Monday, May 4, 2026

Karnataka Tv

ಪ್ರತಿನಿತ್ಯ ಮನೆಯಲ್ಲಿ ಪೂಜೆ ಮಾಡುವಾಗ ಈ ವಿಷಯಗಳ ಬಗ್ಗೆ ಎಚ್ಚರವಹಿಸಿ..!

devotional story: ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ವಿಶೇಷ ಸ್ಥಾನವಿದೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಪ್ರತಿ ದಿನ ಮುಂಜಾನೆ ಮತ್ತು ಸಂಜೆ ದೇವರ ಪೂಜೆ ಮಾಡುತ್ತಾರೆ .ಆದರೆ ಪೂಜೆ ಮಾಡುವಾಗ ಪೂಜೆಯಲ್ಲಿ ಮನಸ್ಸು ಸಂಪೂರ್ಣ ಕೇಂದ್ರೀಕೃತಗೊಳಿಸುವುದು ಬಹಳ ಮುಖ್ಯವಾಗಿರುತ್ತದೆ ನಮ್ಮನ್ನು ಭೂಮಿಮೇಲೆ ಮನುಷ್ಯರಾಗಿ ಸೃಷ್ಟಿಸಿದ್ದಕ್ಕಾಗಿ ದೇವರಿಗೆ ಪ್ರತಿದಿನ ಕೃತಜ್ಞತೆಯನ್ನು ಸಲ್ಲಿಸುವ ಒಂದು ಸರಳವಾದ ಪ್ರಕ್ರಿಯೆಯಾಗಿದೆ. ಪೂಜೆಮಾಡಬೇಕಾದರೆ...

ಬೆಂಗಳೂರು:ತಹಶೀಲ್ದಾರ ಕಚೇರಿ ಮೇಲೆ ಲೋಕಾಯುಕ್ತ ನ್ಯಾಯಮೂರ್ತಿ ಚಂದ್ರಶೇಖರ್ ದಿಡೀರ್ ಭೇಟಿ..!

Banglore News: ಬೆಂಗಳೂರು ಕೆ.ಆರ್.ಪುರ ಪೂರ್ವ ತಾಲೂಕು ತಹಶೀಲ್ದಾರ ಕಚೇರಿ ಮೇಲೆ ಲೋಕಾಯುಕ್ತ ನ್ಯಾಯಮೂರ್ತಿ  ಚಂದ್ರಶೇಖರ್ ದಿಡೀರ್ ಭೇಟಿ ಪರಿಶೀಲನೆ ನಡೆಸಿದರು. ದಾಖಲೆಗಳನ್ನು‌ ಪರಿಶೀಲಿಸುತ್ತಾ ಸಿಬ್ಬಂದಿಗಳ ಮೇಲೆ ನ್ಯಾಯಮೂರ್ತಿ ಕಿಡಿಕಾರಿ ದ್ದಾರೆ.ನಿಗದಿತ ಅವಧಿಯಲ್ಲಿ ಕಡತ ವಿಲೇವಾರಿ ಮಾಡದಿರುವುದು,  ಖಾತಾ, ಭೂ ಪರಿವರ್ತನೆ ಮಾಡಲು ಹಣ ಬೇಡಿಕೆ, ಸಿಬ್ಬಂದಿ ಕೊರತೆ ಸೇರಿದಂತೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ...

