ಹಾಸನ: ಸರ್ಕಾರಿ ನೌಕರರ ಕುಟುಂಬಕ್ಕೆ ಹಾಲಿ ಮತ್ತು ನಿವೃತ್ತ ನೌಕರರ ಕುಟುಂಬಕ್ಕೆ ಭವಾನಿ ಅಕ್ಕನವರ ಮಾತಿನಿಂದ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದು, ಕೂಡಲೇ ಕ್ಷಮೆಯನ್ನು ಕೇಳಬೇಕು ಎಂದು ರಾಧಮ್ಮ ಜನಸ್ಪಂದನಾ ಸಂಸ್ಥಾಪಕರಾದ ಬಿ.ಎನ್. ಹೇಮಂತ್ ಕುಮಾರ್ ಆಗ್ರಹಿಸಿದರು..
ಅಬಕಾರಿ ಇಲಾಖೆಯಿಂದ ವಶಪಡಿಸಿಕೊಂಡ ಮದ್ಯವನ್ನು ನಾಶ…
ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ರಾಜಕಾರಣಕೋಸ್ಕರ ಪ್ರತಿಯೊಂದು ಸಂದರ್ಭದಲ್ಲಿ ಕೂಡ...
ದೆಹಲಿ: ಟ್ವಿಟರ್ನ ವೇರಿಫೈಡ್ ಖಾತೆಗಳ ‘ಬ್ಲೂ’ ಟಿಕ್ಗೆ ಶುಲ್ಕ ವಿಧಿಸುವ ನಿಲುವನ್ನು ಟ್ವಿಟರ್ ಸಂಸ್ಥೆಯ ಹೊಸ ಮಾಲಿಕ ಇಲಾನ್ ಮಸ್ಕ್ ಮತ್ತೆ ಸಮರ್ಥಿಸಿಕೊಂಡಿದ್ದಾರೆ. ಬ್ಲೂಟಿಕ್ಗೆ 8 ಡಾಲರ್ ಶುಲ್ಕ ವಿಧಿಸುವದರ ಬಗ್ಗೆ ಸೆಲೆಬ್ರೆಟಿಗಳು ಸೇರಿ ಹಲವರು ಮಸ್ಕ್ ಅವರನ್ನು ಟೀಕಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು “ದಿನವಿಡಿ ನನ್ನ ವಿರುದ್ಧ ಪ್ರಲಾಪ ಮಾಡಿದರು...
ಹಾಸನ: ನಗರದ ವಿದ್ಯಾನಗರದ ಬಳಿ ಇರುವ ಸಾಧ್ಯ ವಿಶೇಷ ಚೇತನ ಶಾಲೆಯ ಮಕ್ಕಳ ಜೊತೆ ಬಿಜೆಪಿ ಪಕ್ಷದವತಿಯಿಂದ ಕೇಕ್ ಕತ್ತರಿಸುವುದರ ಮೂಲಕ ಬಿಜೆಪಿ ಮುಖಂಡರಾದ ಬಿ.ವೈ. ವಿಜಯೇಂದ್ರ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮಾನಸಿಕ ವಿಶೇಷ ಚೇತನ ಮಕ್ಕಳ ಜೊತೆಯಲ್ಲಿ ಕೇಕ್ ಮತ್ತು ಹಣ್ಣು ಹಂಪಲು ನೀಡುವ...
Health tips:
ತೆಂಗಿನ ವೃಕ್ಷಕ್ಕೆ ಕಲ್ಪ ವೃಕ್ಷ ಎಂದು ಕರೆಯುತ್ತಾರೆ, ಯಾವುದೇ ಶುಭ ಸಮಾರಂಭಗಳಲ್ಲಿ ತೆಂಗಿನ ಎಲೆ ಇದ್ದರೆ ಅದರ ಕಳೆಯೇ ಬೇರೆ ಎನ್ನಬಹುದು ಇದನ್ನು ಎಲ್ಲ ಸಂಭ್ರಮಾಚರಣೆಯಲ್ಲೂ ಬಳಸುತ್ತಾರೆ, ಹಾಗೆಯೆ ತೆಂಗಿನ ಕಾಯಿಯನ್ನು ಸಹ ಎಲ್ಲ ಸಮಾರಂಭಗಳಲ್ಲಿ ಬಳಸುತ್ತಾರೆ. ಹಾಗೆಯೆ ಒಣ ಕೊಬ್ಬರಿಯನ್ನು ಸಾಮಾನ್ಯವಾಗಿ ಎಲ್ಲ ಸಿಹಿಯ ಪದಾರ್ತಗಳನ್ನು ಮಾಡುವಾಗ ಉಪಯೋಗಿಸುತ್ತಾರೆ, ಕಾಯಿಒಬ್ಬಟು ಮಾಡಲು...
