Monday, June 15, 2026

Karnataka Tv

ಸರಳತೆ ಮತ್ತು ಸಹಬಾಳ್ವೆ ನಮ್ಮ ಧ್ಯೇಯ ಹಾಗೂ ಕಾರ್ಯ: ಲಕ್ಷ್ಮಿಅರುಣಾ

State News: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರಮುಖರಾದ ಶ್ರೀ ಜಿ ಜನಾರ್ದನರೆಡ್ಡಿಯವರ ಧರ್ಮಪತ್ನಿ ಶ್ರೀಮತಿ ಲಕ್ಷ್ಮಿಅರುಣಾರವರು ಇಂದು ಬಳ್ಳಾರಿ ನಗರದ ಮಿಲ್ಲರ್ ಪೇಟೆಯ ಶ್ರೀ ಮಲ್ನಾಡುದುರ್ಗಮ್ಮದೇವಿ ದೇವಸ್ಥಾನದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಾಡಿನ ಜನತೆಗೆ ಸುಖ ಸಮಸ್ಯೆಗೆ ಸುಖ ಸಮೃದ್ಧಿ ದೊರಕಲೆಂದು ದೇವಿಯಲ್ಲಿ ಪ್ರಾರ್ಥಿಸಿದರು ಪೂಜಾ ಕಾರ್ಯಕ್ರಮದಲ್ಲಿ ಮಿಲ್ಲರ್ ಪೇಟೆಯ ನೂರಾರು ಸಂಖ್ಯೆಯಲ್ಲಿ...

ನಿಮ್ಮ ಮನೆಯಲ್ಲಿ ಆ ಗಿಡ ಇದೆಯಾ.. ಆದರೆ ಹುಷಾರಾಗಿರಿ..1

Vastu plant: ಅನೇಕ ಜನರು ಸಸ್ಯಗಳನ್ನು ಬೆಳೆಸಲು ಇಷ್ಟಪಡುತ್ತಾರೆ. ಅದರಲ್ಲೂ ಹೂವಿನ ಗಿಡಗಳನ್ನು ಹೆಚ್ಚಾಗಿ ಬೆಳೆಸುತ್ತಾರೆ. ಇತ್ತೀಚೆಗೆ ಅನೇಕ ಜನರು ಮನಿ ಪ್ಲಾಂಟ್ ಸಸ್ಯಗಳನ್ನು ಬೆಳೆಯುತ್ತಿದ್ದಾರೆ. ಮನಿ ಪ್ಲಾಂಟ್‌ಗಳನ್ನು ಬೆಳೆಸುವುದರಿಂದ ಹಣಕಾಸಿನ ಚಿಂತೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಮನೆಯಲ್ಲಿ ಮನಿ ಪ್ಲಾಂಟ್ ಅನ್ನು ನೆಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಮರವಿರುವ ಮನೆಯಲ್ಲಿ ಯಾವಾಗಲೂ...

ಬೃಹದೇಶ್ವರಾಲಯದಲ್ಲಿ ಅಡಗಿರುವ ರಹಸ್ಯಗಳೇನು ಗೊತ್ತಾ..?

Temple: ವಿಸ್ತೀರ್ಣದಲ್ಲಿ ತಮಿಳುನಾಡು ಭಾರತದ ಹನ್ನೊಂದನೇ ದೊಡ್ಡ ರಾಜ್ಯವಾಗಿದೆ. ಈ ರಾಜ್ಯದ ತಂಜಾವೂರು ಅನೇಕ ಅದ್ಭುತವಾದ ಸ್ಥಳಗಳನ್ನು ಹೊಂದಿದೆ ಮತ್ತು ಪ್ರವಾಸಿಗರನ್ನು ಆಕರ್ಷಿಸುವ ಸ್ಥಳಗಳನ್ನು ಹೊಂದಿದೆ. ತಂಜಾವೂರು ಚೆನ್ನೈನಿಂದ ಸುಮಾರು 320 ಕಿಮೀ ದೂರದಲ್ಲಿ ಕಾವೇರಿ ನದಿಯ ಮೇಲಿದೆ. ಇತಿಹಾಸಕಾರರು ಕಂಡುಕೊಂಡ ಪ್ರಾಚೀನ ತಮಿಳು ಗ್ರಂಥಗಳ ಪ್ರಕಾರ, ನಗರವು ಕ್ರಿಸ್ತಪೂರ್ವ ಮೂರನೇ ಶತಮಾನಕ್ಕೆ ಸೇರಿರುವುದು ಎಂದು...