ಬೆಂಗಳೂರು: ವೈದ್ಯರ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ

Banglore News: ಬೆಂಗಳೂರು  ಕೆಆರ್ ಪುರಂ ನಲ್ಲಿ  ವೈದ್ಯರ ನಿರ್ಲಕ್ಯಕ್ಕೆ  ಜನರು  ಆಕ್ರೋಶಗೊಂಡ  ಘಟನೆ ನಡೆದಿದೆ. ಅನಾರೋಗ್ಯಪೀಡಿತ ವ್ಯಕ್ತಿ ರಸ್ತೆಯಲ್ಲೇ ವೈದ್ಯರು  ಕ್ಯಾರೇ  ಎನ್ನದೆ ಯಾವುದೆ ಚಿಕಿತ್ಸೆ ನೀಡಲು  ನಿರಾಕರಿಸಿದ ಘಟನೆ ನಡೆದಿದೆ. ಕೆಆರ್ ಪುರಂ ನ  ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ  ನಿರ್ಲಕ್ಷ್ಯ ಕಂಡುಬಂದಿದೆ.  ಕಳೆದ  ನಾಲ್ಕೈದು ದಿನಗಳಿಂದ  ಅನಾರೋಗ್ಯ ಪೀಡಿತ  ವ್ಯಕ್ತಿಯೊಬ್ಬ ರಸ್ತೆಯಲ್ಲೇ ಬಿದ್ದಿದ್ದು...

ಐತಿಹಾಸಿಕ ತಾಜ್ ಮಹಲ್ ಸ್ಮಾರಕದ 500 ಮೀಟರ್ ಸುತ್ತಮುತ್ತ ವಾಣಿಜ್ಯ ಚಟುವಟಿಕೆ ನಿಷೇಧ…!

National News: ಐತಿಹಾಸಿಕ  ತಾಜ್ ಮಹಲ್ ಸ್ಮಾರಕದ 500 ಮೀಟರ್ ಸುತ್ತಮುತ್ತ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಲು ಅಧಿಕಾರಿಗಳಿಗೆ ನಿರ್ದೇಶನವನ್ನು  ನೀಡಲು ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿತ್ತು.ಸಮಾಧಿಯು ಯುನೆಸ್ಕೋ ವಿಶ್ವ ಪರಂಪರೆಯ ತಾಣವೂ ಆಗಿದ್ದು ಮೇ 2000ದಲ್ಲಿ ಇದೇ ರೀತಿಯ ಆದೇಶವನ್ನು ನೀಡಲಾಗಿತ್ತು ಆದರೆ, ಸಮಯದ ದರ‍್ಘಾವಧಿಯ ದೃಷ್ಟಿಯಿಂದ ಆ ನರ‍್ದೇಶನವನ್ನು...

ಬಾಲಿವುಡ್ ಗೆ ಎಂಟ್ರಿ ಕೊಟ್ಟ ಕರಾವಳಿಯ ಸೋಶಿಯಲ್ ಮೀಡಿಯಾ ಸ್ಟಾರ್ ..!

Film News: ಕರಾವಳಿಯ ಬೆಡಗಿ ಸೋಷಿಯಲ್ ಮೀಡಿಯಾ ಸ್ಟಾರ್, ಆರ್‌ಜೆ ಅಯ್ಯೋ ಶ್ರದ್ಧಾ ಬಾಲಿವುಡ್‌ನ ಸ್ಟಾರ್‌ ನಟನ ಜೊತೆ ನಟಿಸುತ್ತಿದ್ದಾರೆ. ನಾವು ನಿತ್ಯ ನೋಡುವ ವಿಚಾರವನ್ನೇ ನಮ್ಮ ಕಣ್ಣಿಗೆ ಕಟ್ಟುವಂತೆ ವಿಡಿಯೋ ಮೂಲಕ ತೋರಿಸೋ ಶ್ರದ್ಧಾ ಅವರಿಗೆ ದೇಶ, ವಿದೇಶದಲ್ಲಿಯೂ ಅಭಿಮಾನಿಗಳಿದ್ದು, ಈಗ ಅವರು ಸಿನಿಮಾ ಮಾಡುತ್ತಿರುವುದು ಎಲ್ಲರಲ್ಲಿಯೂ ಸಂತಸ ಹೆಚ್ಚಿಸಿದೆ.ಇನ್ನು ಬಾಲಿವುಡ್ ನಟ ಆಯುಷ್ಮಾನ್...

