ಶ್ರೀರಂಗಪಟ್ಟಣ: ನಿಮಿಷಾಂಬಾ ದೇವಸ್ಥಾನಕ್ಕೆ ನಟ ಶಿವರಾಜ್‌ಕುಮಾರ್ ಭೇಟಿ ನೀಡಿದ್ದು, ಪತ್ನಿ ಗೀತಾರವರೊಂದಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇವರೊಂದಿಗೆ ಬಂದ ಸ್ನೇಹಿತರು, ಶಿವಣ್ಣ ದಂಪತಿಗೆ ಸಾಥ್ ನೀಡಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಮ್ ನಲ್ಲಿ ನಿಮಿಷಾಂಭ ದೇವಸ್ಥಾನವಿದ್ದು, ದೇವಸ್ಥಾನದ ಸಿಬ್ಬಂದಿ ಶಿವರಾಜ್‌ಕುಮಾರ್ ದಂಪತಿಯನ್ನು ಬರಮಾಡಿಕೊಂಡರು. ಈ ವೇಳೆ ದಂಪತಿಗೆ ಪ್ರಧಾನ ಅರ್ಚಕರು ಶಾಲು ಹೊದಿಸಿ, ಆಶೀರ್ವದಿಸಿದ್ದು,...
ಕೋಲಾರ: 2023 ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ಐತಿಹಾಸಿಕ ಪಂಚರತ್ನ ರಥಯಾತ್ರೆಗೆ ಕೋಲಾರ ಜಿಲ್ಲೆಯ ಮುಳಬಾಗಿಲಿನ ಕುರುಡಮಲೆ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹೆಚ್.ಡಿ.ದೇವೇಗೌಡರು ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರು ಚಾಲನೆ ನೀಡಿದ್ದಾರೆ.
ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ನಾಡಿನ ಜನರಿಗೆ ಒಳಿತಾಗಬೇಕು,...
Beauty tips:
ಇದೀಗ ಚಳಿಗಾಲ ಶುರುವಾಗಿದೆ ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆಯೆಂದರೆ ಸ್ಕಿನ್ ಡ್ರೈ ಆಗುವುದು ,ಯಾರು ಚಳಿಗಾಲದಲ್ಲಿ ತ್ವಚೆಯ ಆರೈಕೆಯ ಕಡೆಗೆ ಗಮನ ಕೊಡುತ್ತಾರೋ ಅವರು ಮೃದುವಾದ ತ್ವಚೆಯನ್ನು ಪಡೆಯಬಹುದು .ಸ್ಕಿನ್ ಡ್ರೈ ಯಿಂದ ತುರಿಕೆ, ಕೈಗಳು, ಕಾಲು ಒಡೆಯಲಾರಂಭಿಸುತ್ತದೆ, ಅಲ್ಲದೆ ತ್ವಚೆ ತುಂಬಾ ಬಿರುಕಾದರೆ ನೋವು ಕೂಡ ಸಂಭವಿಸುತ್ತದೆ, ಮುಂತಾದ ತೊಂದರೆಗಳು ಉಂಟಾಗುತ್ತದೆ....
Devotional:
ಈಶ್ವರನ ಅನುಗ್ರಹ ಪ್ರಾಪ್ತಿಯಾಗಲು ಈ ದೀಪಾರಾಧನೆ ಮಾಡಿದರೆ ಸಾಕು ಅಖಂಡ ಪ್ರಾಪ್ತಿ ಹಾಗೂ ಸುಖ, ಶಾಂತಿ, ನೆಮ್ಮದಿ ಪ್ರಾಪ್ತಿಯಾಗುತ್ತದೆ ಹಾಗಾದರೆ ಯಾವರೀತಿ ಈ ದೀಪಾರಾಧನೆ ಮಾಡಬೇಕು ,ಯಾವ ದಿನ ಮನೆಯಲ್ಲಿ ದೀಪಗಳನ್ನೂ ಬೆಳಗಿದರೆ ವಿಶೇಷ ಫಲಗಳು ಪ್ರಾಪ್ತಿಯಾಗುತ್ತದೆ...? ಈ ದೀಪಾರಾಧನೆ ಮಾಡಿದರೆ ಯಾವ ಕಷ್ಟಗಳು ಸುಲಭವಾಗಿ ನಿವಾರಣೆಯಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.
ಈ ದೀಪವನ್ನು ಯಾರ...
Devotional:
ನಿಂಬೆ ಹಣ್ಣಿನಿಂದ ಹಚ್ಚುವ ದೀಪ ದೇವಿಗೆ ಬಹಳ ಪ್ರಿಯವಾದ ದೀಪ ಎನ್ನಬಹುದು, ಅಖಂಡ ಸೌಭಾಗ್ಯ ಪಡೆಯಲು ಹೆಣ್ಣು ಮಕ್ಕಳು ಈ ದೀಪಾರಾಧನೆ ಮಾಡುತ್ತಾರೆ, ಅದರಲ್ಲೂ ಮಂಗಳವಾರ ,ಶುಕ್ರವಾರ ಇನ್ನೂ ವಿಶೇಷವಾಗಿ ಇರುತ್ತದೆ. ಈ ನಿಂಬೆ ಹಣ್ಣಿನ ದೀಪವನ್ನು ಪಾರ್ವತಿ ಅಮ್ಮನವರ ಸ್ವರೂಪಕ್ಕೆ ಮಾತ್ರ ಮಾಡಬೇಕು ಮಹಾಲಕ್ಷ್ಮಿ ಹಾಗೂ ಸರಸ್ವತಿಗೆ ನಿಂಬೇ ಹಣ್ಣಿನ ದೀಪವನ್ನೂ ಹಚ್ಚಬಾರದು...
Devotional :
ಕೈಲಾಸವಾಸಿ ಶಿವ, ತ್ರಿಮೂರ್ತಿಗಳಲ್ಲಿ ಒಬ್ಬರು ಶಿವನು ಪ್ರಪಂಚದ ಉದ್ಧಾರಕಾಗಿ ಅನೇಕಬಾರಿ ಅವತಾರಗಳನ್ನೆತ್ತಿದ್ದಾರೆ ಎಂಬಉಲ್ಲೇಖವಿದೆ ಶಿವನು ಭಕ್ತರ ಕೋರಿಕೆಗಳನ್ನು ಈಡೇರಿಸಲೂ ಹಲವಾರು ಬಾರಿ ಅವತಾರವನ್ನೆತ್ತಿದನು ಹಾಗಾದರೆ ಶಿವನ ಅವತಾರಗಳ ಬಗ್ಗೆ ತಿಳಿದೂ ಕೊಳ್ಳೋಣ .
ಪಿಪ್ಲಾದ ಅವತಾರ :
ಋಷಿ ದಧೀಚಿಗೆ ಪಿಪ್ಲಾದ ಎಂಬ ಹೆಸರಿನ ಮಗನಾಗಿ ಶಿವ ಜನ್ಮ ತಾಳುತ್ತಾನೆ. ಒಮ್ಮೆ ಶನಿ ದೆಸೆಯಿಂದಾಗಿ ಋಷಿ...
ಚನ್ನರಾಯಪಟ್ಟಣ: ಚನ್ನರಾಯಪಟ್ಟಣ ತಾಲೂಕಿನ ಕಸಬಾ ಹೋಬಳಿಯ ನಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಎ.ಚೋಳೇನಹಳ್ಳಿ ಗ್ರಾಮದ ಉಪ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಸಿ ಎನ್ ಕುಮಾರ್ ಜಯಗಳಿಸಿದ್ದಾರೆ.
ಸೆಪ್ಟಂಬರ್ 28ರಂದು ನಡೆದ ಗ್ರಾಮ ಪಂಚಾಯತಿ ಉಪಚುನಾವಣೆ ಮತದಾನ ನಡೆದಿತ್ತು, ಈ ದಿನ ಬೆಳಿಗ್ಗೆ 8ಗಂಟೆಗೆ ಪ್ರಾರಂಭವಾದ ಮತ ಎಣಿಕೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಶೋಕ-299...
ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್ ವತಿಯಿಂದ ನಗರದ ಜಲ ದರ್ಶಿನಿ ಅತಿಥಿ ಗೃಹದಲ್ಲಿ ಇಂದು 1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆಯಲ್ಪಡುವ ಅಮರಸೂಳ್ಯ ದಂಗೆಯ ರುವಾರಿ ಹುತಾತ್ಮ ಸುಬೆದಾರ್ ಗುಡ್ಡಮನೆ ಅಪ್ಪಯ್ಯಗೌಡರ ಅವರ ಹುತಾತ್ಮ ದಿನವನ್ನು ಆಚರಿಸಲಾಯಿತು.
ಇತಿಹಾಸವನ್ನು ಸ್ಮರಿಸಿ ಮಾತನಾಡಿದ ಟ್ರಸ್ಟಿನ ಅಧ್ಯಕ್ಷ ಸತೀಶ್ ಗೌಡ ಕನ್ನಡ ರಾಜ್ಯೋತ್ಸವದ ಮುನ್ನ...
ಅರಸೀಕೆರೆ :- ಕೃಷಿ ಚಟುವಟಿಕೆಗೆ ಸಮರ್ಪಕವಾಗಿ ವಿದ್ಯುತ್ ಪೂರೈಸಲು ಸರ್ಕಾರ ತಾತ್ಸಾರ ಮನೋಭಾವ ತಾಳಿರುವುದನ್ನು ಖಂಡಿಸಿ, ರೈತರ ಹಿತ ದೃಷ್ಟಿಯಿಂದ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲು ಹಿಂಜರಿಯುವುದಿಲ್ಲ ಎಂದು ಶಾಸಕ ಕೆ.ಎಂ ಶಿವಲಿಂಗೇಗೌಡ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಅಕ್ರಮ ಸಕ್ರಮ ಯೋಜನೆ ಅಡಿ ತಲಾ 23,800 ರೂಗಳನ್ನು ಫಲಾನುಭವಿ ರೈತರಿಂದ ಪಡೆದು ಟಿ.ಸಿ ಅಳವಡಿಸಿಕೊಡುವುದಾಗಿ ರೈತರಿಗೆ...
ಚನ್ನರಾಯಪಟ್ಟಣ: ತಾಲ್ಲೂಕಿನಲ್ಲಿ ಮನೆಗಳ ಹಂಚಿಕೆಯಲ್ಲಿ ಲೋಪ ಎಸಗಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಿ.ಬಿ ಸುನಿಲ್ ಕುಮಾರ್ ರವರಿಗೆ ಮನವಿ ಸಲ್ಲಿಸಿದರು.
ನಿಮ್ಮ ಲಕ್ ಬದಲಾಗುವ ಸಂದರ್ಭದಲ್ಲಿ ಇಂಥ ಸೂಚನೆಗಳನ್ನು ಕಾಗೆ ನೀಡುತ್ತೆ...