Thursday, September 24, 2026

Karnataka Tv

ಹೊಸದಾಗಿದೆ ಹೊಸತಂಡದ “ಹೊಸ ದಿನಚರಿ” ..

ಕನ್ನಡ ಚಿತ್ರರಂಗದಲ್ಲಿ ಹೊಸಪ್ರತಿಭೆಗಳ ಹೊಸಪ್ರಯತ್ನ ನಡೆಯುತ್ತಿರುತ್ತದೆ. ಅದಕ್ಕೆ ಕಲಾರಸಿಕರ ಬೆಂಬಲವೂ ಸಿಕ್ಕಿದೆ. ಈಗ ಮತ್ತೊಂದು ಹೊಸ ತಂಡದಿಂದ "ಹೊಸ ದಿನಚರಿ" ಎಂಬ ಸಿನಿಮಾ ನಿರ್ಮಾಣವಾಗಿದೆ. ಈ ಚಿತ್ರದ ಪೋಸ್ಟರ್ ಬಿಡುಗಡೆ ಸಮಾರಂಭ ಇತ್ತೀಚಿಗೆ ನಡೆಯಿತು. ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಟಿ.ಎಸ್.ನಾಗಾಭರಣ ಪೋಸ್ಟರ್ ಬಿಡುಗಡೆ ಮಾಡಿದರು.. ಕನ್ನಡ ಚಿತ್ರರಂಗದಲ್ಲಿ ಎರಡು ದಶಕಕೊಮ್ಮೆ ಒಂದು ಬದಲಾವಣೆ ಆಗುತ್ತಿರುತ್ತದೆ....

ಹುಬ್ಬಳ್ಳಿಯಲ್ಲಿ “ಬನಾರಸ್” ಚಿತ್ರದ ಪ್ರೀ ರಿಲೀಸ್ ಇವೆಂಟ್: ಇವೆಂಟ್‌ಗೆ ಬರಲಿದ್ದಾರೆ ದರ್ಶನ್!

ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದಿರುವ, ಝೈದ್ ಖಾನ್ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ಬನಾರಸ್. ಇದೇ ನವೆಂಬರ್ ೪ರಂದು ಈ ಚಿತ್ರ ದೇಶಾದ್ಯಂತ ತೆರೆಗಾಣಲಿದೆ. ಈಗಾಗಲೇ ಹಾಡುಗಳು, ಟ್ರೈಲರ್ ಸೇರಿದಂತೆ ನಾನಾ ದಿಕ್ಕುಗಳಲ್ಲಿ ಪ್ರೇಕ್ಷಕರನ್ನು ಸೆಳೆದಿರುವ ಬನಾರಸ್, ಬಿಡುಗಡೆಯ ಹೊಸ್ತಿಲಿನಲ್ಲಿ ಮತ್ತಷ್ಟು ಕಳೆಗಟ್ಟಿಕೊಂಡಿದೆ. ಇದೇ ಬಿಸಿಯಲ್ಲಿ ಪ್ರೀ ರಿಲೀಸ್ ಇವೆಂಟ್ ಅನ್ನು ಚಿತ್ರತಂಡ ಆಯೋಜಿಸಿದೆ. ಲೇಟೆಸ್ಟ್...

ಸ್ನೇಹಿತರ ಗ್ಯಾಂಗ್ ಸೇರಿ ನಿರ್ಮಿಸಿರುವ “ಯೆಲ್ಲೋ ಗ್ಯಾಂಗ್ಸ್” ಟ್ರೇಲರ್ ಬಿಡುಗಡೆ..

