ಬಜೆಟ್ ಮಂಡನೆ
ಮೋದಿ ನೇತೃತ್ವದ ಮತ್ತುಕೇಂದ್ರದ ಕೊನೆಯ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಈ ಬಾರಿಯ ಬಜೆಟ್‌ನಲಿ ಸಾರ್ವಜನಿಕರಿಗೆ ಅನೂಕೂಲವಾಗುವಂತ ಯೋಜನ್ನು ಮತ್ತು ಮಧ್ಯಮವರ್ಗದ ಜನರ ಜೀವನವನ್ನು ಮನದಲ್ಲಿಟ್ಟುಕೊಂಡು ಈ ಬಾರಿಯ ಬಜೆಟ್ ಜಾರಿ ಮಡಿದ್ದಾರೆ.
ಮಹಿಲೇಯರಿಗಾಗಿ ಪಿಎಂ ಮಹಿಳಾ ಸಮ್ಮಾನ್ ಯೋಜನೆಯನ್ನು ಜೇರಿಗೆ ಮಾಡಿದ್ದಾರೆ ಈ ಯೋಜನೆಯಲ್ಲಿ ಮಹಿಳೆಯರಿಗೆ ವೀಶಿಷ ಪ್ಯಾಕೇಜ್ಗಳನ್ನು ಜಾರಿ ಮಾಡಲಾಗಿದೆ.ಮಹೀಳಾ...
Political News:
ಕೇಂದ್ರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಅನುದಾನ ನೀಡಿದ್ದಕ್ಕಾಗಿ ಸಿಎಂ ಬೊಮ್ಮಾಯಿ ಧನ್ಯವಾದ ಸಲ್ಲಿಸಿದ್ದಾರೆ. ಈ ಸಾಲಿನ ಕೇಂದ್ರ ಬಜೆಟ್ ನಲ್ಲಿ ರಾಜ್ಯದ ಪ್ರಮುಖ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಗೆ ರೂ 5300 ಕೋಟಿ ಅನುದಾನ ಘೋಷಿಸಿದ ವಿತ್ತ ಸಚಿವೆ ಶ್ರೀಮತಿ ಅವರಿಗೆ ಹಾಗೂ ಸನ್ಮಾನ್ಯ ಪ್ರಧಾನಿ ಶ್ರೀ...
film story
ಅನೇಕ ಟಿವಿ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿರುವ ನಟಿ ಸಾರಾ ಖಾನ್ ಮತ್ತೊಮ್ಮೆ ತಮ್ಮ ಕೆಲಸಕ್ಕೆ ಮರಳಿದ್ದಾರೆ. ಶೀಘ್ರದಲ್ಲೇ ಅವರು ಶಾಹಿದ್ ಕಾಜ್ಮಿ ಅವರ ಮುಂದಿನ ಚಿತ್ರ '1990' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಸಾರಾ ಅವರ ಸಂಬಂಧವು ಯಾವಾಗಲೂ ವಿವಾದಗಳಿಂದ ಕೂಡಿದೆ. ಜೊತೆಗೆ ಹೊಸ ವಿಚಾರವನ್ನು ರಿಯಾಲಿಟಿ ಶೋವೊಂದರಲ್ಲಿ ಹೇಳಿಕೊಂಡಿದ್ದಾರೆ. ಅವರು ತಮ್ಮ ನಟನಾ...
ಜಾರ್ಕಾಂಡ್ ನ ದಾಬಾಧ್ನಲ್ಲಿ ಅಗ್ನಿ ದುರಂತ
ಜಾರ್ಕಾಂಡ್ನ ದಾನ್ನಾನ ಆರ್ಶಿವಾದ ಅಪಾರ್ಟಮೆಂಟ್ನಲ್ಲಿ ಅಗ್ನಿ ದುರಂತ ಸಂಭವಿಸಿದ್ದು ಈ ಅಗ್ನಿ ದುರಂತದಲ್ಲಿ ಸುಮಾರು ೧೫ ಜನ ಸಜೀವ ದಹನ ಹೊಂದಿದ್ದಾರೆ. ಇನ್ನು ಉಳಿದ ಜನರು ಅಗ್ನಿ ದುರಂತದಿ ಂದ ಭಯ ಭೀತರಾಗಿದ್ದಾರೆಆಗಿದ್ದಾರೆ. ಅಗ್ನಿ ದುರಂತಕ್ಕೆ ಒಳಗಾದ ಕುಟುಂಬಸ್ಥರಿಗೆ ತಲಾ ೨ ಲಕ್ಷ ಘೋಷಣೆ ಮಾಡಲಾಗಿದೆ. ಮೋದಿಯವರು ಮೃತರ...
Budget news:
12:29 PM,Feb 01 2023: ಸೇವಾ ಸುಂಕ 37ರಿಂದ 27ಕ್ಕೆ ಇಳಿಕೆ
12:27 PM,Feb 01 2023: ಆದಾಯ ತೆರಿಗೆ 5 ಪ್ರಮುಖ ನಿರ್ಧಾರಗಳ ಘೋಷಣೆ ಹೊಸ ತೆರಿಗೆ ವ್ಯವಸ್ಥೆಯಲ್ಲಿ 7 ಲಕ್ಷದ ವರೆಗೆ ತೆರಿಗೆ ವಿನಾಯಿತಿ 3ರಿಂದ 6 ಲಕ್ಷದ ವರೆಗೆ 5ಪರ್ಸೆಂಟ್ 6-9 10ಪರ್ಸೆಂಟ್ 9-12 15ಪರ್ಸೆಂಟ್ 12ರಿಂದ...
ಗೋಣಿ ಚೀಲ, ಪ್ಲಾಸ್ಟಿಕ್ ಕವರ್ ಆಯ್ತು ಇದೀಗ ಪ್ಯಾಂಟ್ನನ್ನು ಟಾಪ್ ಮಾಡಿಕೊಂಡು ವಿಚಿತ್ರವಾಗಿ ಕಾಣಿಸಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾ ಸೆನ್ಸೇಷನ್ ನಟಿ ಉರ್ಫಿ ತನ್ನ ವಿಭಿನ್ನ ಫ್ಯಾಷನ್ ಬಗ್ಗೆಯೇ ಹೆಚ್ಚಾಗಿ ಸುದ್ದಿಯಲ್ಲಿರ್ತಾರೆ. ಇದೀಗ ಉರ್ಫಿ ಡೆನಿಮ್ ಜೀನ್ಸ್ ಟಾಪ್ ಧರಿಸಿ ಪಬ್ಲಿಕ್ ಪ್ಲೇಸ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಕಾರಿನಿಂದ ಉರ್ಫಿ ಕೆಳಗಿಳಿಯುತ್ತಿದ್ದಂತೆ ನೆರೆದಿದ್ದವರು ಶಾಕ್ ಆದ್ರೂ ಇದೇನಪ್ಪಾ ಉರ್ಫಿ ಜಾವೇದ್ ಕಾಲಿಗೆ...
ಪಾರ್ಟಿ ಮೂಡ್ ನಲ್ಲಿ ಬಾಲಿವುಡ್ ಮಂದಿ..!
ಕರಣ್ ತಮ್ಮ ಮನೆಯಲ್ಲಿ ಗ್ರ್ಯಾಂಡ್ ಪಾರ್ಟಿಗಳನ್ನು ಆಯೋಜಿಸುವ ಸಲುವಾಗಿಯೂ ಸಖತ್ ಫೇಮಸ್.
ಶನಯಾ ಕಪೂರ್, ಅಗಸ್ತ್ಯ ನಂದಾ, ನವ್ಯಾ ನವೇಲಿ ನಂದಾ, ಅನನ್ಯ ಪಾಂಡೆ, ಆದಿತ್ಯ ರಾಯ್ ಕಪೂರ್, ಜಾನ್ವಿ ಕಪೂರ್ ಮುಂತಾದವರು ತಡ ರಾತ್ರಿಯಲ್ಲಿ ಕರಣ್ ಮನೆಯಿಂದ ಹೊರಬಿದ್ದ ಸಮಯದಲ್ಲಿ ಕ್ಯಾಮರಾಗೆ ಸಿಕ್ಕಿದ್ದಾರೆ.
ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು ನವ್ಯಾ...
ಪಠಾಣ್ ಸುದ್ದಿಗೋಷ್ಠಿಯಲ್ಲಿ ದೀಪಿಕಾ ಪಡುಕೋಣೆ ಕಣ್ಣೀರು
ಕೇಸರಿ ಬಿಕಿನಿ ಧರಿಸಿದ್ದಾರೆಂಬ ಕಾರಣಕ್ಕೆ, ಬಿಡುಗಡೆಗೂ ಮುನ್ನವೇ ವಿವಾದ ಹುಟ್ಟುಹಾಕಿದ್ದ ಪಠಾಣ್ ಸಿನಿಮಾ
ಸಿನಿಮಾದಲ್ಲಿ ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಜಾನ್ ಅಬ್ರಾಹಂ, ಡಿಂಪಲ್ ಕಪಾಡಿಯಾ ಮತ್ತಿತರ ಪ್ರಮುಖ ಕಲಾವಿದರು ಅಭಿನಯಿಸಿದ್ದಾರೆ. ಸಿನಿಮಾದ 'ಬೇಷರಮ್ ರಂಗ್' ಹಾಡು ಬಿಡುಗಡೆಯಾದಾಗಿನಿಂದಲೂ ಪಠಾಣ್ ಪ್ರತಿದಿನವೂ ವಿವಾದದ ಕೇಂದ್ರ ಬಿಂದುವಾಗಿತ್ತು.
ಪಠಾಣ್ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ...
Political News:
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪರ ಶಾಸಕ ರೇಣುಕಾಚರ‍್ಯ ಬ್ಯಾಟಿಂಗ್ ಮಾಡಿದ್ದಾರೆ. ರಮೇಶ್ ಜಾರಕಿಹೊಳಿಯನ್ನು ಬಲಿಪಶು ಮಾಡಲಾಗಿದೆ. ಕಾಂಗ್ರೆಸ್ ಷಡ್ಯಂತ್ರಕ್ಕೆ ರಮೇಶ್ ಜಾರಕಿಹೊಳಿ ಬಲಿಯಾಗಿದ್ದಾರೆ ಎಂದರು.ಹೊನ್ನಾಳಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮಾಜಿ ಸಚಿವ ಈಶ್ವರಪ್ಪ ವಿರುದ್ಧ ಕೂಡ ಷಡ್ಯಂತ್ರ ಮಾಡಿದ್ರು. ಆದರೆ ಈಶ್ವರಪ್ಪ, ರಮೇಶ್ ಇಬ್ಬರೂ ಸದೃಢರಾಗಿದ್ದಾರೆ ಎಂದು ಹೇಳಿದರು.
ರಮೇಶ್ ಜಾರಕಿಹೊಳಿ ಆಡಿಯೋ...
ಪಠಾಣ್ ಅಬ್ಬರ ಜೋರು..!! 500 ಕೋಟಿ ದಾಟಿದ ಶಾರುಖ್
ಪಠಾಣ್' ಚಿತ್ರವು ದೇಶೀಯ ಮತ್ತು ಸಾಗರೋತ್ತರ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಓಟದಲ್ಲಿದ್ದು. ವಿಶ್ವಾದ್ಯಂತ 591 ಕೋಟಿ ರೂ.ಗಳಿಸಿದೆ.
ವಿದೇಶದಲ್ಲಿ 16 ಕೋಟಿ ರೂ. ಗಳಿಸುವ ಮೂಲಕ ಕೇವಲ ಆರು ದಿನಗಳಲ್ಲಿ, 'ಪಠಾಣ್' ಕೇವಲ ಸಾಗರೋತ್ತರ ಪ್ರದೇಶಗಳಲ್ಲಿ $ 27.56 ಮಿಲಿಯನ್ (ರೂ 224.6 ಕೋಟಿ) ದಾಖಲಿಸಿದೆ, ಆದರೆ...