“ಸಿದ್ದರಾಮಯ್ಯ ಕೋಲಾರದಲ್ಲಿ ಮಾತ್ರ ಸ್ಪರ್ದೆ ಮಾಡುತ್ತಾರೆ”:ಅನಿಲ್ ಕುಮಾರ್

Kolar News: ದೈವವಾಣಿಯನ್ನು ನಂಬಿ ಜೀವನ ನಡೆಸುವಂತಿದ್ದರೆ ವಿಜ್ಞಾನ, ತಾಂತ್ರಿಕತೆಯ ಅವಷ್ಯಕತೆ ಏನಿದೆ , ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದ ಉದ್ದಕ್ಕೂ ಯಾವುದೇ ಮೌಡ್ಯತೆಗಳನ್ನು ನಂಬಿದವರು ಅಲ್ಲ , ಅವರು ಒಂದೇ ಮಾತಿನಲ್ಲಿ ಹೇಳಿದ್ದಾರೆ ಕೋಲಾರ ಒಂದೇ ಕ್ಷೇತ್ರದಲ್ಲಿ ಮಾತ್ರ ನಿಲ್ಲುತ್ತೇನೆ ಎಂದು ಬೇರೆ ವಿಚಾರಗಳು ಇಲ್ಲಿ ನಗಣ್ಯ ಎಂದು ಸಿದ್ದರಾಮಯ್ಯ ದೈವ ವಾಣಿ ನುಡಿಯಂತೆ...

ಸಿದ್ದರಾಮಯ್ಯ ಎಚ್ಚರಿಕೆಯಿಂದ ಹೆಜ್ಜೆ ಇಟ್ಟರೆ ಒಳ್ಳೆಯದು..!: ಸಚಿವ ಮುನಿರತ್ನಂ ನಾಯ್ಡು

kolar news: ಸಿದ್ದರಾಮಯ್ಯ ಎಚ್ಚರಿಕೆಯಿಂದ ಹೆಜ್ಜೆ ಇಟ್ಟರೆ ಒಳ್ಳೆಯದು , ಕೋಲಾರದ ಕಾಂಗ್ರೆಸ್ ಶಾಸಕರು ತಾವು ಗೆಲ್ಲಲು ಸಿದ್ದರಾಮಯ್ಯರನ್ನು ಕರೆತರುತ್ತಿದ್ದಾರೆ ಆದರೆ ಸಿದ್ದರಾಮಯ್ಯ ಗೆ ಇಲ್ಲಿ ಸೋಲು ಖಚಿತ , ಒಂದು ಟೈಮ್ ಗೆ ಗೆದ್ದು ಹೋಗುವವರು ಹಾಗೂ ಚುಣಾವಣೆಗೋಸ್ಕರ ಕೋಲಾರಕ್ಕೆ ಬರೋರು ಹೆಚ್ಚಾಗಿದ್ದಾರೆ ಇಲ್ಲಿ ಅಭಿವೃದ್ಧಿ ಕಡೆ ಗಮನ ಹರಿಸಬೇಕೆಂದರೆ ಬಿಜೆಪಿ ಅಧಿಕಾರಕ್ಕೆ ಬರಬೇಕು...

