಗಾಗಲೆ ಹಲವಾರು ಮುಖಂಡರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೆಜ್ಜೆ ಇಟ್ಟಿದ್ದೂ ಈಗ ಇನ್ನಿಬ್ಬರು ಹಾಲಿ ಶಾಸಕರು ರಾಜಿನಾಮೆ ನೀಡುವ ಮೂಲಕ ತಮ್ಮ ಪಕ್ಷವನ್ನು ಬದಲಾವಣೆ ಮಾಡಿದ್ದಾರೆ.ಬಿಜೆಪಿ ಮತ್ತಿ ಜನತಾದಳದಿಂದ ಒಬ್ಬೊಬ್ಬರು ರಾಜಿನಾಮೆ ನೀಡಿದ್ದಾರೆ.
ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಶಾಸಕ ಎನ್ ವೈ ಗೋಪಾಲಕೃಷ್ಣಅವರು ಶಿರಸಿಗೆ ತೆರಳಿ ವಿಧಾನಸಭಾಧ್ಯಕ್ಷರರಿಗೆ ರಾಜಿನಾಮೆ ಪತ್ರ ನೀಡಿದ್ದಾರೆ. ಮೂಲತಃ ಕಾಂಗ್ರೆಸ್ ನಾಯಕರಾಗಿದ್ದಅವರು ಈಗ ಬಿಜೆಪಿ ಪಕ್ಷಕ್ಕೆ ರಾಜಿನಾಮೆ ಕೊಟ್ಟು ಮರಳಿ ಗೂಡಿಗೆ ಎನ್ನುವಂತೆ ಬಿಜೆಪಿ ತೊರೆದು ಪುನಃ ಕಾಂಗ್ರೆಸ್ ಇನ್ನು 4 ದಿನಗಳೋಳಗಾಗೊ ಸೇರಲಿದ್ದಾರೆ.=ಮೊಣಕಾಲ್ಮುರು ಎಸ್ಟಿ ಕ್ಷೇತ್ರದಿಂದ ಸ್ಪರ್ಧೀಸುವ ಸಾಧ್ಯತೆ ಇದೆ.
ಇವರ ನಂತರ ಇನ್ನೊಬ್ಬರು ಅರಕಲಗೂಡು ಜೆಡಿಎಸ್ ಶಾಸಕರಾದ ಎಟಿ ರಾಮಸ್ವಾಮಿರವರು ವಿಧಾನಸಭಾ ಕಾರ್ಯದರ್ಶಿಗೆ ರಾಜಿನಾಮೆ ಪತ್ರ ಸಲ್ಲಿಸಿದರು.ಆದರೆ ರಾಮಸ್ವಾಮಿ ಮುಂದಿನ ನಡೆ ಏನೆಂಬುದು ಇನ್ನು ತಿಳಿದು ಬಂದಿಲ್ಲ ಆದರೆ ಬಿಜೆಪಿ ಅಭ್ಯರ್ಥಿಯಾಗಿ ಅರಕಲಗೂಡು ಕ್ಷೇತ್ರದಿಂದ ಮರು ಸ್ಪರ್ಧೆ ಮಾಡಬಹುದೆಂದು ಮುಲಗಳು ತಿಳಿಸಿವೆ
ಐಪಿಎಲ್ ಉದ್ಘಾಟನಾ ಸಮಾರಂಭಲ್ಲಿ ನೃತ್ಯ ಪ್ರದರ್ಶನ ಮಾಡಲಿರುವ ತೆಲುಗು ನಟಿ ತಮನ್ನಾ ಭಾಟಿಯಾ
ಶಿವಣ್ಣ ಜೊತೆ ಸಿನಿಮಾದಲ್ಲಿ ನಟಿಸಲು ಮುಂದಾದ ಬಾಲಿವುಡ್ ನಟ ಅನುಪಮ್ ಖೇರ್