ಹನುಮಾನ್ ಚಾಲೀಸಾ ಹುಟ್ಟಿದ್ದು ಹೇಗೆ ಗೊತ್ತಾ?

devotional story: ಭಾರತದಲ್ಲಿ ಅನೇಕ ಮಹಾಮಹಿಮರು ಹನುಮಂತನ ವೈಶಿಷ್ಟತೆಯನ್ನು ಗುಣಗಾನ ಮಾಡಿದ್ದಾರೆ ಹನುಮರ ಆಶೀರ್ವಾದವನ್ನು ಪಡೆಯಲು ಕೋಟಿ ಕೋಟಿ ಜನರು ಹನುಮಾನ್ ಚಾಲೀಸವನ್ನು ಪಠಿಸುತ್ತಾರೆ ಹನುಮಾನ್ ಚಲಿಸಾವನ್ನು ಸಂತ ತುಳಸಿದಾಸರು ಹಿಂದಿ ಸಾಹಿತ್ಯದಲ್ಲಿ ರಚಿಸಿದ್ದಾರೆ ಇದರಲ್ಲಿ 40 ಸ್ತೋತ್ರಗಳಿದ್ದು ಹನುಮಾನ್ ಚಲಿಸಾವನ್ನು ಯಾರು ಭಕ್ತಿ ಮನೋಭಾವಗಳಿಂದ ಪಠಿಸುತ್ತಾರೋ ಅವರಿಗೆ ಭಗವಾನ್ ಹನುಮರಿಂದ ಯಾವ ಪ್ರಯೋಜನಗಳು ಸಿಗುತ್ತವೆ...

“ರಾಜ್ಯದಲ್ಲಿ ಪೇಮೆಂಟ್ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ” : ಕಟೀಲ್

State News: ಕಾಂಗ್ರೆಸ್‌ನ ಪೇಸಿಎಂ ಹೋರಾಟದ ಕುರಿತು ಮಾತನಾಡಿದ ನಳೀನ್  ಕುಮಾರ್ ಕಟೀಲ್  ರಾಜ್ಯದಲ್ಲಿ ಯಾರಾದರೂ ಪೇಮೆಂಟ್ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ ಎಂದು ತಿರುಗೇಟು ನೀಡಿದ್ದಾರೆ. ರಾಜ್ಯದಲ್ಲಿ ಪಿಎಫ್‌ಐ, ಎಸ್ ಡಿಪಿಐ ನಂಥ ದೇಶದ್ರೋಹಿ ಮುಸ್ಲಿಂ ಮೂಲಭೂತವಾದ ಬೆಳೆಯಲು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರಕಾರವೇ ಮುಖ್ಯ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ...

ಮನುಕುಲಕ್ಕೆ ವರದಾನ ಶ್ರೀ ಲಕ್ಷ್ಮಿಕನಕ ಧಾರಾಸ್ತೋತ್ರ೦:

devotional ಶ್ರೀ ಆದಿ ಶಂಕರಾಚಾರ್ಯರು ರಚಿಸಿರುವ ಈ ಸ್ತೋತ್ರವನ್ನು ಭಕ್ತಿಇಂದ ,ಶ್ರದ್ಧೆಇಂದ ,ನಿಷ್ಠೆಇಂದ ಪ್ರೀತಿಇಂದ ಯಾರು ಪ್ರತಿನಿತ್ಯ ಪಠಿಸುತ್ತರೋ ಅವರಿಗೆ ಶ್ರೀ ಲಕ್ಷ್ಮಿ ಕೃಪೆ ದೊರಕುತ್ತದೆ ಹಾಗು ಅವರ ಜೀವನದಲ್ಲಿರುವಂಥಹ ಕಷ್ಟಗಳು ಇನ್ನಿಲವಾಗಿ ಸುಖ ಶಾಂತಿ ನೆಮದ್ದಿ ದೊರಕ್ಕುತ್ತದೆ ಈ ಶ್ಲೋಕವನ್ನು ಪ್ರತಿನಿತ್ಯ ೧೧ಬಾರಿ ಪಠಿಸಬೇಕು ಇದರಿಂದ ನಿಮ್ಮ ಪಾಪಗಳು ತೊಲಗಿ ಪುಣ್ಯ ಲಭಿಸುತ್ತದೆ ಹಾಗು...