ಕೋಲಾರ: ಜಿಲ್ಲಾ ತೋಟಗಾರಿಕೆ ನರ್ಸರಿಯಲ್ಲಿ ಸಿರಿದಾನ್ಯ ಹಾಗೂ ಫಲಪುಷ್ಪ ಪ್ರದರ್ಶನ

Kolar news: ನೊಡುಗರ ಕಣ್ಮನ ಸೆಳೆದ ಜಿಲ್ಲಾ ಮಟ್ಟದ ಸಾವಯವ ಸಿರಿದಾನ್ಯ ಮೇಳ ಹಾಗೂ ಫಲಪುಷ್ಪ ಪ್ರದರ್ಶನ, ಹೂ ಮತ್ತು ತರಕಾರಿಗಳಿಂದ ಅಲಂಕರಿಸಿದ ವಿವಿದ ಕಲಾಕೃತಿಗಳು ಹಾಗೂ ರೈತರ ಹಳ್ಳಿಸೊಗಡಿನ ಕಲಾಕೃತಿ ಮಾದರಿಗಳು ಹಳ್ಳಿ ಜೀವನವನ್ನು ಕಣ್ಣಿಗೆ ಕಟ್ಟುವಂತೆ ತೋರಿಸುತ್ತಿವೆ , ಎಲ್ಲಿ ಅಂತಿರಾ ಈ ಸುದ್ದಿ ನೋಡಿ . ಕೋಲಾರ ಜಿಲ್ಲೆಯ ಜಿಲ್ಲಾ ತೋಟಗಾರಿಕೆ ನರ್ಸರಿಯಲ್ಲಿ...

ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ ಕುಮಾರಸ್ವಾಮಿ

ಕಲಬುರ್ಗಿಯ ಪಟ್ಟಣ ಗ್ರಾಮಗಳಲ್ಲಿ ಕುಮಾರಸ್ವಾಮಿ ಹೇಳಿಕೆ ಸ್ಯಾಂಟ್ರೋ ರವಿಯನ್ನು ಗುಜರಾತ್ ನಲ್ಲಿ ಬಂಧಿಸಿದ್ದಾರಂತೆ ಸ್ಯಾಂಟ್ರೋ ರವಿ ಗುಜರಾತ್ಗೆ ಹೋಗಿದ್ದೇಕೆ ಎಲ್ಲಾ ರೀತಿಯ ದಂಧೆಕೋರರಿಗೆ ಗುಜರಾತ್ ಬಹಳ ಪ್ರಯವಾದದ್ದೇಕೆ . ಸ್ಯಾಂಟ್ರೋ ರವಿಯನ್ನು ಕರ್ನಾಟಕ ಗಡಿಯನ್ನು ದಾಟಲು ಹೇಗೆ ಬಿಟ್ಟರು . ಬಿಜೆಪಿ ಅವರ ಅಲ್ಲಿ ಸಿಕ್ಕಿ ಹಾಕಿಕೊಳ್ಳದಿದ್ದರೆ ಅವನನ್ನ ವಿದೇಶಕ್ಕೆ ಕಳುಹಿಸುವ ಪ್ಲಾನ್ ಏನಾದರೂ ಹಾಕಿಕೊಂಡಿದ್ದರಾ...

ಭಾರತದಲ್ಲಿ ತಯಾರಿಸಿದ ಕ್ರೂಸರ್ ಉದ್ಘಾಟನೆ ಮಾಡಿದ ಪ್ರಧಾನಿ

ವಿಶ್ವದ ಅತಿ ಉದ್ದದ ನದಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ವಿಹಾರ ಎಂ ವಿ ಗಂಗಾ ವಿಲಾಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 13 ಶುಕ್ರವಾರದಂದು ವಿಡಿಯೋ ಲಿಂಕ್ ಮೂಲಕ ಉದ್ಘಾಟಿಸಿದರು. ಗಂಗಾ ವಿಲಾಸ್ ಎಂಬ ಕ್ರೂಸ್ ನೌಕೆಯು ಭಾರತದಲ್ಲಿ ಮೊದಲ ಬಾರಿಗೆ ನಿರ್ಮಿಸಲಾಗಿದೆ . ಮತ್ತು ರಿವರ್ ಕ್ರೂಸ್ ಸೆಕ್ಟರ್‌ನಲ್ಲಿ ಸ್ವಾವಲಂಬನೆಯ ಸಂಕೇತವಾಗಿದೆ ಎಂದು...