ಬೇಲೂರು: ಅಬಕಾರಿ ಇಲಾಖೆಯಿಂದ ವಶಪಡಿಸಿಕೊಂಡ ಮದ್ಯವನ್ನು ನಾಶಪಡಿಸಲಾಯಿತು.
ಪಟ್ಟಣದ ಅಬಕಾರಿ ಇಲಾಖೆ ವತಿಯಿಂದ ೨೦೨೧-೨೨ ನೇ ಸಾಲಿನಲ್ಲಿ ವಶಪಡಿಸಿಕೊಂಡಂತಹ ಮದ್ಯವನ್ನು ತಹಸಿಲ್ದಾರ್ ರಮೇಶ್ ಜಿಲ್ಲಾ ಅಬಕಾರಿ ಆದಿಕ್ಷಕರ ನೇತೃತ್ವದಲ್ಲಿ ನಾಶಪಡಿಸಲಾಯಿತು.
ಇದೇ ವೇಳೆ ಮಾತನಾಡಿದ ಹಾಸನ ಜಿಲ್ಲಾ ಅಬಕಾರಿ ಉಪ ಅಧೀಕ್ಷಕರಾದ ಜಿವಿ ವಿಜಯ್ ಕುಮಾರ್ ೨೧-೨೨ ನೇ ಸಾಲಿನ ಬೇಲೂರು ವಲಯದಲ್ಲಿ ಒಟ್ಟು ೧೫ ಪ್ರಕರಣಗಳಿಂದ...
ಚನ್ನರಾಯಪಟ್ಟಣ: ಇತಿಹಾಸ ಪ್ರಸಿದ್ಧವಾದ ಕಬ್ಬಳಿ ಕ್ಷೇತ್ರವು ಅನಾದಿ ಕಾಲದಿಂದಲೂ ಆಧ್ಯಾತ್ಮಿಕ ಕಡೆಗೆ ಹೆಚ್ಚು ಹೊತ್ತು ಕೊಟ್ಟು ಸಹಸ್ರಾರು ಭಕ್ತಾದಿಗಳನ್ನು ಧರ್ಮದ ಕಡೆ ಬರುವಂತೆ ಬಸವೇಶ್ವರ ಸ್ವಾಮಿಯವರೆ ಪ್ರೇರಣೆ ನೀಡುತ್ತಿದ್ದಾರೆ ಎಂದು ಶ್ರೀಆದಿಚುಂಚನಗಿರಿ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿ ಹೇಳಿದರು.
ಚನ್ನರಾಯಪಟ್ಟಣ ತಾಲೂಕಿನ ಹಿರಿಸೇವೆ ಹೋಬಳಿಯ ಕಬ್ಬಳಿ ಗ್ರಾಮದಲ್ಲಿ ಇಂದು ಬೆಳಗ್ಗೆ...
ಬೆಂಗಳೂರು : ತಿರುಪತಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾವಾಗಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಘಟನೆ ನಡೆದಿದೆ. ಬಿಬಿಎಂಪಿ ನೌಕರ ವಿ.ಶ್ರೀಧರ್ ಎಂಬುವವರು ಮೃತವ್ಯಕ್ತಿ.
ಸದ್ಯ ಘಟನಾ ಸ್ಥಳಕ್ಕೆ ಪೋಲಿಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಅಪಘಾತದಿಂದ ಮೈಸೂರು ಬ್ಯಾಂಕ್ ಸರ್ಕಲ್ ಹತ್ತಿರ...