“ ದೇವರನಾಡು ಭಯೋತ್ಪಾದಕರ ತಾಣವಾಗಿ ಮಾರ್ಪಾಡಾಗುತ್ತಿದೆ” : ಜೆ.ಪಿ ನಡ್ಡಾ

kerala News: ಕೇರಳ ಪ್ರವಾಸದಲ್ಲಿರುವ ಅವರು ಇಲ್ಲಿನ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷ ಜೆ.ಪಿ.ನಡ್ಡಾ "ಹಿಂಸಾಚಾರದಲ್ಲಿ ತೊಡಗಿರುವ ಜನರಿಗೆ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಸರಕಾರವು ಮೌನ ಬೆಂಬಲವನ್ನು ನೀಡುತ್ತಿದೆ" ಎಂದು ಆರೋಪಿಸಿದ್ದಾರೆ. ಹಾಗೆಯೇ ದೇವರನಾಡು  ಭಯೋತ್ಪಾದಕರ ತಾಣವಾಗಿ  ಮಾರ್ಪಾಡಾಗುತ್ತಿದೆ ಎಂದು  ಆರೋಪಿಸಿದ್ದಾರೆ. ಹಿಂಸಾಚಾರ ಹೆಚ್ಚುತ್ತಿರುವ ಕಾರಣ ಕೇರಳದ ಸಾಮಾನ್ಯ...

ರವಿಚಂದ್ರನ್ ಮನೆ ಶಿಫ್ಟ್..!ಕಾರಣ ಬಹಿರಂಗ..?!

Film News: ರವಿಚಂದ್ರನ್​ ಪುತ್ರ ಮನೋರಂಜನ್​ ಮದುವೆ ಬಹಳ  ಅದ್ದೂರಿಯಾಗಿ ನೆರವೇರಿತು. ಮದುವೆ  ನಂತರ ರವಿಚಂದ್ರನ್ ಇದ್ದಕ್ಕಿದ್ದಂತೆ  ತನ್ನ ಮನೆಯನ್ನಯಮದುವೆ ಬಳಿಕ ಅವರು ಬೇರೆ ಮನೆಯಲ್ಲಿ ಇರುತ್ತಾರೆ ಎಂಬುದು ಮೊದಲೇ ನಿರ್ಧಾರ  ಆಗಿತ್ತು. ‘ಒಮ್ಮೆಲೇ ಅವರನ್ನು ಬೇರೆಡೆಗೆ ಕಳಿಸಿದರೆ ಚೆನ್ನಾಗಿರುವುದಿಲ್ಲ. ಒಂದಷ್ಟು ದಿನ ನಾವೂ ಅವರ ಜೊತೆಯಲ್ಲೇ ಇರೋಣ’ ಎಂಬುದು  ತಂದೆಯಾಗಿ ರವಿಚಂದ್ರನ್​ ಭಾವನೆ. ಆ...

About Me

31955 POSTS
0 COMMENTS
- Advertisement -spot_img

Latest News

ಕರಾವಳಿಯ ಶಿಲ್ಪಕಲೆಯ ಅದ್ಭುತ ನಳನಳಿಸುತ್ತಿದೆ ಪಡುಬಿದ್ರಿ ದೇಗುಲ!

ಕರಾವಳಿ: 64 ಕಂಬಗಳ ಕಲಾ ಲೋಕ. ₹33 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುನ ಉಡುಪಿ ಜಿಲ್ಲೆಯ ಪಡುಬಿದ್ರೆಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವು ಮನೋಹರವಾಗಿ ಕಂಗೊಳಿಸುತ್ತಾ ಭಕ್ತರನ್ನು ಆಕರ್ಷಿಸುತ್ತಿದೆ....
- Advertisement -spot_img