ಕೋರ್ಟ್ ಮೆಟ್ಟಿಲೇರಿದ್ಯಾಕೆ “ಮಕರ ಜ್ಯೋತಿ” ವಿವಾದ..!

Special Story: ಅದೊಂದು ದಿನ  ಗೋಚರಿಸುವುದು ದೂರದ ಬೆಟ್ಟದಲ್ಲೊಂದು ವಿಶೇಷ ಬೆಳಕು..ಭಕ್ತರ ಪಾಲಿಗೆ ಅದು ತೃಪ್ತಿಯ ಬೆಳಕು ಆದರೆ ಅದೊಂದು ಸಮಯದಲ್ಲಿ ಕೋರ್ಟ್  ಮೆಟ್ಟಿಲೇರಿತ್ತು ಈ ಬೆಳಕಿನ ಚರ್ಚೆ…ಹಾಗಿದ್ರೆ ಈ ಬೆಳಕಿನ ಹಿಂದಿನ  ರಹಸ್ಯವೇನು..?! ಭಕ್ತಿಯ ಜ್ಯೋತಿ ಸ್ಕ್ಯಾಮ್ ಎಂದು ಚರ್ಚೆಯಾಗಿದ್ದಾದರೂ ಏಕೆ..? ಹೇಳ್ತೀವಿ ಈ ಬೆಳಕಿನ ಬೆನ್ನ ಹಿಂದಿನ ರಹಸ್ಯ…. ಮಣಿಕಂಠನ  ಸನ್ನಿಧಿಯಲ್ಲಿ ಗೋಚರಿಸುವುದು ವಿಶೇಷ...

ಡಾಲಿ ಧನಂಜಯ್ ಸಿನಿಮಾ ಮೂಲಕ ರಮ್ಯಾ ಕಮ್​ ಬ್ಯಾಕ್…!

Film News: ಮೋಹಕ ತಾರೆ ರಮ್ಯಾ ನೋಡಿ ಹಲವು ವರ್ಷಗಳೇ ಕಳೆದು ಹೋಗಿದೆ. ಆದ್ರೆ ರಮ್ಯಾ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಡಾಲಿ ಧನಂಜಯ್ ಸಿನಿಮಾ ಮೂಲಕ ರಮ್ಯಾ ಕಮ್​ ಬ್ಯಾಕ್ ಮಾಡ್ತಿದ್ದಾರೆ.ಆರ್.ಆರ್.ಆರ್. ಸಿನಿಮಾದ 'ನಾಟು ನಾಟು..' ಹಾಡು ಗೋಲ್ಡನ್ ಗ್ಲೋಬ್ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ಪ್ರಶಸ್ತಿ ಬಾಚಿಕೊಂಡಿತ್ತು. ಇದಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್​ ಜಗನ್​ ಮೋಹನ್ ರೆಡ್ಡಿ...

About Me

32322 POSTS
0 COMMENTS
- Advertisement -spot_img

Latest News

Hubli News: ಪ್ರಣವಾನಂದ ಸ್ವಾಮೀಜಿ ವಿರುದ್ಧ ಕುರುಬ ಸಮಾಜದ ಆಕ್ರೋಶ

Hubli News: ಪ್ರಣವಾನಂದ ಸ್ವಾಮೀಜಿ ಅವರು ಕುರುಬ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಹುಬ್ಬಳ್ಳಿಯಲ್ಲಿ ಕುರುಬ ಸಮಾಜ ಹಾಗೂ ಅಹಿಂದ ವರ್ಗದ ಮುಖಂಡರು ಆಕ್ರೋಶ...
- Advertisement -spot_img