ಕ್ರೀಡಾ ಸುದ್ದಿ:
ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಲವಾರು ರೀತಿಯಾ ವಿಡಿಯೋಗಳು ಚಿಕ್ಕ ಚಿಕ್ಕ ತುಣುಕುಗಳಿಂದ ದೊಡ್ಡ ಮಟ್ಟದ ವೈರಲ್ ಪಡೆದು ಬೆಳಗಾಗುವುದರೊಳಗೆ ಸ್ಟಾರ್ ಆದವರು ಇದ್ದಾರೆ . ಅದೇ ರೀತಿ ಕೆಲವು ವಿಡಿಯೋಗಳು ಅಮಾಯಕರ ಜೀವನವನ್ನೇ ಹಾಳು ಮಾಡುವಷ್ಟು ದುಸ್ತಿತಿಗೆ ತಂದು ಬಿಡುತ್ತವೆ . ಅದೇ ರೀತಿಯ ವೀಡಿಯೋವೊಂದು ಈಗ ಒಬ್ಬ ಅತ್ಲಿಟ್ ಮತ್ತು ಕೋಚ್ ಮದ್ಯೆ ಮನಸ್ತಾಪ ಉಂಟಾಗುವಂತೆ ಮಾಡಿದೆ.
ಇಂದು ಬೆಳಿಗ್ಗೆ ಕಂಠೀರವ ಕ್ರೀಡಾಂಗಣದಲ್ಲಿ ಅತ್ಲಿಟ್ ಬಿಂದುರಾಣಿ ಮತ್ತು ಕೋಚ್ ನ ಪತ್ನಿ ಶ್ವೇತಾ ನಡುವೆ ಕದನ ಶುರುವಾಗಿದೆ. ಒಂದು ಖಾಸಗಿ ವಿಡಿಯಾದಲ್ಲಿ ಕೋಚ್ ಅತ್ಲೀಟ್ ಗ್ರೂಪ್ ನಲ್ಲಿ ಶೇರ್ ಮಾಡಿದ್ದೆ ಇಂದು ಬೆಳಗ್ಗೆ ಕ್ರೀಡಾಂಗಣಕ್ಕೆ ಬಿಂದುರಾಣಿ ಬಂದಾಗ ಕೋಚ್ ಶ್ವೇತಾ ಮನಸೋಯಿಚ್ಛೆ ನಿಂದಿಸಿ ಕಳ್ಳತನದ ಆರೋಪ ಮಾಡಿದ್ದಾರೆ. ಇದೇ ವೇಳೆ ಕೈಯಲ್ಲಿ ಚಪ್ಪಲಿ ಹಿಡಿದುಕೊಂಡು ನಿರಂತರವಾಗಿ ಏಕವಚನದಲ್ಲಿ ಜೋರು ಜೋರಾಗಿ ಕೂಗಿ ವಾಗ್ದಾಳಿ ನಡೆಸಿದ್ದಾರೆ. ಘಟನೆ ಸಂಬಂಧ ಅಸೋಸಿಯೇಷನ್ಗೆ ದೂರು ನೀಡಲು ಬಿಂದು ರಾಣಿ ಮುಂದಾಗಿದ್ದಾರೆ. ಕೋಚ್ ಶ್ವೇತಾ ವಿರುದ್ಧ ಹಲ್ಲೆ ಆರೋಪ ಸಹ ಕೇಳಿ ಬಂದಿದೆ.ಇದರಲ್ಲಿ ತಪ್ಪು ಮಾಹಿತಿ ನೀಡಿದ್ದೀರಿ ಎಂದು ಕಾಲ್ ಮಾಡಿದ್ದೆ ಆದರೆ ಅವರು ಕರೆ ಸ್ವೀಕರಿಸಲಿಲ್ಲ . ಇಂದು ಬೆಳಿಗ್ಗೆ ಸ್ಟಡಿಯಂನಲ್ಲಿ ಪ್ರಾಕ್ಟೀಸ್ ಮಾಡುವಾಗ ಕೋಚ್ ನ ಪತ್ನಿ ಶ್ವೇತಾ ಹಲ್ಲೆ ನಡೆಸುತಿದ್ದಾರೆ ಎಂದು ಆರೋಪ ಮಾಡಿದ್ದಾರೆ ಆದರೆ ಇ ಹಲ್ಲೆಯ ಕುರಿತು ದೂರು ದಾಖಲಾಗಿಲ್ಲ. ಈ ವಿಷಯವನ್ನು ಇಲ್ಲಿಗೆ ಬಿಟ್ಟ ಬಿಡೋಣ ಎಂದು ಸುಮ್ಮನಿದ್ದೆ ಆದರೆ ಇಂದು ಬೆಳೆಗ್ಗೆ ಬಂದು ಜಗಳ ಶುರುಮಾಡಿದ್ದಾರೆ . ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಸ್ಟೈಲಿಶ್ ಸ್ಟಾರ್‌ಗೆ ಕ್ರಿಕೇಟರ್ ವಾರ್ನರ್ ಮಗಳು ಹೇಗೆ ಬರ್ತ್‌ಡೇ ವಿಶ್ ಮಾಡಿದ್ದಾಳೆ ನೋಡಿ..