ಮಾಮೂಲಿ ತರಹದ ಕಥೆಯಲ್ಲದೇ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರಗಳಿಗೆ ಕನ್ನಡ ಪ್ರೇಕ್ಷಕರು ಜೈ ಎಂದದ್ದು ಹೆಚ್ಚು. ಅಂತಹ ವಿಭಿನ್ನ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ "ಯೆಲ್ಲೋ ಗ್ಯಾಂಗ್ಸ್" ಚಿತ್ರದ ಟ್ರೇಲರ್ ವಿಭಿನ್ನವಾಗಿದ್ದು, ನೋಡುಗರಲ್ಲಿ ಕುತೂಹಲ ಮೂಡಿಸಿದೆ. ಹಲವಾರು ಸ್ನೇಹಿತರ ಸಮ್ಮಿಲನದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ನವೆಂಬರ್ 11 ರಂದು ತೆರೆ ಕಾಣುತ್ತಿದೆ. ಬೇರೊಂದು ಉದ್ಯೋಗ ಮಾಡುತ್ತಿದ್ದ...

ಅಪ್ಪಿತಪ್ಪಿಯೂ ಈ ಉಡುಗೊರೆಗಳನ್ನು ದೀಪಾವಳಿಯ ದಿನ ನೀಡಬಾರದು…!

Devotional: ದೀಪಾವಳಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದೆ, ಸಡಗರ ಸಂಭ್ರಮದಿಂದ ಬಂಧು ಮಿತ್ರರೊಂದಿಗೆ, ಹೊಸ ಬಟ್ಟೆಗಳನ್ನು ತೊಟ್ಟು, ಬಗೆಬಗೆಯ ಸಿಹಿತಿನಿಸುಗಳನ್ನು ಮಾಡಿ ಸಂಭ್ರಮಿಸುತ್ತಾರೆ. ಮಹಾಲಕ್ಷ್ಮೀಯನ್ನು ಪೂಜಿಸಿ ಮನೆತುಂಬಿಸಿ ಕೊಳ್ಳುವ ಹಬ್ಬ ದೀಪಾವಳಿ.ಕೆಲವು ಕಡೆ ಉಡುಗೊರೆಗಳನ್ನು ನೀಡುವುದು ದೀಪಾವಳಿ ಆಚರಣೆಯ ಒಂದು ಭಾಗವಾಗಿದೆ, ಆದರೆ ಕೆಲವು ಉಡುಗೊರೆಗಳನ್ನು ನೀಡುವುದು, ಕೆಲವು ಉಡುಗೊರೆಗಳನ್ನು ಸ್ವೀಕರಿಸುವುದು ಅಮಂಗಳ...

ದೀಪಾವಳಿ ಆಚರಣೆಯ ಹಿಂದಿನ ಪುರಾಣ…!

Devotional: ದೀಪಾವಳಿ ಎಂದಾಕ್ಷಣ ಎಲ್ಲರಿಗೂ ಕಿವಿಗೆ ಅಪ್ಪಳಿಸುವ ಪಟಾಕಿ ಸದ್ದು ಹಾಗೂ ಬಗೆಬಗೆಯ ಸಿಹಿತಿಂಡಿಗಳು ಜ್ಞಾಪಕವಾಗುತ್ತದೆ. ಆದರೆ ಈ ಹಬ್ಬದ ಆಚರಣೆಯ ಹಿಂದೆ ಹಲವು ಪುರಾಣ ಕಾಲದ ಸಂಪ್ರದಾಯ, ಸಂಸ್ಕೃತಿ, ಇತಿಹಾಸ ಇರುವುದು ಕಂಡು ಬರುತ್ತದೆ. ಆ ಎಲ್ಲಾ ಇತಿಹಾಸ ಪುರಾಣ ಕಥೆಗಳನ್ನು ತಿಳಿದು ಕೊಳ್ಳೋಣ . ದೀಪಾವಳಿ ಹಬ್ಬದ ದಿನ ಎಣ್ಣೆ ಸ್ನಾನ ಮಾಡುವ ಸಂಪ್ರದಾಯ...

ಜ್ಯೋತಿಷ್ಯದ ಪ್ರಕಾರ ಬುಧವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ …?