ಆರೋಗ್ಯ
ಇತ್ತಿಚಿನ ದಿನಗಳಲ್ಲಿ ಬದಲಾದ ಆಹಾರ ಕ್ರಮ, ಜೀವನ ಶೈಲಿಯಿಂದ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇದರಲ್ಲಿ ಹಿಮ್ಮಡಿ ನೋವು ಕೂಡ ಒಂದು ದೊಡ್ಡ ಸಮಸ್ಯೆಯಾಗಿದೆ. ಸಾಮಾನ್ಯವಾಗಿ ವಯಸ್ಸಾದವರಲ್ಲಿ ಹೆಚ್ಚು ಕಾಣಿಸುತ್ತಿದ್ದ ಹಿಮ್ಮಡಿ ನೋವು ಈಗ ಮಧ್ಯವಯಸ್ಕರಲ್ಲೂ ಕಾಡಲು ಶುರುವಾಗಿದೆ. ಇದಕ್ಕೆ ಕಾರಣ ಸರಿಯಾದ ಆಹಾರ ಕ್ರಮ ಪಾಲಿಸದಿರುವುದು ಮತ್ತು ವ್ಯಾಯಾಮ ಮಾಡದಿರುವುದು ಎಂದು ವೈದ್ಯರು...
Devotional:
ಪತಿ ಪತ್ನಿಯರು ಎಷ್ಟೆ ಅನ್ಯೋನ್ಯವಾಗಿದ್ದರೂ ಅವರಲ್ಲಿ ಚಿಕ್ಕ ಚಿಕ್ಕ ಜಗಳಗಳು ಸಾಮಾನ್ಯವಾಗಿ ಕಾಡುತ್ತಿರುತ್ತದೆ. ಜಗಳವಾಡದೇ ಸಂಬಂಧ ಗಟ್ಟಿ ಕೂಡ ಆಗುವುದಿಲ್ಲ. ಹಾಗಂತ ಜಗಳ ಅತಿಯಾದರೆ ,ಅಲ್ಲಿ ಪ್ರೀತಿಗೆ ಜಾಗವಿರುವುದಿಲ್ಲ, ದ್ವೇಷಕ್ಕೆ ಕಾರಣವಾಗುತ್ತದೆ. ಆದಕಾರಣ ಜಗಳಗಳನ್ನು ಕಡಿಮೆಮಾಡಿ, ಗಂಡ- ಹೆಂಡತಿ ನಡುವಿನ ಸಂಬಂಧ ಅನ್ಯೋನ್ಯವಾಗಿರಲು ಜ್ಯೋತಿಷ್ಯದಲ್ಲಿ ಹೇಳಿರುವ ಈ ಉಪಾಯಗಳನ್ನು ಪಾಲಿಸುವುದರಿಂದ ನಿಮ್ಮ ವೈವಾಹಿಕ ಜೀವನದಲ್ಲಿ...
Devotional:
ಧರ್ಮ ಸಂಸ್ಥಾಪನೆಗಾಗಿ ಶ್ರೀಮನ್ನಾರಾಯಣ ತಾಳಿದ ದಶಾವತಾರಗಳ ಪೈಕಿ ಐದನೇ ಅವತಾರವೇ ವಾಮನ ಅವತಾರ. ಬಲಿ ಚಕ್ರವರ್ತಿಯ ಅಹಂಕಾರವನ್ನು ದಮನ ಮಾಡಲು ಮಹಾವಿಷ್ಣು ಈ ಅವತಾರ ತಾಳಿದ ಎಂದು ಪುರಾಣ ಹೇಳುತ್ತದೆ. ಪುರಾಣಗಳ ಪ್ರಕಾರ, ಭಾದ್ರಪದ ಶುದ್ಧ ದ್ವಾದಶಿಯಂದು ಮಧ್ಯಾಹ್ನದ ಕಾಲದಲ್ಲಿ ವಿಷ್ಣು ವಾಮನ ಅವತಾರ ತಾಳಿದ ಎಂದು ಉಲ್ಲೇಖವಿದೆ.
ವಾಮನಾವತಾರವನ್ನು ಪುರಾಣಗಳಲ್ಲಿ ವಿಷ್ಣುವಿನ ಐದನೆಯ ಅವತಾರವೆಂದು...
Political News: ಎಸ್‌ಐಆರ್ ಪ್ರಕ್ರಿಯೆಯಲ್ಲಿ 1 ಕೋಟಿಗೂ ಅಧಿಕ ಮತಗಳನ್ನು ತೆಗೆದು ಹಾಕಲಾಗಿದ್ದು, ಈ ಕಾರಣಕ್ಕಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು...