Health tips:
ಈ ಪ್ರಪಂಚದಲ್ಲಿ ಆರೋಗ್ಯವಾದ ದೇಹವೇ ಒಂದು ದೊಡ್ಡ ಸಂಪತ್ತು ಎನ್ನಬಹುದು ನಾವು ನಮ್ಮನ್ನು ಆರೋಗ್ಯವಾಗಿ ಇಡುವುದಕ್ಕಾಗಿ ದುಬಾರಿ ಆಹಾರಗಳನ್ನು ತಿನ್ನುತ್ತೇವೆ, ಪೌಷ್ಟಿಕ ತಜ್ಞರಿಂದ ಸಲಹೆ ಪಡೆಯುತ್ತೇವೆ. ಆದರೆ ಕೆಲವು ಸಣ್ಣ ಈ ಸಲಹೆಗಳನ್ನು ಪ್ರತಿದಿನ ಅನುಸರಿಸಿದರೆ,ದೇಹವು ಸಹಜವಾಗಿ ಆರೋಗ್ಯಕರವಾಗಿರುತ್ತದೆ. ಹಾಗಾದರೆ ಉತ್ತಮ ಆರೋಗ್ಯಕ್ಕೆ (Health) ಅತ್ಯಗತ್ಯವಾಗಿರುವ ಸಲಹೆಗಳನ್ನು ತಿಳ್ಕೊಂಡು ಬರೋಣ ಬನ್ನಿ .
ತುಳಸಿ...
Devotional tips:
ದೇವಾಲಯದ ಗರ್ಭ ಗೃಹವನ್ನು ಸುತ್ತುವುದು ಹಿಂದೂ ಧರ್ಮದ ಒಂದು ಸಾಂಪ್ರದಾಯಿಕ ಆಚರಣೆ ಹಾಗು ಪದ್ಧತಿಯಾಗಿದೆ.ಭಕ್ತರು ಗರ್ಭ ಗುಡಿಯನ್ನು ಸುತ್ತುವುದರಿಂದ ದೇವರಿಗೆ ಶರಣಾಗಿರುತ್ತಾರೆ ಹಾಗು ಇದರ ಫಲವಾಗಿ ನಮ್ಮ ಕಷ್ಟಗಳನ್ನು ನಿವಾರಿಸು ಎನ್ನುವ ಅರ್ಥವನ್ನು ಇದು ನೀಡುತ್ತದೆ. ಪ್ರದಕ್ಷಿಣೆ ಹಾಕುವುದು ಧಾರ್ಮಿಕ ವಿಧಿ, ಗರ್ಭಗೃಹದ ಒಳಗೆ ವಿಶೇಷವಾದ ದೈವ ಶಕ್ತಿ ಇರುವ ಕಾರಣ ಸುತ್ತಲು...
Health tips:
ತೂಕ ಇಳಿಸುವ ಬಗ್ಗೆ ನೀವು ಈಗಾಗಲೇ ಹಲವಾರು ವಿಧಾನಗಳ ಬಗ್ಗೆ ತಿಳಿದುಕೊಂಡಿರಬಹುದು ಹಾಗೂ ತೂಕ ಇಳಿಸುವ ಆಹಾರಗಳನ್ನು ಸಹ ಪ್ರಯತ್ನಿಸಿರಬಹುದು. ಆದರೆ ಎಲ್ಲದಕ್ಕಿತಲೂ ಶುಂಠಿ ಆರೋಗ್ಯ ಹೆಚ್ಚಿಸುವ ಮತ್ತು ತೂಕ ಇಳಿಸುವಲ್ಲಿ ಅತ್ಯುತ್ತಮವಾಗಿದೆ. ಸೊಂಟ, ತೊಡೆ ಮತ್ತು ನಿತಂಬಗಳ ಕೊಬ್ಬನ್ನು ಕರಗಿಸುವುದಲ್ಲದೆ ನಿಮ್ಮ ಆರೋಗ್ಯವನ್ನೂ ಹಲವಾರು ವಿಧಗಳಲ್ಲಿ ವೃದ್ಧಿಸುತ್ತದೆ.
ಸಂಶೋಧನೆಯ ಪ್ರಕಾರ, ಪ್ರತಿದಿನ ಶುಂಠಿಯನ್ನು...
State News:
ಬೆಂಗಳೂರು: ಅ13 ರಿಂದ 16 ರ ರವರಿಗೆ ಕೆ.ಆರ್.ಪೇಟೆಯ ತಾಲ್ಲೂಕಿನ ಅಂಬಿಗರಹಳ್ಳಿಯ ತ್ರಿವೇಣ ಸಂಗಮದಲ್ಲಿ ಮಹಾ ಕುಂಭಮೇಳವನ್ನು ಆಯೋಜಿಸಲಾಗಿದ್ದು, ಲಕ್ಷಾಂತರ ಭಕ್ತರು ಭಾಗವಹಿಸಲಿದ್ದಾರೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ತಿಳಿಸಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಕೆ.ಸಿ.ನಾರಾಯಣ ಗೌಡರು ಮೊದಲಬಾರಿ ಶಾಸಕರಾದಾಗ ಅಲ್ಲಿ ಕುಂಬಮೇಳ ನಡೆದಿತ್ತು.ಇದೀಗ ಮತ್ತೆ ಆಯೋಜಿಸಲಾಗಿದೆ....
State News:
ಬೆಂಗಳೂರು, ಅ.11: ಕೆಆರ್ ಪೇಟೆಯ ಅಂಬಿಗರಹಳ್ಳಿ-ಸಂಗಾಪುರ-ಪುರ ಗ್ರಾಮದ ತ್ರಿವೇಣಿ ಸಂಗಮದಲ್ಲಿ ನಡೆಯಲಿರುವ ದಕ್ಷಿಣ ಭಾರತದ ಮಹಾ ಕುಂಭಮೇಳಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದ್ದು, 16 ರಂದು ಯೋಗಿ ಆದಿತ್ಯನಾಥ್ ಆಗಮಿಸುತ್ತಿದ್ದಾರೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದರು.
ಇಂದು ವಿಧಾನಸೌಧದಲ್ಲಿ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡೆ ಸಚಿವ...
State News:
ಅ ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ಮಳೆ ತಂದ ಅವಾಂತರಕ್ಕೆ ಜನರು ಹೈರಾಣಾಗಿದ್ದಾರೆ. ಮನೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಅವಾಂತರವೇ ಸೃಷ್ಟಿಯಾಗಿದೆ.ನರಸೀಪುರ ತಾಲ್ಲೂಕಿನ ಗ್ರಾಮದಲ್ಲಿ ಘಟನೆ ನಡೆದಿದೆ. ಜನರ ಕಷ್ಟಗಳಿಗೆ ಸ್ಪಂದಿಸದ ಜನ ಪ್ರತಿನಿಧಿಗಳಿಗೆ ಜನರು ಛೀಮಾರಿ ಹಾಕಿದ್ದಾರೆ. ರೊಚ್ಚಿಗೆದ್ದ ಗ್ರಾಮಸ್ಥರಿಂದ ಪಂಚಾಯಿತಿಗೆ ಬೀಗ ಜೆಡಿದು ಪ್ರತಿಭಟನೆ ನಡೆಸಲಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ...
Hassan News:
ಹಾಸನದಲ್ಲಿ ಒಕ್ಕಲಿಗರ 3ಎ ಮೀಸಲಾತಿಯನ್ನು 10 ಪರ್ಸೆಂಟ್ ಹೆಚ್ಚಳ ಮಾಡಬೇಕೆಂದು ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ, ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿಕೆ ನೀಡಿದ್ದಾರೆ. ಎರಡು ಮೂರು ದಿನದ ಹಿಂದೆ, ಮುಖ್ಯಮಂತ್ರಿಗಳು, ವಿರೋಧಪಕ್ಷದ ನಾಯಕರು ಒಡಗೂಡಿ ಚರ್ಚೆ ಮಾಡಿ ಮೀಸಲಾತಿ ಬಗ್ಗೆ ವಿಶೇಷವಾದ ತೀರ್ಮಾನ ಮಾಡಿದ್ದಾರೆ.15 ಇದ್ದದ್ದನ್ನ 17, 3 ಇದ್ದದ್ದನ್ನ 7 ಎಸ್ಸಿಎಸ್ಟಿಗೆ ಮೀಸಲಾತಿ ವಿಚಾರದಲ್ಲಿ...
State News:
ಬೆಂಗಳೂರು: ಕೆಆರ್ ಪೇಟೆಯ ತ್ರಿವೇಣಿ ಸಂಗಮದಲ್ಲಿ ಅಕ್ಟೋಬರ್ 13-16 ರವರೆಗೂ ನಡೆಯಲಿರುವ ಮಹಾಕುಂಭಮೇಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ರವರು ಆಹ್ವಾನಿಸಿದರು.
https://karnatakatv.net/maha-kumbha-mela-bsy-invittion/
https://karnatakatv.net/mandya-kuumba-mela-invitation/
https://karnatakatv.net/preetham-gowda-vs-swaroop/
State News:
ಬೆಂಗಳೂರು: ಕೆಆರ್ ಪೇಟೆಯ ತ್ರಿವೇಣಿ ಸಂಗಮದಲ್ಲಿ ಅಕ್ಟೋಬರ್ 13-16 ರವರೆಗೂ ನಡೆಯಲಿರುವ ಮಹಾಕುಂಭಮೇಳಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ರವರು ಆಹ್ವಾನಿಸಿದರು.
https://karnatakatv.net/preetham-gowda-vs-swaroop/
https://karnatakatv.net/hssan-life-ends-story/
https://karnatakatv.net/hassan-building-workers-protest/
Mandya News:
ಮಂಡ್ಯ: ಕೆಆರ್ ಪೇಟೆಯ ತ್ರಿವೇಣಿ ಸಂಗಮದಲ್ಲಿ ಅಕ್ಟೋಬರ್ 13-16 ರವರೆಗೂ ನಡೆಯಲಿರುವ ಮಹಾಕುಂಭಮೇಳಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀಶ್ರೀಶ್ರೀ ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅವರನ್ನು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ರವರು ಆಹ್ವಾನಿಸಿದರು. ಮಂಡ್ಯ ಜಿಲ್ಲಾಧಿಕಾರಿ ಎಸ್...