Astrology : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದೊಂದು ವಾರಕ್ಕೆ ಒಂದೊಂದು ರೀತಿಯ ವಿಶೇಷತೆ ಇದೆ .ಹೀಗಾಗಿ ಬುಧವಾರ ಜನಿಸಿದವರು ಕೆಲವೊಂದು ಉತ್ತಮ ಗುಣಗಳನ್ನೂ ಹಾಗೂ ಕೆಲವು ಅಸಹನೀಯ ಗುಣಗಳನ್ನೂ ಹೊಂದಿರುತ್ತಾರೆ. ಹಾಗಾದರೆ ಬುಧವಾರದಂದು ಜನಿಸಿದವರ ಜೀವನದ ಬಗ್ಗೆ ತಿಳಿದುಕೊಳ್ಳೋಣ . ಬುಧವಾರದ ಗ್ರಹದ ಅಧಿಪತಿ ಬುಧನಾಗಿರುತ್ತಾನೆ, ಈ ಗ್ರಹವು ಸೂರ್ಯನಿಗೆ ಹತ್ತಿರವಾದ ಹಾಗೂ ಎಲ್ಲಾ ಗ್ರಹಗಳಿಗಿಂತ ಚಿಕ್ಕದಾಗಿರುವ...

ಕೇವಲ ಒಂದು ತಿಂಗಳಲ್ಲಿ ನಿಮ್ಮ ತೂಕ ಕಡಿಮೆ ಮಾಡಬಹುದು ….!

Health tips: ಶರೀರದಲ್ಲಿ ಇರುವಂತಹ ಅನಾವಶ್ಯಕ ಕೊಬ್ಬನ್ನು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಕರಗಿಸಿ ತೂಕವನ್ನು ಕಡಿಮೆ ಮಾಡುವಂತಹ ವಿಧಾನ ಮಾರ್ಗವನ್ನು ತಿಳಿದು ಕೊಳ್ಳೋಣ .ಶರೀರದಲ್ಲಿ ಬೊಜ್ಜು ಮತ್ತು ಕೊಬ್ಬು ಯಾವರೀತಿ ಸಂಗ್ರಹಣೆ ಯಾಗುತ್ತದೆ, ಎಂದು ನಾವು ಮೊದಲು ತಿಳಿದು ಕೊಳ್ಳಬೇಕು, ನಂತರ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ವೈಜ್ಞಾನಿಕವಾಗಿ ಇದಕ್ಕೆ ಕಾರಣ ಅಜಿರ್ಣವೆನ್ನಬಹುದು,ಹೌದು ಅಜೀರ್ಣ ಹೇಗೆ ಕಾರಣವೆಂದರೆ...

ಮನುಷ್ಯರು ಇವುಗಳನ್ನು ತಡೆದರೆ…. ಅಕಾಲಿಕ ಮರಣ ಸಂಭವಿಸುತ್ತದೆ …!

Health tips: ಹಸಿವಿಲ್ಲದೆ ಊಟ ಮಾಡುವುದು ಹಾಗೂ ಹಸಿವಾಗುತ್ತಿರುವುದನ್ನೂ ತಡೆಯುವುದರಿಂದ ಮನುಷ್ಯರಲ್ಲಿ ಬಹಳ ತೊಂದರೆ ಉಂಟಾಗುತ್ತದೆ, ದೇಹದಲ್ಲಿ ವಾತ ಪಿತ್ತಗಳು ಸೃಷ್ಟಿಯಾಗಿ ಹೆಚ್ಚು ಕಾಯಿಲೆಗಳು ಉತ್ಪತ್ತಿ ಯಾಗುತ್ತದೆ,ಬಿಪಿ, ಶುಗರ್, ಹಲವು ರೀತಿಯ ಕ್ಯಾನ್ಸರ್ ಗಳು ಬರುವ ಸಾಧ್ಯತೆಗಳು ಇರುತ್ತದೆ ಹಾಗೂ ಕ್ಯಾನ್ಸರ್ ಸೆಲ್ ಉತ್ಪಾದನೆಗೆ ಇದು ಕಾರಣ ವಾಗುತ್ತದೆ .ಹಾಗೂ ಶರೀರದ PH ಲೇವೆಲ್ ಅನ್ನು...

ಮಂಗಳವಾರ ಹನುಮನ ಕೃಪೆಗೆ ಪಾತ್ರರಾಗಬೇಕಾದರೆ ಹೀಗೆ ಪೂಜಿಸಿ….!

Devotional story: ಒಂದೊಂದು ವಾರ ಒಂದೊಂದು ದೇವರಿಗೆ ಪೂಜಿಸುವುದು ಹಿಂದೂ ಸಂಪ್ರದಾಯದಲ್ಲಿ ಪ್ರಾಚೀನ ಕಾಲದಿಂದ ನಡೆದುಕೊಂಡು ಬಂದಿದೆ. ಹಾಗೆಯೇ ಮಂಗಳವಾರ ಹನುಮಂತನನ್ನು ಭಕ್ತಿ, ಶ್ರದ್ದೆ ಇಂದ ಭಕ್ತರು ಪೂಜಿಸುತ್ತಾರೆ. ಹನುಮ ಚಿರಂಜೀವಿ ಬೇಡಿದ ವರಗಳನ್ನು ಶೀಘ್ರವಾಗಿ ಪ್ರಸಾದಿಸುವ ಕರುಣಾಮಯಿ, ಆದರೆ ಮಂಗಳವಾರ ಹನುಮಂತನನ್ನು ಹೇಗೆ ಪೂಜಿಸಿದರೆ ಅವರ ಕೃಪೆಗೆ ಪಾತ್ರರಾಗಬಹುದು ಎಂಬ ಗೊಂದಲ ಸಾಮಾನ್ಯಾಗಿ ಎಲ್ಲರಲ್ಲಿ...

2023ರ ನಂತರ ಈ ಮೂರು ರಾಶಿಗಳಿಗೆ ಶುರುವಾಗಲಿದೆ ಕೆಟ್ಟ ಸಮಯ ನಿಮ್ಮ ರಾಶಿಯು ಕೂಡ ಇದರಲ್ಲಿ ಇದ್ಯಾ …?

Astrology: ಜ್ಯೋತಿಷ್ಯದ ಪ್ರಕಾರ ಶನಿ ದೇವರು ಕರ್ಮಗಳಿಗೆ ಪ್ರತಿಫಲ ಪರಿಗಣಿಸುತ್ತಾನೆ ಎಂದು ಹೇಳಲಾಗಿದೆ, ಶನಿಯು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸ್ಥಳಾಂತರಗೊಂಡಾಗ ಕೆಲವು ಪರಿಣಾಮ ಬೀರುತ್ತದೆ. ಕೆಲವು ರಾಶಿಗಳಿಗೆ ಶುಭವಾದ್ರೆ, ಇನ್ನು ಕೆಲವು ರಾಶಿಗಳಿಗೆ ಸಾಡೇ ಸಾತಿ ಶುರುವಾಗುತ್ತದೆ. ಶನಿಯು ಜನವರಿ 17, 2023 ರಂದು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶನಿ ಆಗಮನದ ಕಾರಣದಿಂದಾಗಿ ಮಕರ,...

About Me

32508 POSTS
0 COMMENTS
- Advertisement -spot_img

Latest News

Political News: ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಂಸದ ಡಾ.ಸಿ.ಎನ್. ಮಂಜುನಾಥ್

Political News: ಇಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಅವರ ಜನ್ಮದಿನವಾಗಿದ್ದು, ಅರ್ಥಪೂರ್ಣವಾಗಿ ಅವರಿಂದು ಜನ್ಮ ದಿನವನ್ನು ಆಚರಿಸಿಕ``ಂಡಿದ್ದಾರೆ. ಇಂದು ಪೌರಕಾರ್ಮಿಕರ ದಿನವೂ ಆದ್ದರಿಂದ, ಮಂಜುನಾಥ್ ಮತ್ತು ಅವರ...
- Advertisement -spot_img